BREAKING NEWS
Search

09-03-2020 ಈ ದಿನದ ದಿನ ಭವಿಷ್ಯ.

324

ರಾಹುಕಾಲ: 8.04 ರಿಂದ 9.34
ಗುಳಿಕಕಾಲ: 2.04 ರಿಂದ 3.34
ಯಮಗಂಡಕಾಲ: 11.04 ರಿಂದ 12.34

ಮೇಷ: ಈ ದಿ‌ನ ಮಿಶ್ರ ಫಲ ಹೆಚ್ಚಾಗಿರುವುದು, ಕೆಲಸ ಕಾರ್ಯಗಳಲ್ಲಿ ನಿಧಾನ ಪ್ರಗತಿ , ಸ್ಥಿರಾಸ್ತಿ ಖರೀದಿ, ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ದ್ರವ್ಯಲಾಭ,ಕುಟುಂಬದಲ್ಲಿ ನೆಮ್ಮದಿ,ವ್ಯಾಪಾರ ವ್ಯವಹಾರದಲ್ಲಿ ಕುಂಠಿತ ಫಲ.

ವೃಷಭ: ಹಣದ ಹರಿವು ಇರುವುದು,ಕುಟುಂಬದಲ್ಲಿ ಮನಸ್ತಾಪ ,ನಾನಾ ರೀತಿಯ ಸಂಪಾದನೆ, ವಿಪರೀತ ವ್ಯಸನ, ವಿದೇಶ ಪ್ರಯಾಣ, ಪ್ರಿಯ ಜನರ ಭೇಟಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ,ಆರೋಗ್ಯ ಉತ್ತಮ.

ಮಿಥುನ: ಈ ದಿನ ಸ್ವಲ್ಪ ನಷ್ಟದಾಯಕವಾಗಿರುವುದು,ಹಿಡಿದ ಕೆಲಸಗಳಲ್ಲಿ ಫಲ ಸಿಗುವುದು ತಡವಾಗುವುದು,ಆರೋಗ್ಯ ಮಧ್ಯಮ,ದಾಂಪತ್ಯದಲ್ಲಿ ಅನ್ಯೋನ್ಯತೆ, ಸಲ್ಲದ ಅಪವಾದ, ಅಶಾಂತಿ, ಕೃಷಿಯಲ್ಲಿ ನಷ್ಟ ,ಮಿಶ್ರ ಫಲ.

ಕಟಕ: ಈ ದಿನ ಅಶುಭ ಫಲ ಹೆಚ್ಚು,ಕುಟುಂಬದಲ್ಲಿ ಮನಶಾಂತಿ ಇರದು,ನಷ್ಟ ಹೆಚ್ಚು,ಆರೋಗ್ಯ ಮಧ್ಯಮ, ಶತ್ರು ನಾಶ, ನೀಚರ ಸಹವಾಸ, ನಂಬಿದ ಜನರಿಂದ ಮೋಸ ಹೊಗುವಿರಿ.

ಸಿಂಹ: ಈ ದಿನ ಕೆಲಸಕ್ಕೆ ತಕ್ಕ ಫಲ, ವ್ಯಾಪಾರದಲ್ಲಿ ಏರಿಳಿತ,ಆಪ್ತರಿಂದ ಸಹಾಯ, ವೃಥಾ ಧನವ್ಯಯ, ಅಭಿವೃದ್ಧಿ ಕುಂಠಿತ, ಯತ್ನ ಕಾರ್ಯದಲ್ಲಿ ವಿಳಂಬ,ಜನರ ನಂಬಿಕೆ ಇಳಿಮುಖ,ಆರೋಗ್ಯ ಮಧ್ಯಮ.

ಕನ್ಯಾ: ಕುಟುಂಬ ಸೌಖ್ಯ, ಆರೋಗ್ಯ ಮಧ್ಯಮ,ವ್ಯಾಪಾರ ವ್ಯವಹಾರದಿಂದ ನಿಧಾನ ಪ್ರಗತಿ, ಸ್ತ್ರೀ ಸೌಖ್ಯ, ಮನಃಶಾಂತಿ, ಓದಿನಲ್ಲಿ ಆಸಕ್ತಿ,ಹಣದ ಹರಿವು ಏರಿಳಿತ,ಶುಭ ಫಲ.

ತುಲಾ: ಈ ದಿನ ಶ್ರಮಕ್ಕೆ ತಕ್ಕ ಫಲ ವಿಲ್ಲ, ಮನಸ್ಸಿಗೆ ಕಿರಿ ಕಿರಿ,ಅನಾವಶ್ಯಕ ಮಾತುಗಳಿಂದ ದೂರ, ಹಿಡಿದ ಕೆಲಸಗಳು ಶ್ರಮದಿಂದ ಸಿದ್ಧಿ, ಮಾನಸಿಕ ಒತ್ತಡ ಹೆಚ್ಚು,ಆರೋಗ್ಯ ಮಧ್ಯಮ.

ವೃಶ್ಚಿಕ: ಪ್ರಚಾರ ಕಾರ್ಯದಲ್ಲಿ ಭಾಗಿ, ಸ್ನೇಹಿತರಿಂದ ಸಹಾಯ, ವಿವಾಹದ ಮಾತುಕತೆ, ದೂರ ಪ್ರಯಾಣ,ಆರೋಗ್ಯ ಉತ್ತನ,ವ್ಯಪಾರ ನಷ್ಟ.

ಧನಸ್ಸು: ಈ ದಿ‌ನ ಮಿಶ್ರ ಶುಭ ಫಲ , ಆರೋಗ್ಯ ಸುಧಾರಣೆ,ಕಷ್ಟಕ್ಕೆ ಪ್ರತಿಫಲ, ಸಂತೋಷ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ, ದ್ರವ್ಯ ಲಾಭ,ಆರೋಗ್ಯ ಸುಧಾರಣೆ.

ಮಕರ:; ದಿನ ಶುಭ ಫಲಗಳು ನಿಮ್ಮದಾಗಲಿದೆ,ಆರೋಗ್ಯ ಅಲ್ಪ ಸುಧಾರಣೆ, ಸಾಲದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಬಂಧುಗಳಿಂದ ಕಿರಿಕಿರಿ,ವ್ಯಾಪಾರಿಗಳಿಗೆ ಅಲ್ಪ ನಷ್ಟ,ದಿಡಿರ್ ವ್ಯಾಪಾರ ಪ್ರಗತಿ .

ಕುಂಭ: ಕಾರ್ಯಗಳಲ್ಲಿ ಜಯ, ಮಿತ್ರರಲ್ಲಿ ದ್ವೇಷ, ನಿಂದನೆ ಬೇಸರ, ಕುಟಯಂಬದಲ್ಲಿ ಸೌಖ್ಯ,ವ್ಯಾಪಾರಿಗಳಿಗೆ ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ,ಆರೋಗ್ಯ ಉತ್ತಮ.

ಮೀನ:ಈ ದಿನ ಮಿಶ್ರ ಫಲ ಹೆಚ್ಚು, ಸ್ವಪ್ರಯತ್ನದಿಂದ ಕಾರ್ಯಸಿದ್ಧಿ,ಆರೋಗ್ಯ ಸುಧಾರಣೆ, ಮಾತಿನ ಚಕಮಕಿ, ಪ್ರತಿಭೆಗೆ ಬೆಲೆ, ಅನಾವಶ್ಯಕ ವಸ್ತುಗಳ ಖರೀದಿ,ವ್ಯಾಪಾರಿಗಳಿಗೆ ಮಿಶ್ರ ಫಲ.

ಯಾವ ಉದ್ಯೋಗದವರಿಗೆ ಏನು ಫಲ

ವ್ಯಾಪಾರಿಗಳು

ಈ ದಿನ ಏರಿಳಿತದ ದಿನ ವಾಗಲಿದ್ದು ಹೂಡಿಕೆಯಿಂದ ಲಾಭ ನಷ್ಟ ಎರಡೂ ಪಡೆಯುವಿರಿ.ಗಳಿಕೆ ಅಲ್ಪಕ್ಕೆ ಕುಸಿಯುವುದು.ಹೆಚ್ಚಿನ ಬಂಡವಾಳ ಹಾಕುವವರಿಗೆ ನಷ್ಟ.ಮಧ್ಯಮ ಫಲ.

ಕೃಷಿಕರು.
ತೋಟಗಾರಿಕಾ ಉತ್ಪನ್ನ ಬೆಳಗಾರರಿಗೆ ಲಾಭ,ಭತ್ತ ಸೇರಿದಂತೆ ತರಕಾರಿ ಬೆಳಗಳನ್ನು ಬೆಳದವರಿಗೆ ಮಧ್ಯಮ ಲಾಭ,ನಷ್ಟ ವಿರುವುದು.ಹೈನೋಧ್ಯಮ, ಕೋಳಿ,ಹಂದಿ,ಮೇಕೆ ಸಾಗಾಣಿಕೆಯವರಿಗೆ ನಷ್ಟ.

ಮೀನುಗಾರಿಕೆ
ಮೀನುಗಾರಿಕೆಯವರಿಗೆ ಲಾಭ ನಷ್ಟಗಳ ಏರಿಳಿತ, ವ್ಯಾಪಾರಿಗಳಿಗೆ ಅಲ್ಪ ಲಾಭ,ಹಣದ ಹೂಡಿಕೆ ಬಗ್ಗೆ ಯೋಚನೆ ಮಾಡಿ.

ಉದ್ಯೋಗಿಗಳು.
ಖಾಸಗಿ ಉದ್ಯೋಗಿಗಳಿಗೆ ಶ್ರಮ ಅಧಿಕ ಫಲ ಕಡಿಮೆ,ಹಣದ ಹರಿವು ಇರುವುದು,ಸರ್ಕಾರಿ ಉದ್ಯೋಗಿಗಳಿಗೆ ಆರ್ಥಿಕ ನಷ್ಟ ಹೆಚ್ಚು.ಕಿರಿ ಕಿರಿ ತೊಳಲಾಟ,ಅನಾರೋಗ್ಯ ಹೆಚ್ಚು,ಮಿಶ್ರಫಲಗಳು.

ಲೇಕನ:- ತಿರುಮಲ ಶರ್ಮ.ಜ್ಯೋತಿಷಿ.ಬೆಂಗಳೂರು. ಜ್ಯೋತಿಷ್ಯ ಪ್ರಶ್ನೆಗೆ ಉಚಿತ ಉತ್ತರ.
ಸಂಪರ್ಕಿಸಿ-kannadavaninewsportel@gmail.com
Leave a Reply

Your email address will not be published. Required fields are marked *