ಈ ದಿನದ ನಿಮ್ಮ ರಾಶಿಭವಿಷ್ಯದಲ್ಲಿ ಏನಿದೆ ನೋಡಿ 13-05-2019 ಸೋಮವಾರ.

656

ಪಂಡಿತ್||ಶ್ರೀ ಆಚಾರ್ಯ ಬ್ರಹ್ಮ ಗೋಪಾಲ ಗುರೂಜಿ ದೈವಜ್ಞ ಜ್ಯೋತಿಷ್ಯರು ಹಾಗೂ ಧಾರ್ಮಿಕ ಚಿಂತಕರು ಮಂತ್ರಾಲಯ ಶ್ರೀ ಗುರು ರಾಘವೇಂದ್ರಸ್ವಾಮಿ ಆರಾಧಕರು,ನಿಮ್ಮ ಸರ್ವಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ.ದೂರವಾಣಿ :-7483977740.

Email:Acharyabrahmagopalguruji@gmail.com

ವಿದ್ಯಾಭ್ಯಾಸ ಉದ್ಯೋಗ,ಹಣಕಾಸಿನ ಸಮಸ್ಯೆ,ವ್ಯಾಪಾರದಲ್ಲಿ ಲಾಭ -ನಷ್ಟ,ಮದುವೆ ಕಾರ್ಯದಲ್ಲಿ ವಿಘ್ನ ಪ್ರೇಮವಿಚಾರ,ಸಂತಾನ,ಪ್ರೀತಿಯಲ್ಲಿ ನಂಬಿಮೋಸ,
ಮನಃಶಾಂತಿ,ಕುಟುಂಬ ಕಲಹ,ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಪ್ರಾಬ್ಲಂ, ಅತ್ತೆ-ಸೊಸೆ ಕಿರಿಕಿರಿ, ವಾಸ್ತುದೋಷ,ಕೋರ್ಟ್ ಕೇಸ್, ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿದ್ದರು ತಾಯಿ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ಶೀಘ್ರ ಶಾಶ್ವತ ಪರಿಹಾರ.

Business, Education , Health, Get your love back, Marriage, court case,
Children,job,Husband and wife issues,vashikarana-male and female-
Call or whatsup 7483977740.

“ನುಡಿದಂತೆ ನಡದಿದ್ದೇವೆ”

ಮೇಷ:-

ನಿಮ್ಮ ಸಾರ್ವಜನಿಕ ಜೀವನದ ಹೊಸ ಚೈತನ್ಯವು ಪ್ರಶಂಸೆ ಗಿಟ್ಟಿಸುತ್ತದೆ. ಇದರಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಹೊಸ ನೆಲೆ ಕಂಡುಕೊಳ್ಳುವಿರಿ. ಇದಕ್ಕಾಗಿ ಅಧಿಕ ಹಣ ಕೈಬಿಡುವ ಸಾಧ್ಯತೆ ಇದೆ.ವರಮಾನ ತೆರಿಗೆ ಇಲಾಖೆ ಬಗೆಗಿನ ಕೆಲಸ ಕಾರ್ಯಗಳನ್ನೆಲ್ಲ ಶಿಸ್ತಿನಿಂದ ಪೂರೈಸಿ. ವರ್ಷದ ಆಯವ್ಯಯ ಪಟ್ಟಿಯನ್ನು ತಯಾರಿಸಿ. ಅದರ ಬಗ್ಗೆ ಪೂರ್ವ ತಯಾರಿ ಮಾಡಿಟ್ಟುಕೊಳ್ಳಿ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:3

ವೃಷಭ:-

ನಿಮಗೇ ತಿಳಿಯದ ಹಾಗೆ ಒತ್ತಡವನ್ನು ನಿರ್ಮಿಸಿಕೊಳ್ಳುತ್ತಿದ್ದೀರಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆದಷ್ಟು ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಮನಸ್ಸಿನ ಒತ್ತಡ ನಿವಾರಣೆ ಮಾಡಿಕೊಳ್ಳಿ.ಸರ್ಕಾರಿ ಕೆಲಸ ಕಾರ್ಯಗಳಲ್ಲಿನ ಕಾರ್ಯವಿಳಂಬತೆಯನ್ನು ತಪ್ಪಿಸಿಕೊಳ್ಳಲು ಕುಲದೇವತಾ ಪ್ರಾರ್ಥನೆ ಮಾಡಿ. ಭಿಕ್ಷುಕರಿಗೆ ಮತ್ತು ಬಡವರಿಗೆ ಚಿತ್ರಾನ್ನ ನೀಡಿ. ಒಳಿತಾಗುವುದು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:9

ಮಿಥುನ:-

ಯೋಚಿಸದೆಯೇ ವಾಗ್ದಾನ ಮಾಡುವಂತಹ ಕೆಲಸಗಳನ್ನು ಸದ್ಯ ಮಾಡದಿರುವುದೇ ಒಳ್ಳೆಯದು. ಕಾಲು ಕೇಜಿ ಕಡಲೆಕಾಳನ್ನು ಗುರು ಮಂದಿರದಲ್ಲಿ ದಾನ ಮಾಡಿ. ಗುರುಗಳ ದರ್ಶನ ಪಡೆಯಿರಿ.ತಾಂತ್ರಿಕ ವರ್ಗ ಮತ್ತು ವೈದ್ಯಕೀಯ ರಂಗದಲ್ಲಿರುವವರಿಗೆ ವಿಶೇಷ ಅನುಕೂಲತೆಗಳು ಉಂಟಾಗುವವು. ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನುಜನರು ಕೊಂಡಾಡುವರು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:2

ಕಟಕ:-

ವಿನಾಕಾರಣ ಆರೋಪವೊಂದಧಿನ್ನು ಹೊರಬೇಕಾದ ಪರಿಸ್ಥಿತಿ ಬರುವುದು. ಈ ಬಗ್ಗೆ ಅವಶ್ಯಕವಾದ ಗೊಂದಲ ಮಾಡಿಕೊಳ್ಳದಿರಿ. ಕುಲದೇವರನ್ನು ಪ್ರಾರ್ಥನೆ ಮಾಡಿ. ಸಂಗಾತಿಯ ಸಕಾಲಿಕ ಸಲಹೆಗಳನ್ನು ಅನುಸರಿಸಿದಲ್ಲಿ ಒಳಿತಾಗುವುದು.ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದರ ಶೂಲೆ ಸಂಬಂಧ ನಿರ್ಜಲೀಕರಣದಿಂದಾಗಿ ಸುಸ್ತಾಗುವಿರಿ. ಅದಕ್ಕೆ ಸೂಕ್ತ ಔಷಧೋಪಚಾರ ನಡೆಸಿ. ಹಣಕಾಸಿನ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:5

ಸಿಂಹ:-

ನಿಮ್ಮ ವೇಗದ ನಿರ್ಧಾರ ಕೆಟ್ಟದ್ದೇನಲ್ಲ. ಆದರೆ ಹೆಚ್ಚಿನ ತರ್ಕದ ಮೂಲಕ ನಿರ್ಣಯಕ್ಕೆ ಬನ್ನಿ. ಮನೆ ವಾತಾವರಣ ನಿಮ್ಮ ಕೆಲಸ ಕಾರ್ಯಕ್ಕೆ ಪೂರಕವಾಗಿದ್ದು ಹೆಚ್ಚಿನ ಅನುಕೂಲವಾಗುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು.ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:7

ಕನ್ಯಾ:-

ಕೆಲವು ಸಿದ್ಧಿ ಶಕ್ತಿಗಳು ನಿಮ್ಮನ್ನು ಗೆಲುವಿನ ಮುಖ್ಯ ದಾರಿಗೆ ಕರೆದು ತರಬಲ್ಲವು. ಇದರಿಂದ ಮನೆಯಲ್ಲಿ ಮತ್ತು ಮನದಲ್ಲಿ ಸಂತಸ ಮೂಡುವುದು. ಬಾಳಿನಲ್ಲಿ ಹೊಸ ಆಶಾಕಿರಣ ಮೂಡುವುದು.ಕನಸು ಕಾಣುತ್ತಿರುವ ಪ್ರೇಮಿಗಳು ಪ್ರಯೋಗ ಶೀಲತೆಯಿಂದ ನಡೆದರೆ ಯಶಸ್ಸು ಕಾಣುವಿರಿ. ಉಭಯ ಮನೆತನದ ಹಿರಿಯರ ಒಪ್ಪಿಗೆ ಪಡೆಯುವುದರಿಂದ ಜೀವನ ಉತ್ತಮವಾಗಿರುವುದು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:3

ತುಲಾ:-

ಶ್ರೀ ಗುರು ರಾಘವೇಂದ್ರರ ಅನನ್ಯ ಭಕ್ತರಾದ ನಿಮಗೆ ಗುರು ಕಾರುಣ್ಯದಿಂದ ಒಳಿತಾಗುವುದು. ದಾಂಪತ್ಯದಲ್ಲಿ ಉತ್ತಮ ಬಾಂಧವ್ಯ ಅಭಿವೃದ್ಧಿಯಾಗುವುದು. ಮಕ್ಕಳು ತಮ್ಮ ಆಟಪಾಠಗಳಿಂದ ನಿಮ್ಮ ಮನಸ್ಸಿಗೆ ಹೆಚ್ಚಿನ ಮುದ ನೀಡುವರು.ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:8

ವೃಶ್ಚಿಕ:-

ಧನಾಗಮನದಿಂದ ಸಂತಸ ಪಡುವಿರಿ. ಹಾಗಂತ ಬರುವ ಎಲ್ಲಾ ಹಣವನ್ನು ನೀರಿನಂತೆ ಖರ್ಚು ಮಾಡದಿರಿ. ನಾಳೆಗಾಗಿ ಸ್ವಲ್ಪ ಹಣ ಉಳಿಸಿಕೊಳ್ಳುವುದು ಜಾಣತನದ ಲಕ್ಷ ಣ.ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:2

ಧನುಸ್ಸು:-

ಬಂಧುಬಾಂಧವರು ಕಷ್ಟದಲ್ಲಿದ್ದಾರೆಂದು ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಆದಷ್ಟು ಸ್ನೇಹಿತರು ಬಂಧುಗಳ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸುವುದು ಬೇಡ. ಇದರಿಂದ ಸಮಸ್ಯೆಯ ಸುಳಿಗೆ ಸಿಲುಕುವಿರಿ.ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:5

ಮಕರ:-

ಗುರು ಹಿರಿಯರು, ಸಂಬಂಧಿಕಧಿರು ಹಾಗೂ ಕುಧಿಟುಂಬಧಿದ ಸದಸ್ಯರು ನಿಮ್ಮನ್ನು ಬೆಂಬಲಿಸುವರು. ಇದರಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಬರಬೇಕಾಗಿದ್ದ ಹಣಕಾಸು ಕೂಡಾ ಬರುವುದು.ಅನಾವಶ್ಯಕ ವಾದ, ವಿವಾದಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಇಬ್ಬರ ಜಗಳ ತೀರಿಸಲು ಹೋಗಿ ನೀವೇ ಪೆಟ್ಟು ಮಾಡಿಕೊಳ್ಳುವಿರಿ. ಆರೋಗ್ಯದ ತಪಾಸಣೆಗಳನ್ನು ಸಕಾಲದಲ್ಲಿ ಮಾಡಿಸಿ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:2

ಕುಂಭ:-

ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಾಗುವುದು. ನೀವು ಮಂಡಿಸಿದ ಪ್ರಬಂಧ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುವುದು. ಅದಕ್ಕೆ ಗೌರವ ಧನ ದೊರೆಯುವ ಸಾಧ್ಯತೆಯೂ ಇದೆ.ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೆ ಒಪ್ಪುವ ಹೊಸ ಕೆಲಸವು ನಿಮಗೆ ದೊರಕುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:9

ಮೀನ:-

ನಿಮ್ಮ ವೇಗದ ನಿರ್ಧಾರ ಕೆಟ್ಟದ್ದೇನಲ್ಲ. ಆದರೆ ಹೆಚ್ಚಿನ ತರ್ಕದ ಮೂಲಕ ನಿರ್ಣಯಕ್ಕೆ ಬನ್ನಿ. ನಿಮ್ಮ ಕಾರ್ಯ ಯೋಜನೆಗಳನ್ನು ಹಿರಿಯರೊಂದಿಗೆ ಚರ್ಚಿಸಿ ಕಾರ್ಯ ಪ್ರವೃತ್ತರಾಗಿ. ಇದರಿಂದ ಒಳಿತಾಗುವುದು.ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು-call/WhatsApp:-7483977740

ಅದೃಷ್ಟ ಸಂಖ್ಯೆ:5




Leave a Reply

Your email address will not be published. Required fields are marked *

error: Content is protected !!