ಸ್ವಿಮ್ ಶೂಟ್ ಧರಿಸಿ ಬೀಚ್ನಲ್ಲಿ ಫೋಟೋಶೂಟ್ ಮಾಡುತಿದ್ದ ಮಾಡಲ್  ಎದುರು ಹಸ್ತಮೈಥುನ ಮಾಡ್ತಿದ್ದ ಯುವಕನನ್ನು ಹಿಡಿದು ತದುಕಿದ ಮಾಡೆಲ್!

1394

ರಿಯೋ ಡಿ ಜನೈರೊ: ಕಡಲ ತೀರದಲ್ಲಿ ಸ್ವಿಮ್ ಶೂಟ್ ಧರಿಸಿ ಫೋಟೋಶೂಟ್ಗೆ ಪೋಸ್ ಕೊಡುವ ವೇಳೆ ಆಕೆಯನ್ನು ನೋಡಿ ಹಸ್ತಮೈಥುನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಆತನ ಮುಖಕ್ಕೆ ಪಂಚ್ ನೀಡಿ ಬಾರಿಸಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.


MMA fighter Joyce Veyera

ಬ್ರೆಜಿಲ್ನ ಎಂಎಂಎ(ಮಿಶ್ರ ಸಮರ ಕಲೆಗಳು) ಫೈಟರ್ ಆಗಿರುವ ಜೋಯ್ಸ್ ವಿಯೆರಾ(27) ಅವರು ರಿಯೋ ಡಿ ಜನೈರೊದಲ್ಲಿರುವ ಪ್ರೈ ಡೊ ಬ್ರಾಗಾ ಎಂಬ ಬೀಚ್ ತೀರದಲ್ಲಿ ಫೋಟೋಶೂಟ್ಗೆ ಕ್ಯಾಮರಾಕ್ಕೆ ಪೋಸ್ ನೀಡುತ್ತಿದ್ದರು.

ಈ ವೇಳೆ ವಿಯೆರಾ ಪಕ್ಕದಲ್ಲೇ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದನ್ನು ಗಮನಿಸಿ ಕೋಪಗೊಂಡು ಆತನನ್ನು ಹಿಡಿದು ಪಂಚ್ ಮಾಡಿದ್ದಾರೆ.

ಇನ್ನು ಈ ಕುರಿತು ಠಾಣೆಯಲ್ಲಿ ಈಕೆ ದೂರು ಸಹ ನೀಡಿದ್ದು ಆಕೆ ಕಾಮುಕನಿಗೆ ಪಂಚ್ ನೀಡಿದ ಪೋಟೋ ಈಗ ವಿಶ್ಬದಲ್ಲೆಡೆ ವೈರಲ್ ಆಗಿದೆ.
Leave a Reply

Your email address will not be published. Required fields are marked *

error: Content is protected !!