01-12-2020 ಇಂದಿನ ದಿನ ಭವಿಷ್ಯ.

265

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ.
ವಾರ : ಮಂಗಳವಾರ, ತಿಥಿ : ಪಾಡ್ಯ,
ನಕ್ಷತ್ರ : ರೋಹಿಣಿ,
ರಾಹುಕಾಲ: 3.04 ರಿಂದ 4.30
ಗುಳಿಕಕಾಲ: 12.12 ರಿಂದ 1.38
ಯಮಗಂಡಕಾಲ: 9.20 ರಿಂದ 10.46.

ಮೇಷ: ಆರೋಗ್ಯ ಉತ್ತಮ,ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಶತ್ರು ಭಾದೆ, ಅಧಿಕ ತಿರುಗಾಟ, ದಾಂಪತ್ಯದಲ್ಲಿ ಪ್ರೀತಿ.

ವೃಷಭ:ಕುಟುಂದಲ್ಲಿ ಅಶಾಂತಿ ಹಣ ಉಳಿಯುವುದಿಲ್ಲ, ವಾಹನ ಅಪಘಾತ, ಉದ್ಯೋಗದಲ್ಲಿ ಕಿರಿ-ಕಿರಿ, ಅಕಾಲ ಭೋಜನ.

ಮಿಥುನ: ಸಹೋದರರಿಂದ ಕಲಹ, ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರು, ಪರಸ್ತ್ರೀಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಮನಸ್ಸಿನಲ್ಲಿ ಗೊಂದಲ, ಚಂಚಲ ಮನಸ್ಸು, ಭೂ ಲಾಭ, ಶತ್ರು ಬಾಧೆ, ನಿಮ್ಮ ಮಾತುಗಳಿಂದ ಕಲಹ.

ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಉತ್ತಮ ಬುದ್ಧಿಶಕ್ತಿ, ಋಣಭಾದೆ, ಬೇಡದ ವಿಷಯಗಳಲ್ಲಿ ಆಸಕ್ತಿ.

ಕನ್ಯಾ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮನೋವ್ಯಥೆ, ಸ್ವಯಂಕೃತ ಅಪರಾಧ, ಆಲಸ್ಯ ಮನೋಭಾವ.

ತುಲಾ: ವಿಧೇಯತೆಯಿಂದ ನಡೆದುಕೊಳ್ಳಿ, ಅನಾವಶ್ಯಕ ಮಾತು ಬೇಡ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ವೃಶ್ಚಿಕ: ಮಾನಸಿಕ ಒತ್ತಡ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಸಮಸ್ಯೆ, ಮಿತ್ರರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಧನಸ್ಸು: ಸ್ತ್ರೀ ಲಾಭ, ಸಾಲಭಾದೆ, ವ್ಯವಹಾರಗಳಲ್ಲಿ ಏರುಪೇರು, ಮನಕ್ಲೇಷ, ಗುರುಗಳಿಂದ ಬೋಧನೆ, ಮಾತಿನ ಚಕಮಕಿ.

ಮಕರ: ಮಾತಿಗೆ ಮರುಳಾಗದಿರಿ, ಅನಾವಶ್ಯಕ ಖರ್ಚು, ಹಿತ ಶತ್ರು ಭಾದೆ, ಅನ್ಯರಿಂದ ತೊಂದರೆ.

ಕುಂಭ: ಅಲ್ಪ ಕಾರ್ಯಸಿದ್ಧಿ, ಸಲ್ಲದ ಅಪವಾದ, ಪರರಿಗೆ ಸಹಾಯ, ಯತ್ನ ಕಾರ್ಯ ಅನುಕೂಲ, ಕೋಪ ಜಾಸ್ತಿ.

ಮೀನ: ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿಗೆ ಚಿಂತೆ, ಬಂಧು ಬಾಂಧವರ ಸಹಕಾರ, ಕೃಷಿಯಲ್ಲಿ ಲಾಭ.ಆರೋಗ್ಯ ಮಧ್ಯಮ,ವ್ಯಾಪಾರಿಗಳಿಗೆ ನಷ್ಟ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ