ನಮ್ಮ ಮನೆಯಲ್ಲಿ ಅಲ್ಲಾ,ಏಸು ಫೋಟೋ ಇಟ್ಟಿಲ್ಲ- ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದೇಕೆ?

936

ಕಾರವಾರ :- ಬಿಜೆಪಿಯವರು ಹಿಂದುತ್ವ ಎನ್ನುತ್ತಾರೆ,
ನಮ್ಮ ಮನೆಯಲ್ಲಿ ಅಲ್ಲಾ ಮತ್ತು ಏಸು ಫೋಟೋ ಇಟ್ಟಿದ್ದೇವೆಯೇ.ನಮಗೂ ಹಿಂದುತ್ವ ಗೊತ್ತಿದೆ.
ಬಿಜೆಪಿಯವರು ಹಿಂದುತ್ವ ಬಳಸಿ ನಮ್ಮನ್ನು ಬೇರೆಡೆ ಒಯ್ಯುತಿದ್ದಾರೆ.ನಾವು ನಮ್ಮ ಮನೆಯಲ್ಲಿ ಗಣಪತಿಯನ್ನ ಪೂಜಿಸುತಿದ್ದೇವೆ.ಬೇರೆ ದೇವರನ್ನಲ್ಲ ಎಂದು ಬಿಜೆಪಿಯವರು ಪರಿಷತ್ ಚುನಾವಣೆಯಲ್ಲಿ ಹಿಂದುತ್ವದ ಅಡಿ ಮತ ಸೆಳೆಯುತ್ತಿರುವ ಕುರಿತು ಆಕ್ರೊಶ ವ್ಯಕ್ತಪಡಿಸಿದರು.

ಹಿಂದೆ ಪರೇಶ್ ಮೇಸ್ತಾ ಪ್ರಕರಣವನ್ನು ಬಳಸಿಕೊಂಡರು, ಈಗ ಪರೇಶ್ ಮೇಸ್ತಾ ತಂದೆ ಕಾಣೆಯಾಗಿದ್ದಾರೆ‌. ಅವರು ನಿಜವಾದ ಹಿಂದು , ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ ದೇಶಪಾಂಡೆಯವರು ಪರೇಶ್ ಮೇಸ್ತಾ ತಂದೆಗೆ ಸಹಾಯಾರ್ಥ ಹಣ ನೀಡಿದ್ದರು.ಪಡೆದ ಹಣವನ್ನು ಪರೇಶ್ ಮೇಸ್ತಾ ತಂದೆ ತಿರಸ್ಕರಿಸಿದ್ರು ,
ಆದ್ರೆ ಕೊಟ್ಟ ಹಣ ವಾಪಾಸ್ ಬರಲಿಲ್ಲ ಎಂದರು.

ಸತೀಶ್ ಸೈಲ್ ಹೇಳಿಕೆ ವಿಡಿಯೊ ನೋಡಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ