ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 51 ಜನರಲ್ಲಿ ಪಾಸಿಟಿವ್ ! ಕರೋನಾಕ್ಕೆ ಇಂದು ಮತ್ತೊಂದು ಬಲಿ

1858

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 51 ಜನರಲ್ಲಿ ಪಾಸಿಟಿವ್ ವರದಿಯಾಗಿದೆ.
67 ಜನ ಗುಣಮುಖರಾಗಿ ಇಂದು ಬಿಡುಗಡೆಹೊಂದಿದ್ದಾರೆ.ಜಿಲ್ಲೆಯಲ್ಲಿ ಈವರೆಗೆ 2170 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 79 ಜನರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆಪಡೆಯುತಿದ್ದಾರೆ.

649 ಜನ ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 24 ಈ ವರೆಗೆ ಕರೋನಾದಿಂದ ಸಾವು ಕಂಡವರ ಜಿಲ್ಲಾವಾರು ಸಂಖ್ಯೆಯಾಗಿದೆ.

ಕಾರವಾರ- 05
ಕುಮಟಾ-14
ಅಂಕೋಲ-02
ಹೊನ್ನಾವರ-01
ಭಟ್ಕಳ-3
ಶಿರಸಿ-02
ಯಲ್ಲಾಪುರ -02
ಮುಂಡಗೋಡು-05
ಹಳಿಯಾಳ- 13
ಜೋಯಿಡಾ-04
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ