ಇಂದು ಬೀದರ್ ನಲ್ಲಿ 51 ಜನರಿಗೆ ಕರೋನಾ!

222

ಬೀದರ್:- ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು 51 ಜನಕ್ಕೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ.

ಬೀದರ್ – 25, ಭಾಲ್ಕಿ – 9, ಹುಮ್ನಬಾದ್ – 7, ಔರಾದ್ – 5, ಬಸವಕಲ್ಯಾಣ – 5 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ಇಂದು ಕರೋನಾಕ್ಕೆ ಮೂವರ ಬಲಿಯಾಗಿದ್ದಾರೆ. ಔರಾದ್ ತಾಲೂಕಿನ 60 ವರ್ಷದ ವ್ಯಕ್ತಿ, ಭಾಲ್ಕಿ ತಾಲೂಕಿನ 70 ವರ್ಷದ ವೃದ್ಧೆ ಹಾಗೂ ಬಸವಕಲ್ಯಾಣ ಪಟ್ಟಣದ 50 ವರ್ಷದ ವ್ಯಕ್ತಿ ಕೊರೋನಾ ಗೆ ಬಲಿಯಾಗಿದ್ದಾನೆ. ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ಮೂವರಿಗೆ ಇಂದು ಕೊರೋನಾ ಪಾಸಿಟಿವ್ ಧೃಡವಾಗಿದೆ.

ಮೂವರ ಬಲಿಯೊಂದಿಗೆ ಇಂದು 51 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ಬೀದರ್ ನಲ್ಲಿ 25, ಭಾಲ್ಕಿಯಲ್ಲಿ 9, ಹುಮ್ನಬಾದ್ ನಲ್ಲಿ 7, ಔರಾದ್ ನಲ್ಲಿ 5, ಬಸವಕಲ್ಯಾಣದಲ್ಲಿ ಐವರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.ಪ್ರಾಥಮಿಕ ಹಾಗೂ ಕಂಟೈನ್ಮಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 4307ಕ್ಕೆ ಏರಿಕೆಯಾಗಿದ್ದು‌ ‌ಇದರಲ್ಲಿ 3592 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ.ಇನ್ನು 578 ಜನರಿಗೆ ಸೋಂಕು ಸಕ್ರಿಯವಾಗಿದ್ದು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮಹಾಮಾರಿ 133 ಜನರನ್ನು ಬಲಿ ಪಡೆದಿದೆ.

ವರದಿ:- ಪ್ರದೀಪ್ .ಜಿ.ಎಸ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ