ಇಂದಿನ ಅಡಿಕೆ ಧಾರಣೆ ಹಾಗೂ ಚಿನ್ನಬೆಳ್ಳಿ ದರ

741

ಅಡಿಕೆ ಧಾರಣೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಧಾರಣೆಯು ಏರಿಳಿತ ಕಾಣುತ್ತಿದೆ. ವಾಣಿಜ್ಯ ತಜ್ಞರ ಪ್ರಕಾರ ಅಡಿಕೆ ಬೆಲೆಯು ಇನ್ನೂ ಒಂದು ವಾರದ ಕಾಲ ಏರಿಕೆ ಕಾಣುವ ಸಾಧ್ಯತೆಗಳಬಗ್ಗೆ ಮಾಹಿತಿ ನೀಡಿದ್ದಾರೆ. ಕೆಂಪು ಅಡಿಕೆಗೆ ದರ ಏರಿಳಿತವಾಗುತಿದ್ದರೆ, ಚಾಲಿಯ ದರ ನಿಧಾನ ಏರಿಕೆಯತ್ತ ಸಾಗಿದೆ. ಕಾಳುಮೆಣಸಿನ ದರವು ಕೂಡ ಸ್ಥಿರತೆಯಲ್ಲಿದ್ದು ಏರಿಕೆ ಕಾಣುವ ಸಾಧ್ಯತೆಗಳಿವೆ. ಅಡಿಕೆ ಧಾರಣೆ ಇಂದಿನ ವಿವರ ಈ ಕೆಳಗಿನಂತಿದೆ.

ಇಂದಿನ ಚಿನ್ನ ಬೆಳ್ಳಿ ದರ


24 ಕ್ಯಾರೇಟ್ ಬಂಗಾರ- ₹47990
22 ಕ್ಯಾರೆಟ್ ಬಂಗಾರ -₹43990

ಬೆಳ್ಳಿ ಕೆಜಿ- ₹63200
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ