25-10-2020 ರ ದಿನ ಭವಿಷ್ಯ

516

ತಿಥಿ : ಶುಕ್ಲ-ನವಮಿ
ನಕ್ಷತ್ರ : ಧನಿಷ್ಟ
ಪಕ್ಷ : ಶುಕ್ಲ-ಪಕ್ಷ
ಅಮಾಂತ : ಆಶ್ವೀಜ

ಮೇಷ : ಈ ದಿನ ಮಿಶ್ರ ಫಲ ಗಳನ್ನು ಕಾಣುವಿರಿ,ಆರೋಗ್ಯ ಮಧ್ಯಮವಿದೆ.ಹಣಕಾಸಿನ ಕರ್ಚು ಅಡಚಣೆ ಕಾಡುವುದು.ಕುಟುಂಬ ಸೌಖ್ಯ,ವ್ಯಾಪಾರಿಗಳಿಗೆ ಪ್ರಗತಿ.

ವೃಷಭ: ಕುಟುಂಬದಲ್ಲಿ ಅಲ್ಪ ನೆಮ್ಮದಿ ಇರುವುದು,ಕೆಲಸಕಾರ್ಯ ನಿಧಾನಗತಿಯಲ್ಲಿ ಪ್ರಗತಿ,ಓಡಾಟ,ಆಯಾಸ,ಅಲ್ಪ ಆರೋಗ್ಯದಲ್ಲಿ ತೊಂದರೆ,ವ್ಯಾಪಾರಿಗಳಿಗೆ ಮಿಶ್ರಫಲ ಇರುವುದು.

ಮಿಥುನ : ಮಾನಸಿಕ ಕಿರಿಕಿ,ಆರೋಗ್ಯದಲ್ಲಿ ಆಗಾಗ ಸಮಸ್ಯೆ,ಹಣಕಾಸು ಮುಗ್ಗಟ್ಟು,ಕುಟುಂಬದಲ್ಲಿ ಹಿರಿಯರ ಸಹಾಯ,ಹೊಸ ವ್ಯವಹಾರಕ್ಕೆ ಪ್ರಯತ್ನಿಸುವವರಿಗೆ ಶುಭವಾಗಲಿದೆ,ವ್ಯಾಪಾರಿಗಳಿಗೆ ಅಲ್ಪ ಲಾಭ.

ಕಟಕ:ವ್ಯಪಾರಿಗಳಿಗೆ ಮಧ್ಯಮ ಫಲ,ಆರೋಗ್ಯ ಸುಧಾರಣೆ,ಕುಟುಂಬದಲ್ಲಿ ಒಳ್ಳೆಯ ವಾತಾವರಣ,ಮಕ್ಕಳಿಗೆ ಆರೋಗ್ಯ ಸಮಸ್ಯೆ,ಆಗಾಗ ಹಣದ ಕರ್ಚು ಏರಿಕೆ.ಧನಾಗಮನ.

ಸಿಂಹ: ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು,ಆರ್ಥಿಕ ಪ್ರಗತಿ,ಹಣದ ಕರ್ಚು ಹೆಚ್ಚು,ಕುಟುಂಬ ನೆಮ್ಮದಿ,ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಉತ್ತಮ.ಶುಭ ಫಲ ಇರುವುದು.

ಕನ್ಯಾ: ಅಧಿಕ ತಿರುಗಾಟ,ಶ್ರಮಕ್ಕೆ ತಕ್ಕ ಫಲ ಸಿಗದು,ಹಣದ ಕರ್ಚು,ಆರೋಗ್ಯ ಮಧ್ಯಮ,ಶೀತ ,ಕಫ ಭಾದೆ.ದೇಹಾಯಾಸ.ಮಿಶ್ರ ಫಲಗಳು ಸಿಗುವುದು.

ತುಲಾ: ವ್ಯಾಪಾರಿಗಳಿಗೆ ಅಧಿಕ ಲಾಭ,ಆರೋಗ್ಯ ಉತ್ತಮ,ಕುಟುಂಬದಲ್ಲಿ ನೆಮ್ಮದಿ,ಹಣದ ವ್ಯಯ ಹೆಚ್ವು,ಕುಟುಂಬದಲ್ಲಿ ಕಾಲ ಕಳೆಯುವಿರಿ,ಹಿರಿಯರ ನೆರವು.ಮಧ್ಯಮ ಶುಭ ಫಲ.

ವೃಶ್ಚಿಕ: ನಿರುಸ್ಸಾಹ ಕಾಡುವುದು,ಆರೋಗ್ಯ ಏರುಪೇರು,ಶೀತ ಕಫ ಬಾದೆ,ದೇಹದಲ್ಲಿ ನೋವು ಕಾಡುವುದರಿಂದ ನಿರುತ್ಸಾಹ,ವ್ಯಾಪಾರಿಗಳಿಗೆ ಮಧ್ಯಮ ಫಲ,ಉದ್ಯೋಗಿಗಳಿಗೆ ಕಿರಿಕಿರಿ,ಮಿಶ್ರ ಫಲ.

ಧನಸ್ಸು:ಆರೋಗ್ಯ ಉತ್ತಮ,ಆಗಾಗ ದೇಹದ ನೋವು ಕಾಣುವುದು, ಪ್ರಯಾಣದಲ್ಲಿ ಕಿರಿಕಿರಿ, ಶಕ್ತಿದೇವತೆಯ ದರ್ಶನ,ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದಲ್ಲಿ ಹಿನ್ನಡೆಗಳು ಕಾಡುವುದು,ಯತ್ನ ಕಾರ್ಯಗಳಲ್ಲಿ ವಿಗ್ನ.

ಮಕರ:ಅಲ್ಪ ನೆಮ್ಮದಿ ದಿನ,ಕುಟುಂಬದೊಂದಿಗೆ ಸಮಯ ವಿನಿಯೋಗ,ಹಣ ಕರ್ಚು,ಶೀತ,ವಾತ ಬಾದೆ,ಶ್ರಮಕ್ಕೆ ತಕ್ಕ ಫಲ ಸಿಗದು,ವ್ಯವಹಾರದಲ್ಲಿ ಏರಿಳಿತ.ಮಧ್ಯಮ ಫಲ.

ಕುಂಭ: ಕುಡುಂಬ ಸೌಖ್ಯ,ಉದ್ಯಾಗ ದಲ್ಲಿ ಆಗಾಗ ತೊಂದರೆ,ಶ್ರಮಕ್ಕೆ ಫಲವಿಲ್ಲ,ಇಚ್ಚಿಕ ಕೆಲಸಗಳು ನಿಧಾನ ಪ್ರಗತಿ,ಆರೋಗ್ಯ ಉತ್ತಮ,ಮಿಶ್ರ ಶುಭಫಲ.

ಮೀನ: ಅನಾರೋಗ್ಯ ಆಗಾಗ ಕಾಡುವುದು,ಉದ್ಯೋಗಿಗಳಿಗೆ ಎದೆ ಉರಿ,ವಾಯುಬಾದೆ ಕಾಡುವುದು,ಹಣದ ಕರ್ಚು ,ಕೆಲಸಕಾರ್ಯ ಅಲ್ಪ ಪ್ರಗತಿ ವ್ಯಾಪಾರಿಗಳಿಗೆ ಮಾಧ್ಯಮ ಫಲ.ಹಿಡಿದ ಕೆಲಸ ಸಾಧನೆ ಯಾಗುವುದು.

ವಿದ್ವಾನ್ ತಿರುಮಲ ಶರ್ಮ.ಬೆಂಗಳೂರು.




Leave a Reply

Your email address will not be published. Required fields are marked *