9-04-2021ದಿನ ಭವಿಷ್ಯ.

455

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣಪಕ್ಷ, ತ್ರಯೋದಶಿ,
ಶುಕ್ರವಾರ, ಪೂರ್ವ ಭಾದ್ರಪದ ನಕ್ಷತ್ರ.
ರಾಹುಕಾಲ: 10 :52 ರಿಂದ 12 25
ಗುಳಿಕಕಾಲ: 07:46 ರಿಂದ 09:19
ಯಮಗಂಡಕಾಲ: 3.30 ರಿಂದ 05:05

ಹವಾಮಾನ
ಅಧಿಕ ಉಷ್ಣತೆ, ತುಂತುರು ಮಳೆ.

ಲಾಭ- ನಷ್ಟ.
ಕೃಷಿಕರಿಗೆ ಮಧ್ಯಮ ಲಾಭ, ವ್ಯಾಪಾರಿಗಳಿಗೆ ನಷ್ಟ, ಉದ್ಯೋಗಿಗಳಿಗೆ ಲಾಭ, ಮೀನುಗಾರಿಕಾ ಉದ್ಯಮದವರಿಗೆ ನಷ್ಟ,ವಾಹನ, ಸಾರಿಗೆ ಉದ್ಯಮದವರಿಗೆ ಲಾಭ.

ಮೇಷ: ಈ ದಿನ ಮಿಶ್ರ ಫಲ, ಅಧಿಕ ಖರ್ಚು, ಆರೋಗ್ಯ ಸಮಸ್ಯೆ ಕಾಡುವುದು, ಉದ್ಯೋಗಿಗಳಿಗೆ ಅಧಿಕ ವತ್ತಡ, ಕುಟುಂಬದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ.

ವೃಷಭ: ಹಣಕಾಸಿನ ವಿಚಾರವಾಗಿ ಅನುಕೂಲ,ಕುಟುಂಬದಲ್ಲಿ ವಿಘ್ನ, ಆಕಸ್ಮಿಕ ಬಂಧುಗಳ ಆಗಮನ, ಆರೋಗ್ಯ ಮಧ್ಯಮ.

ಮಿಥುನ: ಹಲವು ಮೂಲಗಳಿಂದ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬದಲಾವಣೆ ಚಿಂತನೆ, ವ್ಯಾಪಾರದಲ್ಲಿ ಏರಿಳಿತ.

ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ತಂದೆಯಿಂದ ಅನುಕೂಲ, ಆರೋಗ್ಯ ಸುಧಾರಣೆ,ಹಣಕಾಸು ವ್ಯವಹಾರದಲ್ಲಿ ಲಾಭ.

ಸಿಂಹ: ವೃತ್ತಿಯಲ್ಲಿ ಲಾಭ, ನಿಮ್ಮ ನಡತೆಯಿಂದ ಮಿತ್ರರು ದೂರ, ಸಹೋದರಿಯಿಂದ ಧನಾಗಮನ, ಸಾಲದ ಹಣ ಮರುಪಾವತಿ,ಆರೋಗ್ಯ ಮಧ್ಯಮ,ವಾಯುಭಾದೆ.

ಕನ್ಯಾ: ಅಧಿಕ ಕರ್ಚು, ಕಫ,ಶೀತ ಭಾದೆ,ಉತ್ತಮ ಉದ್ಯೋಗಾವಕಾಶ, ಭೂಮಿ ಮತ್ತು ವಾಹನ ಯೋಗ, ತಾಯಿಯಿಂದ ಲಾಭ.

ತುಲಾ: ವ್ಯಾಪಾರಿಗಳಿಗೆ ನಷ್ಟ,ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ಓಡಾಟ, ನಿದ್ರಾಭಂಗ,ಅಧಿಕ ಕರ್ಚು, ಶೀತ ಬಾದೆ.

ವೃಶ್ಚಿಕ: ಉತ್ತಮ ಅವಕಾಶಗಳು, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ಕಾನೂನುಬಾಹಿರ ಸಂಪಾದನೆಯ ಮನಸ್ಸು.

ಧನಸ್ಸು: ಫೈನಾನ್ಸ್ ಆಭರಣ ವ್ಯವಹಾರಸ್ಥರಿಗೆ ಅನುಕೂಲ, ಆಸೆಗಳು ಆಕಾಂಕ್ಷೆಗಳು ಈಡೇರುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ.

ಮಕರ: ಉದ್ಯೋಗ ಅಥವಾ ಸ್ಥಳ ಬದಲಾವಣೆ, ಸ್ವಯಂಕೃತಾಪರಾಧದಿಂದ ಸಮಸ್ಯೆ, ಮಂಗಳ ಕಾರ್ಯಗಳಿಗೆ ಸಿದ್ಧತೆ.

ಕುಂಭ:ಈ ದಿನ ಅಶುಭ ಫಲ, ಮಾನಸಿಕ ಚಿಂತೆ, ಮಕ್ಕಳ ಬೌದ್ಧಿಕ ಮಟ್ಟ ಕುಸಿತ, ಆರೋಗ್ಯ ಹದಗೆಡುವ ಸಂಭವ.

ಮೀನ: ಪತ್ರ ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಉದ್ಯೋಗ ಲಾಭ, ವಾಹನ ಅಥವಾ ಹೊಸ ವಸ್ತು ಖರೀದಿಗೆ ಮನಸ್ಸು,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ