BREAKING NEWS
Search

16-10-2019ಇಂದಿನ ದಿನ ಭವಿಷ್ಯ

52

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಬುಧವಾರ, ಭರಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:09 ರಿಂದ 1:38
ಗುಳಿಕಕಾಲ: ಬೆಳಗ್ಗೆ 10:40 ರಿಂದ 12:09
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:11

ಮೇಷ: ಈ ದಿನ ಮಿಶ್ರ ಫಲಗಳು ನಿಮ್ಮದಾಗಲಿದೆ,ಉದ್ಯೋಗ ಕ್ಷೇತ್ರ, ವ್ಯಾಪಾರಗಳಲ್ಲಿ ನಾನಾ ರೀತಿಯಲ್ಲಿ ಅನುಕೂಲ, ಐಶ್ವರ್ಯ ವೃದ್ಧಿ, ಶತ್ರುಗಳ ನಾಶ, ಕೀರ್ತಿ ಲಾಭ, ಅಧಿಕವಾದ ತಿರುಗಾಟ,ಆರೋಗ್ಯ ಮಧ್ಯಮ ವಿರುವುದು.

ವೃಷಭ:ಈ ದಿನ ವಿರೋಧಿಗಳಿಂದ ಕಿರಿಕಿರಿ,ಯತ್ನ ಕೆಲಸಗಳು ಸಫಲವಾಗದು, ಆರೋಗ್ಯದಲ್ಲಿ ವ್ಯತ್ಯಾಸ, ವಿವಾಹಕ್ಕೆ ಅಡಚಣೆ, ಆತ್ಮೀಯರೊಂದಿಗೆ ಮನಃಸ್ತಾಪ, ಷೇರು ವ್ಯವಹಾರದಲ್ಲಿ ಲಾಭ,ಆರೋಗ್ಯ ಮಧ್ಯಮ,ಈ ದಿನ ಏರಿಳಿತ ಹೆಚ್ಚಿರುವುದು.

ಮಿಥುನ: ಈ ದಿನ ಶುಭ ಫಲಗಳನ್ನು ಹೆಚ್ಚಾಗಿ ಕಾಣುವಿರಿ,ಸ್ತ್ರೀಯರಿಗೆ ಅನುಕೂಲ, ಕೈ ಹಾಕಿದ ಕೆಲಸದಲ್ಲಿ ಜಯ, ವ್ಯಾಪಾರ-ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ಅಲ್ಪ ತೊಂದರೆ,ಆರೋಗ್ಯ ಮಧ್ಯಮ, ಅಲ್ಪ ಶೀತ ಬಾದೆ‌

ಕಟಕ: ಸೋಮಾರಿತನ ಹೆಚ್ಚು ,ಕೆಲಸ ಕಾರ್ಯಗಳಲ್ಲಿ ವಿಳಂಬ, ಸ್ಥಳ ಬದಲಾವಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ಶತ್ರುಗಳ ನಾಶ, ದಾಯಾದಿಗಳ ಕಲಹ, ವಿಪರೀತ ವ್ಯಸನ,ಆರ್ಥಿಕ ತೊಂದರೆ,ಕಾಣಲಿದೆ.

ಸಿಂಹ:ಆರೋಗ್ಯ ಉತ್ತಮ ವಿದ್ದು ಸ್ಥಾನ ಬದಲಾವಣೆ, ಅತಿಯಾದ ಕೋಪ, ಋಣ ಬಾಧೆ, ಆತ್ಮೀಯರೊಂದಿಗೆ ನಿಷ್ಠೂರ, ಕುಟುಂಬದಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗಲಿದ್ದು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರದು.

ಕನ್ಯಾ:ಕೆಲಸ ಕಾರ್ಯ ದಲ್ಲಿ ಅಡಚಣೆ ಇರದು.ಆರ್ಥಿಕ ಪರಿಸ್ಥಿತಿ ಉತ್ತಮ,ಉದ್ಯೋಗದಲ್ಲಿ ಬಡ್ತಿ, ವಿವಾಹದ ಮಾತುಕತೆ, ಋಣ ವಿಮೋಚನೆ, ಶೀತ ,ವಾತ ದಿಂದ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಮುನ್ನಡೆ,ಈ ದಿನ ಶುಭ ಫಲ ಹೆಚ್ಚು.

ತುಲಾ:ಕೆಲಸ ಕಾರ್ಯಗಳು ನಿಧಾನ ಪ್ರಗತಿ ಆಗಲುದೆ, ಹೊಸ ವ್ಯವಹಾರದಲ್ಲಿ ಅಲ್ಪ ಲಾಭ, ದುಃಖದಾಯಕ ಪ್ರಸಂಗ, ಅನ್ಯ ಜನರಲ್ಲಿ ದ್ವೇಷ, ನೀವಾಡುವ ಮಾತಿನಲ್ಲಿ ಎಚ್ಚರ.

ವೃಶ್ಚಿಕ: ವ್ಯಾಸಂಗಕ್ಕೆ ತೊಂದರೆ, ಯತ್ನ ಕಾರ್ಯದಲ್ಲಿ ವಿಘ್ನ, ದುಷ್ಟ ಬುದ್ಧಿ, ಇಲ್ಲ ಸಲ್ಲದ ಅಪವಾದ,ಆರೋಗ್ಯ ಮಧ್ಯಮ,ಇಚ್ಚಿಕ ಕೆಲಸದಲ್ಲಿ ಹಿನ್ನಡೆ.

ಧನಸ್ಸು: ಪ್ರಿಯ ಜನರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಖರೀದಿ ಯೋಗ,ಆರೋಗ್ಯ ಉತ್ತಮ.

ಮಕರ: ಈ ದಿನ ಶುಭ ಫಲಗಳಿಲ್ಲ, ಸ್ತ್ರೀ ಸಂಬಂಧಿತ ವ್ಯವಹಾರಗಳಲ್ಲಿ ಎಚ್ಚರ, ಮಾನಸಿಕ ಚಿಂತೆ, ವಿಪರೀತ ವ್ಯಸನ, ವ್ಯರ್ಥ ಧನಹಾನಿ.

ಕುಂಭ:ಈ ದಿನ ಶುಭ ಫಲ ಕಾಣುವಿರಿ, ಕುಟುಂಬ ಸೌಖ್ಯ, ಹಣಕಾಸು ಅಡಚಣೆ, ವಾಹನದಿಂದ ತೊಂದರೆ, ಅಗ್ನಿಯಿಂದ ಭೀತಿ,ಆರೋಗ್ಯ ಉತ್ತಮ, ವ್ಯಾಪಾರ ವ್ಯವಹಾರ ದಲ್ಲಿ ಅಲ್ಪ ಲಾಭ.

ಮೀನ: ಈ ದಿನ ಮಿಶ್ರ ಫಲಗಳು ನಿಮ್ಮದಾಗಲಿದೆ.ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ವಿವಿಧ ಮೂಲಗಳಿಂದ ಹಣಕಾಸು ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ.




Leave a Reply

Your email address will not be published. Required fields are marked *