BREAKING NEWS
Search

Category: ಇತರೆ

ಪೊಲೀಸ ವಾಹನದಲ್ಲಿ ಹುಬ್ಬಳ್ಳಿಯಿಂದ ಗೊರ್ಕಣಕ್ಕೆ ನಾಲ್ವರ ಪ್ರಯಾಣ – ವರದಿ ಕೇಳಿದ ಡಿಐಜಿ..!

ಹುಬ್ಬಳ್ಳಿ.:- ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಸಿಕ್ಕಿರುವ ಪೊಲೀಸ್...

ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿದ್ರು-ಕೊರೋನಾ ಸೊಂಕನ್ನು ಜಯಿಸಿ ಬಂದ ಭಟ್ಕಳದ ವ್ಯಕ್ತಿಗಳ ಮನದಾಳ ಮಾತುಗಳೇನು ಗೊತ್ತಾ?

ಕಾರವಾರ :- ಮಹಾಮಾರಿ ಕೊರೋನಾ‌ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ‌ ಜೀವನ...

ಭಟ್ಕಳ ಯುವಕರು ಕಾರವಾರ ದಲ್ಲಿ ಮೂಡಿಸಿದ್ರು ಆತಂಕ?

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕೊರೋನಾ ಸೊಂಕಿನ ಹೆಚ್ಚಳದಿಂದ...

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬ್ಯಾಂಕ್ ವಿವರ ಸಲ್ಲಿಸಲು ಸೂಚನೆ.

ಕಾರವಾರ:- ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ...

ಉತ್ತರ ಕನ್ನಡ – 11 ಕ್ಕೇರಿದ ಕೊರೋನಾ ಪಾಸಿಟಿವ್ ಸಂಖ್ಯೆ!

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರು ಗುಣಮುಖ-ನಾಲ್ಕು ಜನ ಇಂದು ಆಸ್ಪತ್ರೆಯಿಂದ ಬಿಡುಗಡೆ

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪತಂಜಲಿ ನೌಕಾನೆಲೆ...

ಕೊರೋನಾ ಬೀತಿ-ಕಾರವಾರ ದಲ್ಲಿ ಇಬ್ಬರು ಡಾಕ್ಟರ್ ಎಸ್ಕೇಪ್!

ಕಾರವಾರ :- ಕೊರೋನಾ ಸೊಂಕಿತರೋಗಿಗಳಿಗೆ ಚಿಕಿತ್ಸೆ ನೀಡಲು ತರಬೇತಿ...

ಉತ್ತರ ಕನ್ನಡ ಜಿಲ್ಲೆಗೆ ಬರುವವರಿಗೆ ಕ್ವಾರಂಟೈನ್ ಕಡ್ಡಾಯ-ಡಾ.ಹರೀಶ್ ಕುಮಾರ್.

ಕಾರವಾರ:- ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರೋರಿಗೆ ಹಾಗೂ ಜಿಲ್ಲೆಯಿಂದ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ಉಲ್ಬಣ- ಒಂದೇ ದಿನಕ್ಕೆ ಐದು ಪ್ರಕರಣ ಪತ್ತೆ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿಯ ಸಂಖ್ಯೆಯಂತೆಯೇ...

ಡಬಲ್ ಲಾಕ್ ಡೌನ್ ಉಡುಪಿಯಲ್ಲಿ ಕಠಿಣ ಕ್ರಮ-ಭಟ್ಕಳ ಕಡೆಯಿಂದ ಹೋದ ಅಂಬುಲೆನ್ಸ್ ಗೂ ಪ್ರವೇಶ ನಕಾರ?

ಉಡುಪಿ: ಕೊರೋನಾ ಹಿನ್ನೆಲೆ ಪ್ರಸ್ತುತ ಜಿಲ್ಲೆಗೆ ಹೊರ ಜಿಲ್ಲೆಯಿಂದ ಬರುವ...