02-04-2021 ದಿನ ಭವಿಷ್ಯ.

365

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ,ಪಂಚಮಿ/ಉಪರಿ ಷಷ್ಠಿ, ಶುಕ್ರವಾರ,ಜೇಷ್ಠ ನಕ್ಷತ್ರ.

ರಾಹುಕಾಲ 10:55 ರಿಂದ 12: 27
ಗುಳಿಕಕಾಲ 7.51 ರಿಂದ 09:23
ಯಮಗಂಡಕಾಲ03: 31ರಿಂದ 05:03

ಹವಾಮಾನ.
ಶುಷ್ಕ ವಾತಾವರಣ, ಉಷ್ಣತೆ.

ಲಾಭ-ನಷ್ಟ.
ಮಾವು ಬೆಳೆಗಾರರಿಗೆ ಲಾಭ, ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ,ಹೋಟಲ್ ಉದ್ಯಮದಾರರಿಗೆ ಮಧ್ಯಮ ಪ್ರಗತಿ, ಮೀನುವ್ಯಾಪಾರಿಗಳಿಗೆಲಾಭ,ನೌಕರರಿಗೆ ನಷ್ಟ, ಎಲಕ್ಟ್ರಾನಿಕ್ ಉತ್ಪನ್ನ ಮಾರಾಟಗಾರರಿಗೆ ಲಾಭ, ವೈದ್ಯರಿಗೆ ಲಾಭ,ಆಟೋ, ವಾಹನ ಚಾಲಕರಿಗೆ ನಷ್ಟ.

ಮೇಷ: ಧನಾಗಮನ, ಕೋರ್ಟ್ ಕೇಸ್ ಅಲೆದಾಟ,ಕೆಲಸ ಕಾರ್ಯಕ್ಕೆ ಸಾಲ ,ಸಂಬಂಧಿಕರಿಂದ ತೊಂದರೆ, ದೂರ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಮಧ್ಯಮ ಮಿಶ್ರ ಫಲ.

ವೃಷಭ: ಮಕ್ಕಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ಅಧಿಕ ಕರ್ಚು, ಶುಭ ಸುದ್ದಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ-ವಿಶ್ವಾಸ,ಕುಟುಂಬ ಸೌಖ್ಯ.

ಮಿಥುನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ತೊಂದರೆ, ಸಾಲ ಮಾಡುವ ಸನ್ನಿವೇಶ, ಅಧಿಕಕರ್ಚು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ವಿಷಯಗಳಿಂದ ತೊಂದರೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಮನಸ್ತಾಪ, ಉದ್ಯೋಗದಲ್ಲಿ ತೊಂದರೆ.

ಕಟಕ: ದೂರ ಪ್ರಯಾಣ, ಆರ್ಥಿಕವಾಗಿ ಪ್ರಗತಿ, ಉತ್ತಮ ಅವಕಾಶ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಲಾಭ,ಸರ್ಕಾರಿ ನೌಕರರಿಗೆ ಹೆಚ್ಚಿನ ಕೆಲಸ, ಅಧಿಕ ತಿರುಗಾಟ ದಿಂದ ಖರ್ಚು.

ಸಿಂಹ: ಈ ದಿನಮಿಶ್ರಫಲ ,ಮಕ್ಕಳಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಬಾಲಗ್ರಹ ದೋಷ, ಧರ್ಮಕಾರ್ಯಗಳಲ್ಲಿ ತೊಡಕು, ಸರ್ಕಾರಿ ಕಾರ್ಯ ದಲ್ಲಿ ಪ್ರಗತಿ, ಮಾನಸಿಕ ನೋವು ಉಷ್ಣ ಭಾದೆ.

ಕನ್ಯಾ: ಹಣ ಕರ್ಚು, ಅಧಿಕ ತಿರುಗಾಟ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಊಹಾಪೋಹದ ಮಾತಿನಿಂದ ತೊಂದರೆ, ಬಂಧು ಬಾಂಧವರಿಂದ ಭಾದೆ, ಧೈರ್ಯ ಮತ್ತು ದಿಟ್ಟತನದ ಆಲೋಚನೆ,ಸಂಗಾತಿಯಿಂದ ಅನುಕೂಲ.

ತುಲಾ: ತಂದೆಯಿಂದ ಅನುಕೂಲ, ಕಾರ್ಯಜಯ, ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಹಿರಿಯರಿಂದ ಪ್ರಶಂಸೆ, ಕಾರ್ಮಿಕರ ಕೊರತೆ ಬಗೆಹರಿಯುವುದು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಆಕಸ್ಮಿಕ ಧನಯೋಗ, ಮಾನಹಾನಿ, ಹಣ ಕಳವು, ಮೃತ್ಯು ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳು ಪೆಟ್ಟು ಮಾಡಿಕೊಳ್ಳುವರು.

ಧನಸ್ಸು: ಪೂರ್ವಾರ್ಜಿತ ಕರ್ಮ, ದೈವ ಶಾಪ,ದೈವನಿಂದನೆ, ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ ಕನಸು, ಜವಾಬ್ದಾರಿಯಿಂದ ವಂಚಿತರಾಗುವಿರಿ, ವಿವಾದಗಳಿಗೆ ಸಿಲುಕುವಿರಿ, ಗೌರವಕ್ಕೆ ಧಕ್ಕೆ, ಆತ್ಮವಂಚನೆ.

ಮಕರ: ಸಾಲ ದೊರೆಯುವುದು, ಲಾಭದ ಪ್ರಮಾಣ ಅಧಿಕ,ಹೊಸ ಉದ್ಯಮಕ್ಕಾಗಿ ಖರ್ಚು, ಆರೋಗ್ಯ ಸಮಸ್ಯೆ, ಪಿತ್ರಾರ್ಜಿತ ಆಸ್ತಿ ಗೊಂದಲ ಬಗೆಹರಿಯುವುದು, ತಂದೆಯಿಂದ ಅನುಕೂಲ,ದೂರ ಪ್ರಯಾಣ.

ಕುಂಭ: ಉತ್ತಮ ಧನಾಗಮನ, ಮಕ್ಕಳಿಗೆ ಉತ್ತಮಯೋಗ, ಆಕಸ್ಮಿಕ ಪ್ರಯಾಣ, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಪ್ರಗತಿ, ಪ್ರೀತಿ-ಪ್ರೇಮದಲ್ಲಿ ಯಶಸ್ಸು.

ಮೀನ: ಈ ದಿನ ಮಿಶ್ರ ಫಲ, ಉದ್ಯೋಗ ಸ್ಥಳದಲ್ಲಿ ಸಂಕಟ,ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಅಪಾಯವಾಗುವ ಭೀತಿ, ದಂಡ ಕಟ್ಟುವ ಭಯ, ಕೆಲಸ ಕಾರ್ಯಗಳಲ್ಲಿ ಆತ್ಮ ಸಂತೃಪ್ತಿ, ಕೆಟ್ಟ ಸ್ಥಳದಲ್ಲಿ ತೊಂದರೆ, ಅಧಿಕ ಕರ್ಚು,ಆರೋಗ್ಯ ಸುಧಾರಣೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ