ಕರೋನಾ ಸಾವಿನ ಸಂಖ್ಯೆ ಇಳಿಮುಖವಾದ ಟಾಪ್ ಜಿಲ್ಲೆಗಳು ಯಾವುದು ಗೊತ್ತಾ?ವಿವರ ನೋಡಿ.

326

ಉತ್ತರ ಕನ್ನಡ,ಉಡುಪಿ,ಶಿವಮೊಗ್ಗ ಸೇರಿದಂತೆ 14 ಜಿಲ್ಲೆಗಳು ರಾಜ್ಯದಲ್ಲೇ ಅತೀ ಕಡಿಮೆ ಕರೋನಾ ಸಾವಿನ ಪ್ರಮಾಣ ದಾಖಲಾಗುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.ಒಟ್ಟು ಮುವತ್ತೊಂದು ಜಿಲ್ಲೆಗಳ ಏಳು ದಿನಗಳ ಅಂಕಿಅಂಶವನ್ನು ಪಡೆದ ರಾಜ್ಯ ಆರೋಗ್ಯ ಇಲಾಖೆ ಈ ಮಾಹಿತಿಯನ್ನು ನೀಡಿದ್ದು ಈ ಮಾಹಿತಿ ಆಧಾರದಲ್ಲಿ ಉತ್ತರ ಕನ್ನಡ ಜಿಲ್ಲೆ ಕಳೆದ ಒಂದು ವಾರದಲ್ಲಿ 0.0% ಪ್ರಮಾಣ ದಾಖಲಾಗಿದೆ.ಈ ಪಟ್ಟಿಯಲ್ಲಿ 14 ಜಿಲ್ಲೆಗಳು ಸೇರಿವೆ. ಇನ್ನು ರಾಜ್ಯದಲ್ಲಿ ಅತೀ ಹೆಚ್ಚು 6.0% ಸಾವಿನ ಪ್ರಮಾಣ ದಾಖಲಾಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದರೆ,ಧಾರವಾಡ 3.3 ಎರಡನೇ ಸ್ಥಾನ,ಬೀದರ್ ಮೂರನೇ ಸ್ಥಾನ ಪಡೆದಿದೆ.

31 ಜಿಲ್ಲೆಗಳಲ್ಲಿ ಕರೋನಾ ಸಾವಿ‌ನ ಪ್ರಕರಣ ಏಳು ದಿನದಲ್ಲಿ ಎಷ್ಟಿದೆ ವಿವರ ಈ ಕೆಳಗಿನಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ