28-06-2022: ದಿನ ಭವಿಷ್ಯ

385

ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಕೃಷ್ಣ ಪಕ್ಷ
ರಾಹುಕಾಲ : 3.38 ರಿಂದ 5.14
ಗುಳಿಕಕಾಲ : 12.26 ರಿಂದ 2.02
ಯಮಗಂಡಕಾಲ : 9.14 ರಿಂದ 10.50
ವಾರ : ಮಂಗಳವಾರ
ತಿಥಿ : ಅಮಾವಾಸ್ಯ
ನಕ್ಷತ್ರ : ಮೃಗಶಿರ
ಯೋಗ : ಗಂಡ
ಕರಣ : ಚತುಷ್ಪದ

ಮೇಷ : ಈ ದಿನ ಭೂಲಾಭ, ಮನಸ್ಸಿನಲ್ಲಿ ದುಗುಡ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಉದ್ಯೋಗದಲ್ಲಿ ಪ್ರಗತಿ, ಹಿತ ಶತ್ರು ಬಾದೆ.

ವೃಷಭ : ಈ ದಿನ ನಂಬಿದ ಜನರಿಂದ ಮೋಸ, ಸುಳ್ಳು ಮಾತನಾಡುವುದು, ಅತಿಯಾದ ನಿದ್ರೆ, ದಿನಸಿ ವ್ಯಾಪಾರಿಗಳಿಗೆ ಲಾಭ.

ಮಿಥುನ : ಈ ದಿನ ಪ್ರಿಯ ಜನರ ಭೇಟಿ, ಮಕ್ಕಳ ಅಗತ್ಯ ಕ್ಕೆ ಖರ್ಚು, ಪರರ ಧನಪ್ರಾಪ್ತಿ, ಹೇಳಲಾಗದಂತಹ ಸಂಕಟ.

ಕಟಕ : ಈ ದಿನ ಅನ್ಯರಿಗೆ ಉಪಕಾರ ಮಾಡುವಿರಿ, ಅವಕಾಶಗಳು ಕೈ ತಪ್ಪುವುದು, ಮಾತಿನ ಚಕಮುಖಿ, ಹಿರಿಯರ ಮಾತಿಗೆ ಗೌರವ.

ಸಿಂಹ : ಈ ದಿನ ಹಣಕಾಸು ಮುಗ್ಗಟ್ಟು, ಸ್ವಯಂಕೃತ ಅಪರಾಧ, ಮಾನಸಿಕ ಕಿರಿಕಿರಿ, ದೇವತಾ ಕಾರ್ಯಗಳಲ್ಲಿ ಭಾಗಿ.

ಕನ್ಯಾ : ಈ ದಿನ ವಿದೇಯತೆ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದ್ವೇಷಸಾಧನೆ, ಮನಃಶಾಂತಿ, ಸುಖ ಭೋಜನ.

ತುಲಾ : ಈ ದಿನ ಯತ್ನ ಕಾರ್ಯನುಕೂಲ, ವಿವಾಹಕ್ಕೆ ಅಡಚಣೆ, ದಾಯಾದಿ ಕಲಹ, ಅಕಾಲ ಭೋಜನ, ಮಾನಹಾನಿ.

ವೃಶ್ಚಿಕ : ಈ ದಿನ ಪರಸ್ತ್ರೀ ಸಹವಾಸದಿಂದ ತೊಂದರೆ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಆಹಾರದಲ್ಲಿ ವ್ಯತ್ಯಾಸ, ಅಧಿಕ ಖರ್ಚು.

ಧನಸ್ಸು : ಈ ದಿನ ಗಣ್ಯ ವ್ಯಕ್ತಿಗಳ ಭೇಟಿ, ಪಾಪಬುದ್ಧಿ, ದುಃಖದಾಯಕ ಪ್ರಸಂಗಗಳು, ಅಲಕ್ಷ ಮನೋಭಾವ, ಭಯಭೀತಿ ನಿವಾರಣೆ.

ಮಕರ : ಈ ದಿನ ಕಾರ್ಯವೈಖರಿಯಲ್ಲಿ ಸ್ವಲ್ಪ ವಿಳಂಬ, ಇಷ್ಟ ವಸ್ತುಗಳ ಖರೀದಿ, ಶತ್ರು ಬಾದೆ, ನೀವು ಆಡುವ ಮಾತಿನಿಂದ ಅನರ್ಥ.

ಕುಂಭ : ಈ ದಿನ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಬಾಕಿ ವಸೂಲಿ, ಆರೋಗ್ಯದ ಸಮಸ್ಯೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಮೀನ : ಈ ದಿನ ಚಂಚಲ ಮನಸ್ಸು, ಋಣ ವಿಮೋಚನೆ, ಸ್ಥಿರಾಸ್ತಿ ಮಾರಾಟ, ಮನಃಶಾಂತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸ್ತ್ರೀ ಸುಖ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ