add

14-11-2020 ರ ದಿನ ಭವಿಷ್ಯ.

450

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ನಿಜ ಆಶ್ವಯುಜ ಮಾಸ,
ಕೃಷ್ಣಪಕ್ಷ, “ಚತುರ್ದಶಿ,
ಶನಿವಾರ,” ಸ್ವಾತಿ ನಕ್ಷತ್ರ”,
ರಾಹುಕಾಲ: 09: 14ರಿಂದ 10:41
ಗುಳಿಕಕಾಲ: 06:21 ರಿಂದ 07:47
ಯಮಗಂಡಕಾಲ: 01:35 ರಿಂದ 03:02

ಮೇಷರಾಶಿ : ಆರೋಗ್ಯದಲ್ಲಿ ಏರುಪೇರು, ಕುಟುಂಬ ಸದಸ್ಯರ ಜೊತೆಗೆ ತಿರುಗಾಟ, ಮಾನಸಿಕವಾಗಿ ದುಗುಡ, ಆತಂಕ, ಸಂಕಟ, ಬಂಧು-ಬಾಂಧವರ ಮೇಲೆ ಕುಟುಂಬಸ್ಥರ ಮೇಲೆ ಅನಗತ್ಯವಾಗಿ ಕೂಗಾಡುವ ಪರಿಸ್ಥಿತಿ, ತಾಯಿ ಆರೋಗ್ಯದಲ್ಲಿ ಏರುಪೇರು.

ವೃಷಭರಾಶಿ : ಅತ್ಯಾಪ್ತರ ಆಗಮನದಿಂದ ಮನಸಿಗೆ ನೆಮ್ಮದಿ, ವ್ಯಾಜ್ಯಗಳಲ್ಲಿ ಗೆಲುವು, ಸ್ತ್ರೀಯರಿಂದ ಮಾನಾಪಮಾನ, ಪಾಲುದಾರಿಕೆಯಲ್ಲಿ ಆರ್ಥಿಕ ಮುಗ್ಗಟ್ಟು, ಕುಟುಂಬದ ಮಾನಹಾನಿ.

ಮಿಥುನರಾಶಿ : ಅನಾರೋಗ್ಯದ ಹಿನ್ನೆಲೆಯಲ್ಲಿ ಖರ್ಚು, ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಕಾರ್ಯದಲ್ಲಿ ಯಶಸ್ಸು, ಧನಾಗಮನ, ಉದ್ಯೋಗ ಸ್ಥಳದಲ್ಲಿ ಆತಂಕ, ವರ್ಗಾವಣೆಯ ಭೀತಿ, ಆರೋಗ್ಯದಲ್ಲಿ ವ್ಯತ್ಯಾಸಗಳು.

ಕಟಕರಾಶಿ : ಹಿರಿಯರಿಂದ ಕಿರಿಕಿರಿ, ಕೋರ್ಟ್ ವ್ಯಾಜ್ಯಗಳಲ್ಲಿ ಸೋಲು, ನಷ್ಟಗಳು ಆಗುವ ಸಂಭವ, ಮಕ್ಕಳ ಭವಿಷ್ಯದ ಚಿಂತೆ, ನಿದ್ರಾಭಂಗ, ಆಕಸ್ಮಿಕ ದುರ್ಘಟನೆಗಳು.

ಸಿಂಹರಾಶಿ : ಆಪ್ತರೊಂದಿಗೆ ಹೊಂದಾಣಿಕೆ, ಮನೆಯಲ್ಲಿ ಹಬ್ಬದ ವಾತಾವರಣ, ಭೂಮಿಯಿಂದ ಮಹಿಳಾ ಮಿತ್ರರಿಂದ ಆರ್ಥಿಕ ಸಂಕಷ್ಟ, ಅಧಿಕ ಉಷ್ಣದಿಂದ ಬಾಯಿ ಹುಣ್ಣು.

ಕನ್ಯಾರಾಶಿ : ಹಲವು ಚಿಂತೆಗಳು ನಿಮ್ಮನ್ನು ಕಾಡಲಿವೆ, ಕೌಟುಂಬಿಕವಾಗಿ ಹರ್ಷದಾಯಕ ಬೆಳವಣಿಗೆ, ಲಾಭ ಮತ್ತು ಅನುಕೂಲಕರ ವಾತಾವರಣ, ವಾಹನ ಚಾಲನೆಯಿಂದ ಪೆಟ್ಟು, ಎಚ್ಚರಿಕೆ, ಮೊಂಡುವಾದ ಮತ್ತು ಧೋರಣೆಯಿಂದ ತೊಂದರೆ.

ತುಲಾರಾಶಿ : ಪತಿ, ಪತ್ನಿಯ ನಡುವೆ ವಾಗ್ವಾದ, ಕುಟುಂಬದ ಸದಸ್ಯರ‌ ಮಾತಿಗೆ ಬೆಲೆ ಕೊಡಿ, ನಿದ್ರಾಭಂಗ, ಮಾನಸಿಕವಾಗಿ ಕೆಟ್ಟ ಆಲೋಚನೆಗಳು, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನಿಂದನೆ.

ವೃಶ್ಚಿಕರಾಶಿ : ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ವಾಹನ ಖರೀದಿ ಯೋಗ, ಆಕಸ್ಮಿಕವಾಗಿ ಸಾಲಗಾರರಿಂದ ಮುಕ್ತಿ, ದುರಾಚಾರಗಳಿಗೆ ಮತ್ತು ದುಷ್ಟ ಕೆಲಸಗಳಿಗೆ ಮುಂದಾಗುವಿರಿ, ಅನಿರೀಕ್ಷಿತ ಕಾರಣದಿಂದ ಪ್ರಯಾಣ ರದ್ದು.

ಧನಸ್ಸುರಾಶಿ : ಉದ್ಯೊಕಗದ ಚಿಂತೆ ಕಾಡಲಿದೆ. ಪ್ರೀತಿ-ಪ್ರೇಮದ ಪ್ರಸ್ತಾವನೆ, ದಾಂಪತ್ಯ ಸಮಸ್ಯೆಗಳು, ಆಸೆ-ಆಕಾಂಕ್ಷಿಗಳಲ್ಲಿ ಪ್ರೀತಿ-ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ.

ಮಕರರಾಶಿ : ಆರೋಗ್ಯದಲ್ಲಿ ಚೇತರಿಕೆ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಸಾಲ ಮಾಡುವ ಸನ್ನಿವೇಶ, ಸ್ವಂತ ಉದ್ಯಮ, ವ್ಯಾಪಾರ ವ್ಯವಹಾರ ಪ್ರಾರಂಭ ಸಿದ್ಧತೆಯಿಂದ ಹಿಂದೆ ಸಾಲದಿಂದ ತೊಂದರೆ.

ಕುಂಭರಾಶಿ : ಅನಿರೀಕ್ಷಿತ ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಾರಣವಾಗಲಿದೆ. ಘಟನೆಗಳಿಂದ ಬೆಳವಣಿಗೆ ಕುಂಠಿತ, ನಿಮಗೆ ಸಿಗಬೇಕಾದ ಅಂತ ಸ್ಥಾನಮಾನ ಬೇರೆಯವರ ಪಾಲು, ಕಲ್ಪನಾ ಭಾವಗಳಿಂದ ತೊಂದರೆ ಎಚ್ಚರಿಕೆ.

ಮೀನರಾಶಿ : ಕಂಕಣ‌ಬಲ ಕೂಡಿ‌ಬರಲಿದೆ, ಮಂಗಲ ಕಾರ್ಯಕ್ಕೆ ಸಿದ್ದತೆ, ತಾಯಿಯಿಂದ ಸಹಕಾರ, ಸಂಶಯಾತ್ಮಕ ವಿಷಯಗಳು, ಪ್ರೀತಿ-ಪ್ರೇಮದ ನಡುವೆ ಬಿರುಕು, ತಂದೆಯೊಂದಿಗೆ ಸಮಾಲೋಚನೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ