ಬೀದರ್ ನಲ್ಲಿ ಕೊರೋನಾ ಅಟ್ಟಹಾಸ ಮೆರೆದಿದೆ.ಇಂದು ಒಂದೇ ದಿನ ಶತಕ ಬಾರಿಸಿದ್ದು ಇಂದು 102 ಜನಕ್ಕೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ. ಬೀದರ – 45, ಬಸವಕಲ್ಯಾಣ – 31, ಹುಮ್ನಬಾದ್ – 10, ಭಾಲ್ಕಿ – 10, ಔರಾದ್ – 6 ಜನಕ್ಕೆ ಪಾಸಿಟಿವ್ ವರದಿಯಾಗಿದೆ.ಪ್ರಾಥಮಿಕ ಹಾಗೂ ಕಂಟೈನ್ಮಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಹೆಚ್ಚಾಗಿರುವ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 3748ಕ್ಕೆ ಏರಿಕೆಯಾಗಿದ್ದು ಇಂದು ಎಂಟು ಜನರು ಇಂದು ಕರೋನಾಕ್ಕೆ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 116 ಕ್ಕೆ ಏರಿಕೆಯಾಗಿದೆ.
ತಾಲೂಕು ವಾರು ವಿವರ ಹೀಗಿದೆ:-
