BREAKING NEWS
Search

ಯಲ್ಲಾಪುರ,ಭಟ್ಕಳಕ್ಕೆ ಕಂಟಕವಾದ ಕರೋನಾ !ಇಂದು ರಾಜ್ಯದಲ್ಲಿ ಎಷ್ಟು ಗೊತ್ತಾ!

3939

ಕಾರವಾರ:-ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಫಾಸಿಟಿವ್ ಬರುವ ಮೂಲಕ ಜಿಲ್ಲೆಗೆ ಶಾಕ್ ನೀಡಿದೆ.

ಯಲ್ಲಾಪುರದಲ್ಲಿ 6 ಹಾಗೂ ಭಟ್ಕಳದಲ್ಲಿ 1 ಪ್ರಕರಣ ಬೆಳಕಿಗೆ ಬರುವ ಮೂಲಕ ಸೊಂಕಿ‌ತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಬಹುತೇಕರು ಮಹರಾಷ್ಟ್ರ ದಿಂದ ಜಿಲ್ಲೆಗೆ ಬಂದವರಾದರೇ 29 ವರ್ಷದ ಓರ್ವ ಮಹಿಳೆ ಮಾತ್ರ ಆಂದ್ರ ಪ್ರದೇಶದಿಂದ ಬಂದವರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನ ಸೊಂಕಿತರ ವಿವರ:-

62 ವರ್ಷದ ಪುರುಷ ಪೇಷೆಂಟ್ ಸಂಖ್ಯೆ 4536
22 ವರ್ಷದ ಯುವಕ ಪೇಷೆಂಟ್ ಸಂಖ್ಯೆ 4537
25 ವರ್ಷದ ಯುವತಿ ಪೇಷೆಂಟ್ ಸಂಖ್ಯೆ 4538
10 ವರ್ಷದ ಬಾಲಕಿ ಪೇಷೆಂಟ್ ಸಂಖ್ಯೆ 4539
8 ವರ್ಷದ ಬಾಲಕ ಪೇಷೆಂಟ್ ಸಂಖ್ಯೆ 4540
29 ವರ್ಷದ ಯುವತಿ ಪೇಷೆಂಟ್ ಸಂಖ್ಯೆ 4541
49 ವರ್ಷದ ಪುರುಷ ಪೇಷೆಂಟ್ ಸಂಖ್ಯೆ 4542ಗೆ ಕೊರೊನಾ ಫಾಸಿಟಿವ್ ಬಂದವರಾಗಿದ್ದಾರೆ.

ಇದರಲ್ಲಿ ಒಂದೇ ಕುಟುಂಬದ 4 ಮಂದಿ ಹಾಗೂ ಉಳಿದ 3 ಮಂದಿ ಪ್ರತ್ತೇಕ ಕೊರೊನಾ ಪಾಸಿಟಿವ್ ಬಂದವರಾಗಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ 43 ಕೊರೊನಾ ಸಕ್ರಿಯ ಪ್ರಕರಣಗಳಿದ್ದು ಈವರೆಗೆ ಡಿಸ್ಚಾರ್ಚ್‌ಗೊಂಡ 49 ಜನರು ಸೇರಿ ಜಿಲ್ಲೆಯಲ್ಲಿ ಒಟ್ಟು 92 ಕೊರೊನಾ ಪ್ರಕರಣಗಳಿವೆ.

ರಾಜ್ಯದಲ್ಲಿ ಯಾವ ಜಿಲ್ಲೆಗೆ ಎಷ್ಟು ?
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ