add

15-11-2020 ಇಂದಿನ ದಿನ ಭವಿಷ್ಯ.

434

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ,
ವಾರ: ಭಾನುವಾರ, ತಿಥಿ: ಅಮಾವಾಸ್ಯೆ, ನಕ್ಷತ್ರ: ವಿಶಾಖ,
ರಾಹುಕಾಲ:4.29 ರಿಂದ 5.55
ಗುಳಿಕಕಾಲ:3.02 ರಿಂದ 4.29
ಯಮಗಂಡಕಾಲ:12.08 ರಿಂದ 1.35

ಮೇಷರಾಶಿ :ದಾಂಪತ್ಯದಲ್ಲಿ ಬಿನ್ನಾಭಿಪ್ರಾಯ, ಮಾನಸಿಕ ನೆಮ್ಮದಿ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಇಲ್ಲ ಸಲ್ಲದ ಅಪವಾದ, ಹಿರಿಯರ ಮಾತಿಗೆ ಮನ್ನಣೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಷಭ: ಆರೋಗ್ಯದಲ್ಲಿ ಏರುಪೇರು, ಕಾರ್ಯಗಳಲ್ಲಿ ಜಯ, ಚಂಚಲ ಮನಸ್ಸು, ವೈರಿಗಳಿಂದ ಎಚ್ಚರ, ಸ್ನೇಹಿತರಿಂದ ಸಹಾಯ, ಅಧಿಕ ಖರ್ಚು, ಸರ್ಕಾರಿ ನೌಕರರಿಗೆ ತೊಂದರೆ

ಮಿಥುನ: ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ, ರಾಜಕಾರಣಿಗಳಿಗೆ ಅನುಕೂಲ, ಇಷ್ಟಾರ್ಥಸಿದ್ಧಿ, ಆತುರ ನಿರ್ಧಾರದಿಂದ ತೊಂದರೆ, ಚೀಟಿ ವ್ಯವಹಾರದವರಿಗೆ ಲಾಭ.

ಕಟಕ: ಅಮೂಲ್ಯ ವಸ್ತುಗಳ ಕಳವು, ಉದಾಸೀನದಿಂದ ಸಮಸ್ಯೆ, ಉದ್ಯಮಿಗಳಿಗೆ ಅನುಕೂಲ, ಕೆಲಸಗಳಲ್ಲಿ ಒತ್ತಡ, ತಾಳ್ಮೆಯಿಂದ ಕಾರ್ಯಸಿದ್ಧಿ, ಅಪರಿಚಿತರಿಂದ ಎಚ್ಚರ.

ಸಿಂಹ: ಕೆಲಸಕಾರ್ಯಗಳಲ್ಲಿ ಅಡತಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಪವಾದದಿಂದ ಮುಕ್ತಿ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಹಣಕಾಸು ಮೋಸ, ವ್ಯವಹಾರಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.

ಕನ್ಯಾ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಗೌರವ, ಸ್ಥಿರಾಸ್ತಿ ಖರೀದಿ ಯೋಜನೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ಆರೋಗ್ಯ ಸಮಸ್ಯೆ, ನೆರೆಹೊರೆಯವರಿಂದ ತೊಂದರೆ, ಕುಲದೇವರ ಆರಾಧನೆಯಿಂದ ಶುಭ.

ತುಲಾ: ಬಂಧು ಮಿತ್ರರಲ್ಲಿ ವಿರೋಧ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಚಿಂತೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಇಲ್ಲ ಸಲ್ಲದ ಅಪವಾದ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ.

ವೃಶ್ಚಿಕ: ದುಷ್ಟ ಜನರ ಸಹವಾಸ, ಚೋರಾಗ್ನಿ ಭೀತೆ, ಕುಟುಂಬದಲ್ಲಿ ಅಶಾಂತಿ, ಪುಣ್ಯಕ್ಷೇತ್ರ ದರ್ಶನ, ಶತ್ರು ಬಾಧೆ, ಶೀತ ಸಂಬಂಧಿತ ರೋಗ, ಭೂ ವ್ಯವಹಾರದಲ್ಲಿ ನಷ್ಟ, ಶರೀರದಲ್ಲಿ ಆಯಾಸ.

ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯಗಳಲ್ಲಿ ಅನುಕೂಲ, ಮನೆಯಲ್ಲಿ ಶುಭ ಕಾರ್ಯ, ಕುಟುಂಬದಲ್ಲಿ ನೆಮ್ಮದಿ, ವಾಹನ ಪ್ರಾಪ್ತಿ, ದ್ರವ್ಯಲಾಭ, ಧನಲಾಭ, ಕೀರ್ತಿ ವೃದ್ಧಿ, ಋಣವಿಮೋಚನೆ.

ಮಕರ: ಆರ್ಥಿಕ ಸ್ಥಿತಿ ಸುಧಾರಣೆ, ಮನಸ್ಸಿಗೆ ಚಿಂತೆ, ಮನಸ್ತಾಪ, ಅಭಿವೃದ್ಧಿ ಕುಂಠಿತ, ಧನವ್ಯಯ, ಮಂಗಳ ಕಾರ್ಯದಲ್ಲಿ ಭಾಗಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಕುಟುಂಬದಲ್ಲಿ ಅನಾರೋಗ್ಯ.

ಕುಂಭ: ಸಜ್ಜನರ ಸಹವಾಸದಿಂದ ಕೀರ್ತಿ, ಋಣಭಾದೆ, ಧನಾಗಮನ, ವ್ಯವಹಾರದಲ್ಲಿ ಅಪಜಯ, ದುಷ್ಟರಿಂದ ಕಿರುಕುಳ, ಆರೋಗ್ಯದಲ್ಲಿ ವ್ಯತ್ಯಾಸ, ಶೀತ ಸಂಬಂಧಿತ ರೋಗ, ಮನಸ್ಸಿಗೆ ಬೇಸರ.

ಮೀನ: ಅಧಿಕ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಅಕಾಲ ಭೋಜನ, ವಿವಾಹ ಯೋಗ, ಉನ್ನತ ಸ್ಥಾನಮಾನ, ದಾಂಪತ್ಯದಲ್ಲಿ ಲಾಭ, ಆತ್ಮೀಯರಿಂದ ಸಹಾಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ