add

ಭಟ್ಕಳ ಎಮ್.ಎಲ್.ಎ ಸುನೀಲ್ ನಾಯ್ಕ ಗೆ ಕರೋನಾ ಪಾಸಿಟಿವ್

1013

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಾಸಕ ಸುನೀಲ್ ನಾಯ್ಕಗೆ ಕೊರೋನಾ ಸೋಂಕು ಇಂದು ದೃಢಪಟ್ಟಿದೆ.

ಆರೋಗ್ಯದಲ್ಲಿ ಏರುಪೇರಾಗಿದ್ದು ತೀವ್ರ ಜ್ವರದ ಕಾರಣ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಇಂದು ಅದರ ಫಲಿತಾಂಶ ಬಂದಿದ್ದು ತಮಗೆ ಕರೋನಾ ಸೋಂಕು ಬಂದಿರುವುದನ್ನು ದೃಡಪಡಿಸಿದ್ದಾರೆ.

ಪೇಸ್ ಬುಕ್ ಮೂಲಕ ಕಚಿತ ಪಡಿಸಿದ ಶಾಸಕ



ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ