16-03-2021 ದಿನ ಭವಿಷ್ಯ|Astrology

465

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1942
ಸಂವತ್ಸರ : ಶಾರ್ವರಿ
ಅಯನ : ಉತ್ತರಾಯಣ
ಋತು : ಶಿಶಿರ
ಸೌರಮಾಸ: ಮೀನ 02 ಚ,ಮಾಸ :ಫಾಲ್ಗುಣ
ಪಕ್ಷ: ಶುಕ್ಲ
ತಿಥಿ: ತೃತೀಯ (೩೫:೪೫) 08:59pm
ಚಂದ್ರನಕ್ಷತ್ರ: ಅಶ್ವಿನಿ (೬೦:೦೦) 06:40am (ಮ.ಬೆ)
ರವಿನಕ್ಷತ್ರ : ಪೂರ್ವಾಭದ್ರ
ಯೋಗ: ಬ್ರಹ್ಮ
ಕರಣ: ತೈತಲ
ವಾರ: ಮಂಗಳವಾರ
ಸೂರ್ಯೋದಯ: 06:40am
ಸೂರ್ಯಾಸ್ತ: 06:42pm
ರಾಹುಕಾಲ:03:41-05:11pm

ಮೇಷ: ದುಂದು ವೆಚ್ಚ, ಹಣದ ಕರ್ಚಿನಲ್ಲಿ ಏರಿಕೆ, ಹೊಸ ಕೆಲಸಕ್ಕೆ ವಿಘ್ನ, ಸ್ನೇಹಿತರಿಂದ ನೆರವು, ಶತ್ರು ನಾಶ, ಅಲ್ಪ ಆದಾಯ, ಅಧಿಕ ಖರ್ಚು, ಮಿಶ್ರ ಫಲ.

ವೃಷಭ: ರಾಜಕೀಯ ವ್ಯಕ್ತಿಗಳಿಗೆ ಗೌರವ ಪ್ರಾಪ್ತಿ, ವ್ಯಾಪಾರ ,ವ್ಯವಹಾರದಲ್ಲಿ ಕಾರ್ಯ ವಿಘ್ನ,ಅಪಘಾತ ಭಯ,ತಿರುಗಾಟ,ಅನಿರೀಕ್ಷಿತ ಧನಾಗಮನ, ಹೊಸಕಾರ್ಯಕ್ಕೆ ಮನಸ್ಸು, ನೌಕರರಿಗೆ ಮಧ್ಯಮ ಪ್ರಗತಿ.

ಮಿಥುನ: ಹಣದ ಕರ್ಚು ಅಧಿಕ ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಆರ್ಥಿಕ ಬಿಕ್ಕಟ್ಟು, ನೌಕರರಿಗೆ ಅಧಿಕಾರಿಗಳಿಂದ ಬೆಂಬಲ, ವ್ಯಾಪಾರ ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ, ಆರೋಗ್ಯ ಮಧ್ಯಮ.

ಕಟಕ: ಈ ದಿನ ಮಿಶ್ರ ಫಲ, ಸ್ಥಿರಾಸ್ತಿಯಿಂದ ಲಾಭ, ಕೆಲಸದಲ್ಲಿ ಮಾನಸಿಕ ಒತ್ತಡ, ಅಧಿಕ ಖರ್ಚು, ಮಹಿಳೆಯರಿಗೆ ಶುಭ, ವ್ಯಾಪಾರದಲ್ಲಿ ಧನಲಾಭ.

ಸಿಂಹ: ಕೆಟ್ಟ ತನದಿಂದ ಕಾರ್ಯ ಸಾಧನೆ ಪ್ರಯತ್ನ ಪಾಪಬುದ್ಧಿ, ವಿನಾಕಾರಣ ದ್ವೇಷ, ಕಠೋರವಾಗಿ ಮಾತನಾಡುವಿರಿ, ಎಲ್ಲಾ ಕೆಲಸಗಳಲ್ಲಿ ವಿಳಂಬ, ಮನಕ್ಲೇಷ, ವಾಯು ಭಾದೆ.

ಕನ್ಯಾ:ಕೆಲಸ ಕಾರ್ಯದಲ್ಲಿ ಅಧಿಕವತಿರುಗಾಟ, ಅಧಿಕ ಕರ್ಚು, ಖಾಸಗಿ ಉದ್ಯೋಗಿಗಳಿಗೆ ಅಧಿಕ ಒತ್ತಡ ಕೆಲಸ , ಮಾನಸಿಕ ಅಸ್ಥಿರತೆ, ಸ್ತ್ರೀ ಲಾಭ, ಅಕಾಲ ಭೋಜನ, ಹೆಚ್ಚು ಪರಿಶ್ರಮ, ಅಲ್ಪ ಗಳಿಕೆ.

ತುಲಾ:ಕಾರ್ಯ ಸಾಧನೆಯಲ್ಲಿ ಶ್ರಮಕ್ಕೆ ತಕ್ಕ ಫಲ , ಉದ್ಯೋಗದಲ್ಲಿ ಬಡ್ತಿ, ಅನಾರೋಗ್ಯ, ಋಣಬಾಧೆ, ತಂದೆತಾಯಿಗಳ ಪ್ರೀತಿ-ವಾತ್ಸಲ್ಯ ,ಕುಟುಂಬ ಸೌಖ್ಯ,ಹೊಸ ವ್ಯವಹಾರದಿಂದ ಲಾಭ.

ವೃಶ್ಚಿಕ: ಈ ದಿನ ಶುಭ ಫಲ, ಕುಟುಂಬ ಸೌಖ್ಯ, ಅನಗತ್ಯ ವಿಷಯಗಳ ಚರ್ಚೆ ಇಂದ ಕಲಹ, ದೂರ ಪ್ರಯಾಣ, ಕೃಷಿಕರಿಗೆ ಅಲ್ಪ ಲಾಭ, ಹಿಡಿದ ಕೆಲಸ ಸಾಧನೆ.

ಧನಸ್ಸು:ಆರ್ಥಿಕ ಸ್ಥಿರ, ಈ ದಿನ ತೊಂದರೆ ಅಲ್ಪ, ಹಳೆಯ ಒಪ್ಪಂದಗಳು ಇತ್ಯರ್ಥವಾಗಲಿದೆ, ವಿದ್ಯಾರ್ಥಿಗಳಿಗೆ ಗೊಂದಲ, ಅಕಾಲ ಭೋಜನ.

ಮಕರ: ಈ ದಿನ ಮಿಶ್ರ ಫಲ, ಕಾರ್ಯ ವಿಘ್ನ, ಹೊಸ ಕೆಲಸಕ್ಕೆ ಆಸಕ್ತಿ, ಕರ್ಚು ಅಧಿಕ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆದಾಯದ ಮೂಲವನ್ನು ಕಾಪಾಡಿಕೊಳ್ಳಿ, ತಾಳ್ಮೆ ಅಗತ್ಯ, ಕೋಪ ಜಾಸ್ತಿ.

ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಹಳೆಯ ಸ್ನೇಹಿತರ ಭೇಟಿ, ದುಡುಕು ಸ್ವಭಾವ, ಮಹತ್ವದ ಕೆಲಸ ಕಾರ್ಯಗಳಲ್ಲಿ ತೊಂದರೆ,ಆರೋಗ್ಯ ಸುಧಾರಣೆ.

ಮೀನ: ಮನಸ್ಸಿನಲ್ಲಿ ಭಯ ಭೀತಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ, ಶತ್ರು ಬಾಧೆ, ನಂಬಿದವರಿಂದ ಮೋಸ, ಹೊಸ ಕಾರ್ಯಕ್ಕೆ ಯತ್ನ ,ಕುಟುಂಬ ಸೌಖ್ಯ,ಆರೋಗ್ಯ ಉತ್ತಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ