ಉತ್ತರ ಕನ್ನಡ ಜಿಲ್ಲೆಯಲ್ಲಿ 179 ಜನರಿಗೆ ಕರೋನಾ ಪಾಸಿಟಿವ್! ಕುಮಟಾದಲ್ಲಿ ಏರಿಕೆಯಾದ ಸೋಂಕಿನ ಸಂಖ್ಯೆ.

807

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ 179 ಕರೋನ ಪಾಸಿಟಿವ್ ವರದಿಯಾಗಿದೆ.
135 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆ ಯಿಂದ ಬಿಡುಗಡೆ ಗೊಂಡಿದ್ದು 4119 ಜನ ಗುಣಮುಖರಾಗಿ ಈವರೆಗೆ ಬಿಡುಗಡೆಯಾಗಿದ್ದಾರೆ.
723 ಜನರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 650 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
56 ಜನ ಈವರೆಗೆ ಕರೋನಾ ದಿಂದ ಸಾವು ಕಂಡವರಾಗಿದ್ದು 5548 ಜನ ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕಿತರಾದವರ ಸಂಖ್ಯೆಯಾಗಿದೆ.

ತಾಲೂಕುವಾರು ವಿವರ ಹೀಗಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ