ಉತ್ತರ ಕನ್ನಡ ದಲ್ಲಿ ಶೂನ್ಯ ಫಾಸಿಟಿವ್! ರಾಜ್ಯದಲ್ಲೆಷ್ಟು ಗೊತ್ತಾ?

1296

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜನರ ಮಟ್ಟಿಗೆ ಇಂದಿನ ಬುಲಟಿನ್ ಯಾವುದೇ ಫಾಸಿಟಿವ್ ಪ್ರಕರಣ ವರದಿಯಾಗದೇ ನೆಮ್ಮದಿ ತಂದಿದೆ. ಕೆಲವು ಸಾಮಾಜಿಕ ಜಾಲತಾಣದ ಸುದ್ದಿ ಮಾಧ್ಯಮಗಳಲ್ಲಿ ಇಂದು ಸಿದ್ದಾಪುರ ದಲ್ಲಿ ಎರಡು ಫಾಸಿಟಿವ್ ಎಂದು ವರದಿಯಾಗಿತ್ತು.

ಆದರೇ ಇಂದಿನ ಬುಲಟಿನ್ ನಲ್ಲಿ ಯಾವುದೇ ಫಾಸಿಟಿವ್ ಸಂಖ್ಯೆಗಳು ವರದಿಯಾಗಿಲ್ಲ.

ಕರಾವಳಿ ಭಾಗಕ್ಕೆ ಉಡುಪಿ ಜಿಲ್ಲೆಗೆ ಇಂದು ಶಾಕ್ ನೀಡಿದೆ. ಇಂದೇ ದಿನ 150 ಪ್ರಕರಣಗಳು ವರದಿಯಾಗಿದೆ.

ಇಂದಿನ ಬುಲಟಿನ್ ವಿವರ ಇಲ್ಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ