ಭಟ್ಕಳ : ಅಕ್ರಮ ಜಾನುವಾರು ವಶ,ಇಬ್ಬರ ಬಂಧನ

275

ಭಟ್ಕಳ :- ಅಕ್ರಮ ಜಾನುವಾರು ಸಾಗಾಟ ಪ್ರಕರಣ ಸಂಬಂಧ ಇಬ್ಬರನ್ನು ಭಟ್ಕಳ ಪೊಲೀಸರು ಬಂಧಿಸಿ
ಹತ್ತು ಜಾನುವಾರು ಸೇರಿ ಪಿಕ್ ಆಪ್ ವಾಹನ ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.

ಇಸ್ಮಾಯಿಲ್ ಹುಸೇನ್, ಆದಮ ಶೇಖ್ ಎಂಬುವವರೇ ಬಂಧನಕ್ಕೊಳಗಾದವರಾಗಿದ್ದು
ಭಟ್ಕಳ ನಗರದಲ್ಲಿ ಬಂಧಿಸಲಾಗಿದೆ.

ಮೂರು ಆಕಳು, 5 ಹೋರಿ, ಎರಡು ಕರುವನ್ನು ವಶಕ್ಕೆ ಪಡೆದಿದ್ದು ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ