ಕರಾವಳಿಗೆ ಬಿಗ್ ಶಾಕ್ 40 ಪಾಸಿಟಿವ್- ಶಿರಸಿ ಭಾಗಕ್ಕೆ 9 ಬೆಚ್ಚಿ ಬೀಳಿಸುತ್ತಿದೆ ಇಂದಿನ ಬುಲಟಿನ್!

1339

ಬೆಂಗಳೂರು:- ಕರ್ನಾಟಕದ ಕರಾವಳಿಗರಿಗೆ ಇಂದಿನ ಬುಲಟಿನ್ ಶಾಕ್ ನೀಡಲಿದೆ.
ಕರಾವಳಿ ಕರ್ನಾಟಕದಲ್ಲಿ ಇಂದು ಒಂದೇ ದಿನದಲ್ಲಿ 40 ಫಾಸಿಟಿವ್ ಪ್ರಕರಣ ಬರಲಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಲಿದೆ.

ಎಲ್ಲಿ ಎಷ್ಟು!

ದಕ್ಷಿಣ ಕನ್ನಡ-6
ಉಡುಪಿ-25
ಉತ್ತರ ಕನ್ನಡ- 9

ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ-6,
ಉಡುಪಿ-25, ಉತ್ತರ ಕನ್ನಡ- 9 ಒಟ್ಟು-40 ಪ್ರಕರಣ ಇಂದಿನ ಬುಲಟಿನ್ ನಲ್ಲಿ ಬರಲಿದ್ದು ಮಹಾರಾಷ್ಟ್ರ ,ದುಬೈ ಮೂಲದಿಂದ ಬಂದವರೆ ಸೊಂಕಿತರಾದವರಾಗಿದ್ದಾರೆ.

ಶಿರಸಿಗೂ ಕರೋನಾ!

ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಮಹಾರಾಷ್ಟ್ರ ದಿಂದ ಬಂದ ಜನರಲ್ಲೂ ಕರೋನಾ ಹಬ್ಬಿರುವುದು ಇಂದಿನ ಬುಲಟಿನ್ ನಲ್ಲಿ ದೃಡಪಡಲಿದೆ.
ಮೇ.13,14 ರಂದು ಜಿಲ್ಲೆಗೆ ಬಂದವರಲ್ಲಿ ಫಾಸಿಟಿವ್ ದೃಡವಾಗಿದ್ದು ಇಂದಿನ ಬುಲಟಿನ್ ನಲ್ಲಿ ಫಲಿತಾಂಶ ಬರಲಿದ್ದು ಮುಂದೆ ಈ ಸಂಖ್ಯೆ ಏರಿಕೆ ಆಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ