04-06-2019 ಇಂದಿನ ರಾಶಿಫಲ

376

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ್ಷ, ಪಾಡ್ಯ ತಿಥಿ,
ಮಂಗಳವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:34 ರಿಂದ 5:10
ಗುಳಿಕಕಾಲ: ಮಧ್ಯಾಹ್ನ 12:22 ರಿಂದ 1:58
ಯಮಗಂಡಕಾಲ: ಬೆಳಗ್ಗೆ 9:10 ರಿಂದ 10:46

ಮೇಷ: ಆರೋಗ್ಯ ಉತ್ತಮ ,ವಾದ-ವಿವಾದಗಳಿಂದ ದೂರವಿರಿ, ವಿದ್ಯಾರ್ಥಿಗಳಿಗೆ ಓದಿನ ಕಡೆ ಆಸಕ್ತಿ, ಅಧಿಕವಾದ ತಿರುಗಾಟ, ಈ ದಿನ ಮಿಶ್ರ ಫಲ.

ವೃಷಭ: ಪಡೆದುಕೊಳದಳುವದಕ್ಕಿಂತ ನಷ್ಟ ಹೆಚ್ಚು ,ಹಣಕಾಸು ವಿಚಾರದಲ್ಲಿ ಅನುಕೂಲ, ಆರ್ಥಿಕ ಅಭಿವೃದ್ಧಿ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಸಂಕಟ,ಆರೋಗ್ಯ ಉತ್ತಮ.

ಮಿಥುನ: ಮಕ್ಕಳಿಗಾಗಿ ಅಧಿಕ ಖರ್ಚು, ಸ್ತ್ರೀಯರಿಗೆ ಶುಭ, ಋಣ ಬಾಧೆ, ಶತ್ರುಗಳ ಕಾಟ, ದೈವಿಕ ಚಿಂತನೆ, ನೀಚ ಜನರಿಂದ ದೂರವಿರಿ,ಆರೋಗ್ಯ ಮಧ್ಯಮ.

ಕಟಕ: ಇಡೀ ದಿನ ಶುಭದಾಯಕವಾಗಿದೆ,ದ್ರವ್ಯ ಲಾಭ, ಪ್ರಿಯ ಜನರ ಭೇಟಿ, ಭೂ ಲಾಭ, ದಾಯಾದಿಗಳ ಕಲಹ, ದಾನ-ಧರ್ಮದಲ್ಲಿ ಆಸಕ್ತಿ,ಆರೋಗ್ಯ ಉತ್ತಮ .

ಸಿಂಹ: ಅಧಿಕ ತಿರುಗಾಟ,ಇಚ್ಚಿಕ ಕೆಲಸಗಳು ಕೈಗೂಡದು, ಮನಸ್ಸಿನಲ್ಲಿ ಭಯ ಭೀತಿ, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ,ಆರೋಗ್ಯ ಉತ್ತಮ,ಕುಟುಂಬದಲ್ಲಿ ಅಲ್ಪ ನೆಮ್ಮದಿ.

ಕನ್ಯಾ; ಧನ ವ್ಯಯ, ವಾಹನ ರಿಪೇರಿ, ಸಂಗಾತಿಯಿಂದ ನೋವು, ನೀವಾಡುವ ಮಾತಿನಿಂದ ಅನರ್ಥ, ಕುಟುಂಬದಲ್ಲಿ ಆತಂಕ,ಆರೋಗ್ಯ ಮಧ್ಯಮ, ಇಚ್ಚಿಕ ಕೆಲಸಗಳು ಮಧ್ಯಮ ಪ್ರಗತಿ.

ತುಲಾ;ಕುಟುಂಬದ ಹಾಗೂ ಮಕ್ಕಳ ಬಗ್ಗೆ ಚಿಂತನೆ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಮನಃಕ್ಲೇಷ, ಹಿತ ಶತ್ರುಗಳಿಂದ ತೊಂದರೆ,ಆರ್ಥಿಕ ಅಭಿವೃದ್ಧಿ, ಆರೋಗ್ಯ ಮಧ್ಯಮ.

ವೃಶ್ಚಿಕ: ಅಲ್ಪ ಧನಾಗಮನ, ತಂದೆ-ತಾಯಿಯೊಂದಿಗೆ ವೈಮನಸ್ಸು, ವಿರೋಧಿಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ-ನಿಂದನೆ,ಆರೋಗ್ಯ ಉತ್ತಮ.

ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಮಾತಿನ ಚಕಮಕಿ, ವಿದ್ಯೆಗಳಲ್ಲಿ ಆಸಕ್ತಿ, ಭೂಮಿಯಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ಉತ್ತಮ ಮಿಶ್ರ ಫಲಗಳು ನಿಮ್ಮದಾಗಲಿದೆ.

ಮಕರ: ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ಉತ್ತಮ ಪ್ರಗತಿ, ಬಂಧು-ಮಿತ್ರರು ಸಮಾಗಮ, ಈ ದಿನ ಶುಭ ಫಲಗಳು ಪ್ರಾಪ್ತಿ.

ಕುಂಭ: ಅಕಾಲ ಭೋಜನ, ಸಾಲ ಬಾಧೆ, ಪರರಿಗೆ ವಂಚನೆ, ಬಾಕಿ ಹಣ ವಸೂಲಿ, ಅತಿಯಾದ ಕೋಪ,ಕೆಲಸ ಕಾರ್ಯದಲ್ಲಿ ತೊಡಕು , ಆರೋಗ್ಯ ಸುಧಾರಣೆ.

ಮೀನ: ನೌಕರಿಯಲ್ಲಿ ಕಿರಿಕಿರಿ, ಸಣ್ಣ ಮಾತಿನಿಂದ ಕಲಹ, ತಂದೆ-ತಾಯಿಯ ಆಶೀರ್ವಾದ, ಅತಿಯಾದ ನೋವು, ಈ ದಿನ ಅಶುಭ ಫಲಗಳು ಹೆಚ್ಚು.




Leave a Reply

Your email address will not be published. Required fields are marked *

error: Content is protected !!