BREAKING NEWS
Search

Category: ಇತರೆ

ನಿಷೇಧಾಜ್ಞೆ ಉಲ್ಲಂಘಿಸಿ ನಮಾಜ್ ಗೆ ಮುಂದಾಗಿ ಪೊಲೀಸರಿಗೆ ಹೆದರಿಸಿದ್ದ ಹಳಿಯಾಳದ 9 ಜನರಮೇಲೆ ಪೊಲೀಸ್ ಕೇಸ್! ಜಿಲ್ಲೆಯಲ್ಲಿ ಬಿತ್ತು ಹಲವು ಕೇಸ್ ಗಳು

ಕಾರವಾರ :- ನಿಷೇಧಾಜ್ಞೆ ನಡುವೆ ಗುಂಪು ಸೇರಿ ನಮಾಜ್ ಮಾಡಲು ಮುಂದಾದವರ ಮೇಲೆ...

ಕೊರೋನಾ ವಾರಿಯರ್ಸ ಗೆ ಭಟ್ಕಳದಲ್ಲೇ ಸಿದ್ಧಗೊಳ್ಳುತ್ತಿದೆ ರಕ್ಷಣಾ ಕವಚ!ಹಗಲು ರಾತ್ರಿ ಎನ್ನದೇ ನಡೆಯುತ್ತಿದೆ ಕಾರ್ಮಿಕರಿಂದ ಕಿಟ್ ತಯಾರಿಕೆ

ಕಾರವಾರ :- ದೇಶಾಧ್ಯಾಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್...

ಕುಮಟಾದಲ್ಲಿ ಪುರಸಭೆಯಿಂದ ಮನೆ ಮನೆಗೆ ತರಕಾರಿ ಕಿಟ್! ಉಚಿತವಾಗಿ ತರಕಾರಿ ಹಂಚಿ ಮಾದರಿಯಾದ ಶಾಸಕ ದಿನಕರ್ ಶಟ್ಟಿ

ಕಾರವಾರ :- ಕುಮಟಾ ಪಟ್ಟಣದಲ್ಲಿ ಕೊರೋನ ನಿಯಂತ್ರಣ ಕುರಿತಾದ ಲಾಕ್‌ಡೌನ್...

ಕಾರವಾರ ಪೊಲೀಸರಿಂದ ಕೊರೋನಾ ಜಾಗೃತಿ-ನೋವು ತೋಡಿಕೊಳ್ಳಲಾಗದ ಪೊಲೀಸರ ಸ್ಥಿತಿ ಹೇಗಿದೆ ಗೊತ್ತಾ?

ಕಾರವಾರ:-ಇಡೀ ಭಾರತ ಲಾಕ್ ಡೌನ್ ಆಗಿದೆ.ಕೊರೋನಾ ಮಹಾ ಮಾರಿಯನ್ನು ದೇಶದಿಂದ...

ಭಟ್ಕಳದಲ್ಲಿ ಶಂಕಿತ ಕೊರೋನಾ ವ್ಯಕ್ತಿ ಆಸ್ಪತ್ರೆಯಿಂದ ಪರಾರಿ-ಕೊನೆಗೂ ಹಿಡಿದು ತಂದ ಪೊಲೀಸರು.

ಕಾರವಾರ :- ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಶಂಕಿತನೆಂದು ದಾಖಲಾಗಿದ್ದ...

ಅಪರೂಪದ ದರ್ಶನ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವೆ-ಸಭೆ-ಮಾಜಿ ಉಸ್ತುವಾರಿಗಳಿಂದ 21 ಅಂಶದ ಪತ್ರ ತಿಳುವಳಿಕೆ!

ಕಾರವಾರ :- ಅಮವಾಸೆಗೆ ಹುಣುಮೆಗೆ ಕಷ್ಟಕ್ಕೂ ಸಿಗದ ಉತ್ತರ ಕನ್ನಡ ಜಿಲ್ಲೆಯ...

ಉತ್ತರ ಕನ್ನಡ ಜಿಲ್ಲಾಡಳಿತದಿಂದ ಬಡವರಿಗೆ ನಿರ್ಗತಿಕರಿಗೆ ಊಟದ ವ್ಯವಸ್ಥೆ-ಸಂಪರ್ಕಿಸಿ

ಕಾರವಾರ:- ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಆಹಾರ ಧಾನ್ಯ ಪದಾರ್ಥಳ ಕೊರತೆ...

ಒಂದು ವಾರದಿಂದ ಹಸಿದ ಬಡ ಜನರಿಗೆ ಅನ್ನಾಹಾರ ನೀಡುತ್ತಿರುವ ಕುಮಟಾದ ಯುವಕ-ಪತ್ರಕರ್ತರು ಸಾಥ್

ಕಾರವಾರ :- ಇಡೀ ಭಾರತವೇ ಲಾಕ್ ಡೌನ್ ಆಗಿದೆ.ಹಲವು ಭಾಗದಲ್ಲಿ ದಿನದ ಮೂಲಭೂತ...

ಭಟ್ಕಳದಲ್ಲಿ ಹೆಲ್ತ್ ಎಮರ್ಜನ್ಸಿ-ಜಿಲ್ಲಾಧಿಕಾರಿ ಹೇಳಿದ್ದೇನು ಗೊತ್ತಾ?

ಕಾರವಾರ :- ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ...

ಕೊರೋನಾ ಸೊಂಕಿತ ಭಟ್ಕಳಮೂಲದ ವ್ಯಕ್ತಿ ಪ್ರಯಾಣಿಸಿದ ರೈಲಿನಲ್ಲಿ ಪ್ರಯಾಣಿಸಿದವರು ಮಾಹಿತಿ ನೀಡಲು ಆರೋಗ್ಯ ಇಲಾಖೆ ಮನವಿ-ನಗರದಲ್ಲಿ ಪೀಡಿತರ ಮನೆಗೆ ಸೆಲ್ಯೂಷನ್ ಸಿಂಪಡಣೆ

ಕಾರವಾರ: ಕೊರೋನಾ ಪೀಡಿತ ಭಟ್ಕಳ ಮೂಲದ ವ್ಯಕ್ತಿಯ ಜೊತೆ ಪ್ರಯಾಣಿಸಿದ್ದವರು...