BREAKING NEWS
Search

ಬಾಲಿವುಡ್ ನಟಿ ಪದ್ಮಾ ಲಕ್ಷ್ಮಿ ನಗ್ನ ಫೋಟೋ ವೈರಲ್ !

1505

ಮುಂಬೈ: ಖ್ಯಾತ ನಟಿ, ನಿರೂಪಕಿ ಪದ್ಮಾ ಲಕ್ಷ್ಮಿ ತಮ್ಮ ಇನ್‍ಸ್ಟಾದಲ್ಲಿ ನಗ್ನ ಫೋಟೋವನ್ನು ಹಂಚಿಕೊಂಡಿದ್ದು ಈಗ ಫೋಟೋ ಸಕತ್ ವೈರಲ್ ಆಗಿದೆ.

ಪದ್ಮಾ ಲಕ್ಷ್ಮಿ ಟಾಪ್‍ಲೆಸ್ ಫೋಟೋವನ್ನು ಇನ್‍ಸ್ಟಾದಲ್ಲಿ ಹಾಕಿ ಅದಕ್ಕೆ, “ಹೊಸ ವರ್ಷ, ಆದರೆ ನಾನು ಮೊದಲಿನಂತೆಯೇ ಇದ್ದೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಸದ್ಯ ಬೆಳ್ಳಿತೆರೆಯಿಂದ ದೂರವಿರುವ ಪದ್ಮಾ ಲಕ್ಷ್ಮಿ ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಣೆಯಲ್ಲಿ ಬ್ಯೂಸಿ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪದ್ಮಾ ಸದಾ ಸಕ್ರಿಯರಾಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಫೇಸ್ ಬುಕ್ ,ಇಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಕಳೆದ ವಾರ ಪದ್ಮಾ ಸಂಪೂರ್ಣ ನಗ್ನವಾಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದ್ದು ಈಗ ಹಂಚಿಕೊಂಡ ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ.
Leave a Reply

Your email address will not be published. Required fields are marked *