26-11-2020 ಇಂದಿನ ದಿನ ಭವಿಷ್ಯ.

414

ಇಂದಿನ ಪಂಚಾಂಗ:-
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕಮಾಸ,
ಶುಕ್ಲ ಪಕ್ಷ, ದ್ವಾದಶಿ, ಗುರುವಾರ, ರೇವತಿ ನಕ್ಷತ್ರ
ರಾಹುಕಾಲ : 01:36 ರಿಂದ 03:02
ಗುಳಿಕಕಾಲ : 9:18 ರಿಂದ 10:44
ಯಮಗಂಡಕಾಲ : 6:25 ರಿಂದ 07:52

ರಾಶಿಫಲ

ಮೇಷ: ಈ ದಿನ ಮಿಶ್ರ ಫಲ ಇರುವುದು, ವೃತ್ತಿಯಲ್ಲಿ ಅಲ್ಪ ಹಿನ್ನಡೆ,ಸೋಲು, ಮಾನಹಾನಿ, ಅಪಕೀರ್ತಿ, ದುಷ್ಟ ಆಲೋಚನೆಗಳು, ಆರೋಗ್ಯ ಸಮಸ್ಯೆ ಮಾಟ ಮಂತ್ರ ತಂತ್ರದ ಭೀತಿ, ಬಂಧು ಬಾಂಧವರಿಂದ ನೋವು ತೊಂದರೆ ಮತ್ತು ಕಿರಿಕಿರಿ,ಆರೋಗ್ಯ ಮಧ್ಯಮ,ವ್ಯಾಪಾರಿಗಳಿಗೆ ತೊಂದರೆ.

ವೃಷಭ: ಕುಟುಂಬದಲ್ಲಿ ಕಿರಿ ಕಿರಿ, ಆರ್ಥಿಕ ಒತ್ತಡದಿಂದ ದಾಂಪತ್ಯದಲ್ಲಿ ಮನಸ್ತಾಪ, ಭವಿಷ್ಯದ ಚಿಂತೆ ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ತೊಂದರೆ,ವ್ಯಾಪಾರ,ಉದ್ಯಮದಲ್ಲಿ ಪ್ರಗತಿ,ಆರೋಗ್ಯ ಮಧ್ಯಮ.

ಮಿಥುನ: ಈ ದಿನ ಮಿಶ್ರ ಫಲ,ಕುಟುಂಬ ಸೌಖ್ಯ,ಸ್ವಯಂಕೃತ ಅಪರಾಧದಿಂದ ತೊಂದರೆ, ಸ್ವಂತ ವ್ಯಾಪಾರ ಉದ್ಯಮದಿಂದ ಧನಾಗಮನ, ಸ್ಥಿರಾಸ್ತಿ ನಷ್ಟ, ವಾಹನದಿಂದ ಪೆಟ್ಟು, ಅನಾರೋಗ್ಯ, ಸಾಲಮಾಡುವಿರಿ.

ಕಟಕ: ಆರೋಗ್ಯ ಉತ್ತಮ,ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗ, ಲಾಭ, ಶತ್ರು ದಮನ, ದುಃಸ್ವಪ್ನ, ಅಧಿಕ ಖರ್ಚು, ದಾಂಪತ್ಯದಲ್ಲಿ ಒತ್ತಡ, ಬೇಸರ ಭಾವನೆಗಳಿಗೆ ಪೆಟ್ಟು, ನೆರೆಹೊರೆಯವರಿಂದ ಸಹಾಯ.

ಸಿಂಹ: ಸ್ಥಿರಾಸ್ತಿ ಲಾಭ, ಆರ್ಥಿಕ ಸಹಾಯ, ಮಕ್ಕಳ ನಡವಳಿಕೆಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ವಾಯು,ಶೀತ ಬಾದೆ,ಪ್ರೀತಿ-ಪ್ರೇಮದಲ್ಲಿ ಮೋಸ, ಕುಟುಂಬದಲ್ಲಿ ಶತೃತ್ವ, ಸ್ನೇಹಿತರಿಂದ ತೊಂದರೆ.

ಕನ್ಯಾ: ಆರೋಗ್ಯ ಉತ್ತಮ, ಹಣ ಕರ್ಚು ಅಧಿಕ,ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸಾಲ ಮಾಡುವ ಪರಿಸ್ಥಿತಿ, ಮಿತ್ರರಿಂದ ಅನುಕೂಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸೋಲು ಮತ್ತು ಮಾನಸಿಕ ಕಿರಿಕಿರಿ ಯಿಂದ ಬೇಜಾರು,ವಿಶ್ರ ಫಲ.

ತುಲಾ: ಈ ದಿನ ಅಧಿಕ ಕರ್ಚು ಇರುವುದು ಮಕ್ಕಳಿಂದ ಧನಾಗಮನ, ಭಾವನೆಗಳಿಗೆ ಮನ್ನಣೆ, ಹಣ ಹೂಡಿಕೆ, ಕುಟುಂಬದಲ್ಲಿ ಅಲ್ಪ ಕಿರಿಕಿರಿ, ಅಧಿಕ ಖರ್ಚು ಇರಲಿದೆ.

ವೃಶ್ಚಿಕ: ಸ್ವಂತ ಉದ್ಯಮ, ವ್ಯಾಪಾರ-ವ್ಯವಹಾರಕ್ಕೆ ಸಾಲ, ಒತ್ತಡ ಸೋಲು ನಷ್ಟ- ನಿರಾಸೆ, ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು

ಧನಸ್ಸು: ಸಂಗಾತಿಯಿಂದ ಬೇಸರ, ಸಂಶಯದ ವಾತಾವರಣ, ಉದ್ಯೋಗ ನಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಮುಂದಾಲೋಚನೆ ಇಲ್ಲದೆ ಕೆಲಸ ಕಾರ್ಯಗಳಿಂದ ತೊಂದರೆ, ರೋಗರುಜಿನ

ಮಕರ: ಸಾಲದ ಸಹಾಯ, ತಂದೆಯಿಂದ ಲಾಭ, ಪ್ರಶಂಸೆ ಮತ್ತು ಶುಭಾಶಯ, ಹಿರಿಯ ವ್ಯಕ್ತಿಗಳಲ್ಲಿ ಅನಾರೋಗ್ಯ, ಮನಸ್ಥಾಪ, ದೂರ ಪ್ರಯಾಣ, ಕಾರ್ಯಜಯ

ಕುಂಭ: ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಒತ್ತಡ, ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಲಾಭ, ಕಾರ್ಮಿಕರ ಸೇವಕರ ಕೊರತೆ ಬಗೆಹರಿಯುವುದು

ಮೀನ:ಈ ದಿನ ಶುಭ ಫಲ ಹೆಚ್ಚು,ಆರೋಗ್ಯ ಸುಧಾರಣೆ,ಲವಲವಿಕೆ,ಹೊಸ ಕಾರ್ಯಕ್ಕೆ ಫಲ, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಆಸ್ತಿ ಮತ್ತು ವಾಹನ ಕೊಳ್ಳುವ ಆಲೋಚನೆ, ಶುಭ ಯೋಗ ಪ್ರಾಪ್ತಿ, ಮಕ್ಕಳಿಂದ ಲಾಭ, ಕೋರ್ಟ್ ಕೇಸ್ ಗಳಲ್ಲಿ ಜಯ, ಬಂಧುಗಳಿಂದ ಅನುಕೂಲ ಸಿಗಲಿದೆ.ದಿನದ ಅಂತ್ಯದಲ್ಲಿ ಕರ್ಚು ಇರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ