ಹೊನ್ನಾವರ ವ್ಯಕ್ತಿಗೆ ಕರೋನಾ! ರಾಜ್ಯದಲ್ಲಿ ಇಂದಿನ ಸಂಖ್ಯೆ ಎಷ್ಟು ಗೊತ್ತಾ?

1755

ಬೆಂಗಳೂರು :- ಕರ್ನಾಟಕದಲ್ಲಿ ಕರೋನಾ ಸೊಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಬೆಳಗಿನ ಬುಲಟಿನ್ ನಲ್ಲಿ ಏನಿದೆ ಎಂಬುದು ಈ ಕೆಳಗಿನಂತಿವೆ.

ಹೊನ್ನಾವರದಲ್ಲಿ 12 ಜನಕ್ಕೆ ಕರೋನಾ!

ಉತ್ತರಕನ್ನಡ ಜಿಲ್ಲೆಯ ಕೊರೊನಾ ಪ್ರಕರಣಗಳ ಲಿಸ್ಟ್‌ಗೆ ಇನ್ನೊಂದು ಪ್ರಕರಣ ಸೇರ್ಪಡೆ ಗೊಂಡಿದೆ.

ಮಹಾರಾಷ್ಟ್ರ ದಿಂದ ಮೇ.12 ರಂದು ಹೆಂಡತಿ ಮತ್ತು ಮಗುವಿನ ಜೊತೆ ಹೊನ್ನಾವರಕ್ಕೆ ಆಗಮಿಸಿ ಕ್ವಾರಂಟೈನ್ ಸೆಂಟರ್‌ನಲ್ಲಿದ್ದ 44 ವರ್ಷದ ವ್ಯಕ್ತಿ, ಪೇಷೆಂಟ್ ನಂಬರ್ 1693ಗೆ ಕೊರೊನಾ ಫಾಸಿಟಿವ್ ದೃಡಪಟ್ಟಿದೆ.ಮಹಾರಾಷ್ಟ್ರದಿಂದ ಉತ್ತರಕನ್ನಡ
ಜಿಲ್ಲೆಗೆ ಬಂದು ಹೊನ್ನಾವರದಲ್ಲಿ ಸೋಂಕಿತರಾದವರ ಸಂಖ್ಯೆ ಇಂದಿಗೆ 12 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣ 52ಕ್ಕೇ ಏರಿಕೆ
12 ಮಂದಿ ಬಿಡುಗಡೆ ಸೇರಿ ಜಿಲ್ಲೆಯಲ್ಲಿ 64 ಮಂದಿಗೆ ಕೊರೊನಾ ಫಾಸಿಟಿವ್ ಬಂದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ