ಕಾರವಾರ :- ಅತೀ ಮಳೆಯಿಂದಾಗಿ ಟ್ಯಾಂಕರ್ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ
ಬೈಕ್ನಲ್ಲಿ ತೆರಳುತ್ತಿದ್ದ ಸವಾರರಿಬ್ಬರ ಧಾರುಣ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ
ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಬಳಿ ನೆಡದಿದೆ.

ಬೈಕ್ ಸವಾರ ಫಕೀರಪ್ಪ, ಹಿಂಬದಿ ಸವಾರ ಯುವತಿ ಸಾವು ಕಂಡಿದ್ದಾರೆ.ಡಿಕ್ಕಿ ಹೊಡೆತಕ್ಕೆ ಟ್ಯಾಂಕರ್ ಅಡಿಯಲ್ಲಿ ಬೈಕ್ ಸಿಕ್ಕಿಕೊಂಡಿದ್ದು
ಸವಾರರಿಬ್ಬರೂ ಸ್ಥಳದಲ್ಲೇ ಸಾವುಕಂಡಿದ್ದಾರೆ.
ಮೃತರು ಕೊಲ್ಲಾಪುರ ಮೂಲದವರಾಗಿದ್ದು ನೃತ್ಯ ತರಬೇತಿ ನೀಡುತಿದ್ದರು. ಘಟನೆ ಸಂಬಂಧ
ಕಾರವಾರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ