add

ಯಲ್ಲಾಪುರ- ಮಗಳ ಸಂಪರ್ಕ ದಿಂದ ತಂದೆಗೋ ಕರೋನಾ!

594

ಕಾರವಾರ:- ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ.ಯಲ್ಲಾಪುರದ 46 ವರ್ಷದ ವ್ಯಕ್ತಿಗೆ ಕೊರೊನಾ ಪೊಸಿಟಿವ್ ಇಂದು ದೃಡಪಟ್ಟಿದೆ.


ಮಹಾರಾಷ್ಟ್ರದಿಂದ ಬಂದ ಯಲ್ಲಾಪುರ ಉಪಳೇಶ್ವರದ 16 ವರ್ಷದ ಯುವತಿಯಲ್ಲಿ ಕೊರೊನಾ ಕಾಣಿಸಿತ್ತು.ಯುವತಿ ಮನೆಗೆ ಭೇಟಿ ನೀಡಿದ ಬಳಿಕ ಆಕೆಯ ಸ್ವಾಬ್ ಟೆಸ್ಟ್ ಮಾಡಲಾಗಿತ್ತು.ಟೆಸ್ಟ್‌ನಲ್ಲಿ ಯುವತಿಗೆ ಕೊರೊನಾ ಇರುವುದು ಖಚಿತವಾಗಿತ್ತು.ಯುವತಿ ಮನೆಗೆ ತೆರಳಿದ್ದ ಕಾರಣ ಮಗಳಿಂದಲೇ ತಂದೆಗೆ ಕೂಡ ಕರೋನಾ ಸೊಂಕು ಹಬ್ಬಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 45 ಕೊರೊನಾ ಸಕ್ರಿಯ ಪ್ರಕರಣಗಳಿದ್ದು 11 ಮಂದಿ ಡಿಸ್ಚಾರ್ಚ್‌ಗೊಂಡವರು ಸೇರಿ ಜಿಲ್ಲೆಯಲ್ಲಿ ಒಟ್ಟು 56 ಕೊರೊನಾ ಪ್ರಕರಣ ಈ ವರೆಗೆ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ