12-09-2021 ದಿನ ಭವಿಷ್ಯ.

299


ಇಂದಿನ ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ,
ತಿಥಿ: ಷಷ್ಠಿ,
ನಕ್ಷತ್ರ: ವಿಶಾಖ,
ರಾಹುಕಾಲ: 4.55 ರಿಂದ 6.26
ಗುಳಿಕಕಾಲ: 3.23 ರಿಂದ 4.55
ಯಮಗಂಡಕಾಲ: 12.19 ರಿಂದ 1.51

ಮೇಷ: ಹಣದ ಹೆಚ್ಚು ಕರ್ಚ,ಹಿತ ಶತ್ರುಗಳಿಂದ ತೊಂದರೆ, ಮಹಿಳೆಯರಿಗೆ ಅನುಕೂಲ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ,ಋಣ ಬಾಧೆಯಿಂದ ಮುಕ್ತಿ, ಮಿಶ್ರ ಫಲ ಯೋಗ.

ವೃಷಭ: ಆರೋಗ್ಯ ಉತ್ತಮ,ಆತ್ಮೀಯರಿಂದ ಸಹಕಾರ, ಶುಭಕಾರ್ಯಗಳಲ್ಲಿ ಓಡಾಟ, ಭೂವ್ಯವಹಾರಗಳಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ,ಮಿಶ್ರ ಫಲ.

ಮಿಥುನ: ಚಂಚಲ ಮನಸ್ಸು, ಬಂಧಗಳ ಭೇಟಿ, ಪುಣ್ಯಕ್ಷೇತ್ರ ದರ್ಶನ, ಅಧಿಕವಾದ ಖರ್ಚು, ವಿದ್ಯೆಯಲ್ಲಿ ಆಸಕ್ತಿ, ಕುಟುಂಬ ಸೌಖ್ಯ.

ಕಟಕ: ಯತ್ನ ಕಾರ್ಯದಲ್ಲಿ ಜಯ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಆರೋಗ್ಯದಲ್ಲಿ ಸುಧಾರಣೆ, ಸ್ತ್ರೀಯರಿಗೆ ಚಿನ್ನಾಭರಣ ಯೋಗ, ಶುಭ ಫಲಪ್ರಾಪ್ತಿ.

ಕನ್ಯಾ: ಕಫ,ಶೀತ ಬಾದೆ,ದೂರ ಪ್ರಯಾಣ ದಿಂದ ಆಯಾಸ,ಅಧಿಕ ಕರ್ಚು, ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಅಕಾಲ ಭೋಜನ, ಸಾಲದಿಂದ ಮುಕ್ತರಾಗುವ ಸಾಧ್ಯತೆ, ಮಾನಸಿಕ ನೆಮ್ಮದಿ.

ತುಲಾ: ಮಕ್ಕಳೊಂದಿಗೆ ಸಂತೋಷದಿಂದ ಇರುವಿರಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಸ್ನೇಹಿತರ ಭೇಟಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಮನೆಯಲ್ಲಿ ಕಿರಿಕಿರಿ, ನೆಮ್ಮದಿ ಭಂಗ, ಇಲ್ಲ ಸಲ್ಲದ ಅಪವಾದ, ಹಿರಿಯರ ಸಲಹೆಯಿಂದ ಮನಃಶಾಂತಿ.

ಧನಸ್ಸು: ದೇವರ ಕಾರ್ಯಗಳಲ್ಲಿ ಭಾಗಿ, ಹಣಕಾಸು ಪರಿಸ್ಥಿತಿ ಬಿಕ್ಕಟ್ಟು, ಸಾಲಭಾದೆ, ಆರೋಗ್ಯ ಮಧ್ಯಮ ,ದುಷ್ಟರಿಂದ ತೊಂದರೆ,ಅಧಿಕ ಕರ್ಚು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ