BREAKING NEWS
Search

11-03-2020 ಈ ದಿನದ ರಾಶಿಫಲ

177

ರಾಹುಕಾಲ: 12.34 ರಿಂದ 2.04
ಗುಳಿಕಕಾಲ: 11.04 ರಿಂದ 12.34
ಯಮಗಂಡಕಾಲ: 8.04 ರಿಂದ 9.34

ಮೇಷ: ಈ ದಿನ ಮಿಶ್ರ ಫಲ,ವ್ಯಾಪಾರ ದಲ್ಲಿ ಚೇತರಿಕೆ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಕುಟುಂಬದಲ್ಲಿ ಸಂತೋಷ, ಆರೋಗ್ಯದಲ್ಲಿ ಏರುಪೇರು,ಹಣ ವ್ಯಯ.

ವೃಷಭ: ಖಾಸಗಿ ಉದ್ಯೋಗಿಗಳಿಗೆ ಕಿರಿಕಿರಿ, ಚಂಚಲ ಮನಸು,ಕುಟುಂಬದಲ್ಲಿ ಅಲ್ಪ ಮನಸ್ತಾಪ, ಸಾಲದಿಂದ ಮುಕ್ತಿ, ಹಿತಶತೃಗಳಿಂದ ತೊಂದರೆ,ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಚೇತರಿಕೆ.

ಮಿಥುನ: ಹಿಡಿದ ಕಾರ್ಯಗಳಲ್ಲಿ ಜಯ, ಸ್ತ್ರೀಲಾಭ, ಸ್ತೀಯರಿಗೆ ಆಭರಣ ಪ್ರಾಪ್ತಿ, ಕುಟುಂಬ ಸೌಖ್ಯ,ಬಂಧುಗಳ ಭೇಟಿ, ದೇವರ ದರ್ಶನ,ಆರ್ಥಿಗ ಪ್ರಗತಿ,ಆರೋಗ್ಯ ಉತ್ತಮ.

ಕಟಕ:ಈ ದಿನ ಮಿಶ್ರ ಫಲ, ಸ್ಥಳ ಬದಲಾವಣೆ, ಹೆಚ್ಚು ಖರ್ಚು,ಉದ್ಯೋಗಿಗಳಿಗೆ ಒತ್ತಡ, ದೂರ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ಲಾಭ,ಆರೋಗ್ಯ ಮಧ್ಯಮ,ಕಫ ವಾತ ಬಾದೆ.

ಸಿಂಹ: ಈ ದಿನ ಶುಭ ಫಲ,ವ್ಯಾಪಾರದಲ್ಲಿ ಅಧಿಕ ಲಾಭ, ಪರರಿಂದ ಸಹಾಯ, ಮನಃಶಾಂತಿ, ವಿವಾಹಯೋಗ, ಋಣಭಾದೆ ಮುಕ್ತಿ,ಆರ್ಥಿಕ ಪ್ರಗತಿ,ಆರೋಗ್ಯ ಚೇತರಿಕೆ,ವಾಯು ಬಾದೆ.

ಕನ್ಯಾ: ಕುಟುಂಬ ಸೌಖ್ಯ, ಕೆಲಸದಲ್ಲಿ ನೆಮ್ಮದಿ,ದೇಹದಲ್ಲಿ ನೋವು,ವಾತ ಬಾದೆ,ಕಫ ಬಾದೆ,ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಹೆತ್ತವರಲ್ಲಿ ವಾತ್ಸಲ್ಯ, ಆಕಸ್ಮಿಕ ಧನಲಾಭ,ಮಿಶ್ರ ಫಲ.

ತುಲಾ: ಈ ದಿನ ಮಿಶ್ರ ಫಲ,ಉದ್ಯೋಗದಲ್ಲಿ ಲಾಭ,ಸ್ತ್ರೀ ಸಂಬಂಧ ವಿಷಯದಲ್ಲಿ ಮನಃಸ್ತಾಪ, ನಿಂದನೆ, ಕೋಪ ಜಾಸ್ತಿ, ಅಕಾಲ ಭೋಜನ, ಶತ್ರುಗಳಿಂದ ಭೋಧನೆ,ಆರೋಗ್ಯ ಮಧ್ಯಮ.

ವೃಶ್ಚಿಕ: ಮಸ್ತಾಪ,ಉದ್ಯೋಗದಲ್ಲಿ ಒತ್ತಡ, ಹಣಕಾಸಿನ ವಿಷಯದಲ್ಲಿ ದ್ರೋಹ, ಎಚ್ಚರವಹಿಸಿ, ಶ್ರಮಕ್ಕೆ ತಕ್ಕಫಲ,ಆರೋಗ್ಯ ದಲ್ಲಿ ಚೇತರಿಗೆ,ಅತೀ ನಿದ್ರೆ,ವ್ಯಾಪಾರಿಗಳಿಗೆ ಶುಭ ದಿನ.

ಧನಸ್ಸು: ಈ ದಿನದ ಮಧ್ಯಭಾಗದಲ್ಲಿ ಹಣದ ತೊಂದರೆ,ಉದ್ಯೋಗಿಗಳಿಗೆ ಕಿರಿಕಿರಿ,ಆದಾಯಕ್ಕಿಂತ ಖರ್ಚು ಜಾಸ್ತಿ, ದೇವತಾ ಕಾರ್ಯದಲ್ಲಿ ಭಾಗಿ, ಮನಃಶಾಂತಿ ಗಾಗಿ ಪ್ರಯತ್ನ,ಆತಂಕ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು ಉಲ್ಬಣ.

ಮಕರ: ಕುಟುಂಬದಲ್ಲಿ ಮನಸ್ತಾಪ,ದುರಭ್ಯಾಸಕ್ಕೆ ಹಣವ್ಯಯ, ಕೃಷಿಯಲ್ಲಿ ಲಾಭ, ಅಲ್ಪಕಾರ್ಯ ಸಿದ್ಧಿ, ಅಪರಾಧದಿಂದ ಮನೋವ್ಯಾಧಿ,ಉದ್ಯೋಗ ದಲ್ಲಿ ಅನಾನುಕೂಲ,ಶತ್ರುಬಾದೆ.

ಕುಂಭ: ನಂಬಿಸಿ ಮೋಸ ಮಾಡುವವರು ಹೆಚ್ಚು,ದುಷ್ಟರಿಂದ ದೂರವಿರಿ, ಇತರರ ಮಾತಿಗೆ ಮರುಳಾಗಬೇಡಿ, ಆಪ್ತರೊಡನೆ ಕಲಹ, ವಾಹನ ಅಪಘಾತ ಯೋಗ,ಹಣ ವ್ಯಯ,ಉದ್ಯೋಗ ನಷ್ಟ.

ಮೀನ: ಈ ದಿನ ಶುಭ ಫಲ ಹೆಚ್ಚು ,ಮನೆಯಲ್ಲಿ ಸಂತಸ, ಇಷ್ಟ ವಸ್ತುಗಳ ಖರೀದಿ, ಋಣ ವಿಮೋಚನೆ, ಹಿತಶತ್ರುಗಳಿಂದ ನಿಂದನೆ, ಅನಾರೋಗ್ಯ ಬಾದೆ,ಕುಟುಂಬದಲ್ಲಿ ಮನಸ್ತಾಪ,ಹಣವ್ಯಯ.

ಕ್ಷೌರಿಕ ,ಕೂಲಿ ಕೆಲಸಗಾರರಿಗೆ ಪ್ರಗತಿ,ಲಾಭ.ವಾಣಿಜ್ಯ ವ್ಯಾಪಾರಿಗಳಿಗೆ ಮಿಶ್ರಫಲ,ಆರ್ಥಿಕ ಏರಿಳಿತ.ವಾಹನ ಮಾರಾಟಗಾರರಿಗೆ ನಷ್ಟ ,ಆರ್ಥಿಕ ಹೊಡೆತ. ಸರ್ಕಾರಿ ನೌಕರರಿಗೆ ಹಣ ವ್ಯಯ,ಆರ್ಥಿಕ ಬಿಕ್ಕಟ್ಟು.
ಖಾಸಗಿ ಉದ್ಯೋಗಿಗಳಿಗೆ ಆರ್ಥಿಕ ಏರಿಳಿತ,ಉದ್ಯೋಗ ನಷ್ಟ,ಅಧಿಕ ಒತ್ತಡ.

ಮೀನುಗಾರಿಕೆ ಉದ್ಯೋಗಿಗಳಿಗೆ,ವ್ಯಾಪಾರಿಗಳಿಗೆ ಮಧ್ಯಮ ಫಲ,ಬಂದ ಲಾಭ ಹಾಗೆಯೇ ಕರ್ಚಾಗುವುದು.
ವೈದ್ಯ ವೃತ್ತಿಯವರಿಗೆ ಲಾಭ,ಆರ್ಥಿಕ ಪ್ರಗತಿ,ಉದ್ಯೋಗದಲ್ಲಿ ಹೆಚ್ಚಿನ ವತ್ತಡ.
ಕೃಷಿಕರಿಗೆ ಮಧ್ಯಮ ಪ್ರಗತಿ ಆರ್ಥಿಕ ಏರಿಳಿತ,ಅಧಿಕ ಶ್ರಮ,ಕುಟುಂಬ ಸೌಖ್ಯವಿರುವುದು.

  • ತಿರುಮಲ ಶರ್ಮ.ಜ್ಯೋತಿಷಿಗಳು.ಬೆಂಗಳೂರು.
    ಉಚಿತ ಮಾಹಿತಿಗಾಗಿ ಮೇಲ್ ಮಾಡಿ.
    Kannadavaninewsportel@gmail.comLeave a Reply

Your email address will not be published. Required fields are marked *