BREAKING NEWS
Search

19-10-2021 ದಿನ ಭವಿಷ್ಯ

363

ರಾಹುಕಾಲ – 3:06 ರಿಂದ 4:35
ಗುಳಿಕಕಾಲ – 12:08 ರಿಂದ 1:37
ಯಮಗಂಡಕಾಲ – 9:10 ರಿಂದ 10:39

ಮಂಗಳವಾರ, ಚತುರ್ದಶಿ, ಉತ್ತರಾಭಾದ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ,

ಮೇಷ: ಸಮಾಜದಲ್ಲಿ ಗೌರವ, ಉತ್ತಮ ಬುದ್ಧಿಶಕ್ತಿ, ಮನಶಾಂತಿ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಮಂದಗತಿ, ಮಧ್ಯಮವ ಮಿಶ್ರ ಫಲ.

ವೃಷಭ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ದುಷ್ಟ ಜನರಿಂದ ದೂರವಿರಿ, ವಿಧೇಯತೆಯೇ ಯಶಸ್ಸಿನ ಮೆಟ್ಟಿಲು,ಅಧಿಕ ಕರ್ಚು ,ವಾಹನ ಸಮಸ್ಯೆ.

ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಪರರಿಗೆ ಉಪಕಾರ ಮಾಡುವಿರಿ, ಮನಸ್ಸಿಗೆ ನೆಮ್ಮದಿ, ಶತ್ರು ಭಾದೆ

ಕಟಕ: ಅಧಿಕಾರಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ಮಾರಾಟ, ವೈವಾಹಿಕ ಜೀವನದಲ್ಲಿ ತೊಂದರೆ, ಹಣಕಾಸಿನ ವಿಚಾರದಲ್ಲಿ ಎಚ್ಚರ.

ಸಿಂಹ : ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಶತ್ರುಗಳ ಜಾಲದಲ್ಲಿ ಸಿಲುಕುವಿರಿ ಎಚ್ಚರ, ಆರ್ಥಿಕ ತೊಂದರೆ,ಹಣದ ಕರ್ಚು ,ಹೊಸ ಪ್ರಯತ್ನಕ್ಕೆ ಸಿಗದ ಫಲ.

ಕನ್ಯಾ: ಮನೆಗೆ ಹಿರಿಯರ ಆಗಮನ, ಸರಾಗವಾಗಿ ಯಶಸ್ಸನ್ನು ಕಾಣುವಿರಿ, ಕೃಷಿಯಲ್ಲಿ ಅಧಿಕ ಲಾಭ.ಅಧಿಕ ತಿರುಗಾಟ, ಯತ್ನ ಕಾರ್ಯ ದಲ್ಲಿ ಅಡೆತಡೆ.ಹಣದ ಕರ್ಚು.

ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ, ಅನಾವಶ್ಯಕ ದುಂದು ವೆಚ್ಚ.ಆರೋಗ್ಯ ಮಧ್ಯಮ.

ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವಾಹನ ಯೋಗ, ಪ್ರೀತಿ ಪಾತ್ರರ ಆಗಮನ, ಕೋಪ ಜಾಸ್ತಿ, ಶೀತ ಸಂಬಂಧ ರೋಗಗಳು.

ಧನಸು: ನಿರೀಕ್ಷಿತ ಆದಾಯ, ಮಾನಸಿಕ ಒತ್ತಡ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಅಕಾಲ ಭೋಜನ.

ಮಕರ: ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ಅನ್ಯಾಯ ದಬ್ಬಾಳಿಕೆಗಳನ್ನ ವಿರೋಧಿಸುವಿರಿ, ಮಾನಸಿಕ ಒತ್ತಡ.

ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ಕೋಪ ಜಾಸ್ತಿ,ದ್ರವ್ಯನಾಶ, ಕಾರ್ಯ ವಿಕಲ್ಪ,ಸ್ತ್ರೀ ಲಾಭ.

ಮೀನ: ಶ್ರಮದಿಂದ ಕಾರ್ಯ ಸಾಧ್ಯ, ತಾಳ್ಮೆಯಿಂದ ಇರಿ, ಅವಾಚ್ಯ ಶಬ್ದಗಳಿಂದ ನಿಂದನೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ