Astrology

27-02-2021 ದಿನ ಭವಿಷ್ಯ.

473

ಇಂದಿನ ಪಂಚಾಂಗ.

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಶುಕ್ಲಪಕ್ಷ, ಪೌರ್ಣಿಮೆ ಪ್ರಥಮ,
ಶನಿವಾರ, ಮಖ ನಕ್ಷತ್ರ/ಪೂರ್ವ ಫಲ್ಗುಣಿ ನಕ್ಷತ್ರ
ರಾಹುಕಾಲ: 09:38 ರಿಂದ 11:07
ಗುಳಿಕಕಾಲ: 6: 40ರಿಂದ 08:09
ಯಮಗಂಡಕಾಲ: 02:05 ರಿಂದ 3.34

ಮೇಷ: ಆಧಾಯದಲ್ಲಿ ನಷ್ಟ, ಅಧಿಕ ಖರ್ಚು, ವಾಹನ ಅಪಘಾತ, ಬಂಧುಗಳಿಂದ ತೊಂದರೆ,ಆರೋಗ್ಯ ಉತ್ತಮ,ಹೊಸ ವ್ಯವಹಾರದಲ್ಲಿ ನಷ್ಟ,ಉದ್ಯೋಗಿಗಳಿಗೆ ಮಧ್ಯಮ.

ವೃಷಭ: ವ್ಯಾಪಾರಿಗಳಿಗೆ ಚೇತರಿಕೆ,ಆರ್ಥಿಕ ಪ್ರಗತಿ, ಆಸ್ತಿ ವಿಚಾರದಲ್ಲಿ ಕಲಹ,ಕೆಲಸ ಕಾರ್ಯಗಳಲ್ಲಿ ಪ್ರಗತಿ,ಆರೋಗ್ಯ ಉತ್ತಮ.

ಮಿಥುನ: ಸಾಲ ದಿಂದ ತೊಂದರೆ,ಕಷ್ಟಗಳು ಹೆಚ್ಚಾಗಲಿದೆ, ಕೆಲಸ ಕಾರ್ಯಗಳಿಗೆ ವಿಘ್ನ, ವ್ಯಾಪಾರಗಳಿಗೆ ಅಡೆತಡೆ, ದೂರಾಲೋಚನೆಗಳು ಅಧಿಕ, ಮಧ್ಯಮ ಫಲ.

ಕಟಕ: ಆರೋಗ್ಯ ಮಧ್ಯಮ, ನಿದ್ರಾಭಂಗ, ದಾಂಪತ್ಯದಲ್ಲಿ ಕಿರಿಕಿರಿ, ವ್ಯವಹಾರದಲ್ಲಿ ಮಧ್ಯಮ ಪ್ರಗತಿ,ಅನಗತ್ಯ ತಿರುಗಾಟಕ್ಕೆ ಅಧಿಕ ಖರ್ಚು,ಹೊಸ ಉದ್ಯೋಗ ಪ್ರಾಪ್ತಿ.

ಸಿಂಹ: ವ್ಯಾಪಾರದಲ್ಲಿ ಲಾಭ ಸಿಗದು,ಶೀತ,ವಾಯು ಭಾದೆ, ಸಾಲ ತೀರಿಸುವ ಮನಸ್ಸು, ಮಾನಸಿಕ ಹಿಂಸೆ, ಮನೆಯಲ್ಲಿ ಕಿರಿಕಿರಿ,ಅನಗತ್ಯ ಕರ್ಚು.

ಕನ್ಯಾ:ಅನಿರೀಕ್ಷಿತ ಲಾಭ, ಕೆಲಸ ಕಾರ್ಯಗಳಿಗೆ ಸಹಕಾರ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ,ಆಯಾಸ ನಿವಾರಣೆ,ದೇಹದಲ್ಲಿ ನೋವು,ವಾಯು ಭಾದೆ,ಕರ್ಚು ಅಧಿಕ.

ತುಲಾ: ಈ ದಿನ ಮಿಶ್ರ ಫಲ,ಉತ್ತಮ ಧನಾಗಮನ, ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ಆರೋಗ್ಯ ಸ್ತಿರ.

ವೃಶ್ಚಿಕ: ಈ ದಿನ ಮಿಶ್ರ ಫಲ,ವೃತ್ತಿಪರರಿಗೆ ಅನುಕೂಲ, ಮಕ್ಕಳಿಗೋಸ್ಕರ ಪ್ರಯಾಣ, ಆರೋಗ್ಯ ಸುಧಾರಣೆ,ಆಕಸ್ಮಿಕ ಬಂಧು ಆಗಮನ,ಅಧಿಕ ಕರ್ಚು.

ಧನಸ್ಸು: ಮಾತಿನಿಂದ ಕಲಹ,ಮಾನಸಿಕ ನೆಮ್ಮದಿ ಭಂಗ, ಆರ್ಥಿಕ ದುಸ್ಥಿತಿ, ವ್ಯಾಪಾರಿಗಳಿಗೆ ನಷ್ಟ,ಕರ್ಚು ಅಧಿಕ,ಕುಟುಂಬದಲ್ಲಿ ವಿರಸ.

ಮಕರ: ಈ ದಿನ ಮಿಶ್ರ ಫಲ,ಮಿತ್ರರೇ ಶತ್ರುಗಳಾಗಿ ಪರಿವರ್ತನೆ, ಕರ್ಚು ಅಧಿಕ,ಸ್ವಂತ ಉದ್ಯಮದಿಂದ ಲಾಭ, ಪ್ರಯಾಣದಲ್ಲಿ ತೊಂದರೆ.

ಕುಂಭ: ತಾಳಿಹೊಗುವುದು ಲೇಸು, ಉದ್ಯೋಗದಲ್ಲಿ ತೊಂದರೆ ,ಹಿತ ಶತ್ರು ಕಾಟ, ಮಕ್ಕಳಿಂದ ಧನಾಗಮನ, ಕುಟುಂಬ ದಲ್ಲಿ ಶಾಂತಿ,ದಿಡೀರ್ ಕರ್ಚು.

ಮೀನ: ತಂದೆಯಿಂದ ಸಹಕಾರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ಮಧ್ಯಮ ಪ್ರಗತಿ,ಕೆಟ್ಟ ಸ್ನೇಹಿತರ ಸಹವಾಸ ಅಧಿಕ ಹೀಗಾಗಿ ಸ್ನೇಹಿತರಿಂದ ದೂರ ವಿದ್ದರೆ ಕರ್ಚು ಸುಧಾರಣೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ