add

Daily Astrology|ಶುಕ್ರವಾರದ ದಿನ ಭವಿಷ್ಯ

347

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘಮಾಸ,
ಶುಕ್ಲಪಕ್ಷ,ಪ್ರಥಮ,
ಶುಕ್ರವಾರ,ಧನಿಷ್ಠ ನಕ್ಷತ್ರ / ಶತಭಿಷ
ರಾಹುಕಾಲ 11:10 ರಿಂದ 12: 38
ಗುಳಿಕಕಾಲ 08:14ರಿಂದ 9.42
ಯಮಗಂಡಕಾಲ 03:34 ರಿಂದ 05:02

ಮೇಷ: ಸರ್ಕಾರಿ ಕೆಲಸಗಳಲ್ಲಿ ತಡೆ, ಕಟುಂಬದಲ್ಲಿ ಕಲಹ ಮತ್ತು ಕಿರಿಕಿರಿ, ಆರೋಗ್ಯ ಸಮಸ್ಯೆ ಹೆಚ್ಚು ಭಾದಿಸುವುದು,ಉದ್ಯೋಗಿಗಳಿಗೆ ಅಧಿಕ ತಿರುಗಾಟ,ಆರೋಗ್ಯ ಉತ್ತಮ.

ವೃಷಭ: ಈ ದಿನ ಮಿಶ್ರ ಫಲ, ವ್ತಾಪಾರಿಗಳಿಗೆ ಲಾಭ ಸಿಗದು,ಸ್ನೇಹಿತರಿಂದ ಆರ್ಥಿಕ ನೆರವು, ಕುಟುಂಬದಲ್ಲಿ ವಾಗ್ವಾದಗಳು, ನೆಮ್ಮದಿ ಭಂಗ,ಆಯಾಸ .

ಮಿಥುನ:ವ್ಯಾಪಾರಿಗಳಿಗೆ ಮಧ್ಯಮ ಫಲ,ನೌಕರರಿಗೆ ಕಿರಿಕಿರಿ, ಸಾಲಗಾರರಿಂದ ಸಂಕಷ್ಟ, ಅನಗತ್ಯ ವಿಷಯಗಳಿಗೆ ಕಿರಿಕಿರಿ, ಮಿತ್ರರಿಂದ ನಷ್ಟ,ಅಧಿಕ ಕರ್ಚು,ಆರೋಗ್ಯ ಮಧ್ಯಮ.

ಕಟಕ: ಈ ದಿನ ಮಿಶ್ರ ಫಲ,ಉದ್ಯೋಗ ನಿಮಿತ್ತ ಪ್ರಯಾಣ, ಅನಗತ್ಯ ಮಾತಿನಿಂದ ಕಲಹ, ಅವಕಾಶ ವಂಚಿತರಾಗುವಿರಿ.ಅಧಿಕ ಕರ್ಚು.

http://www.kannadavani.news/online-fraud-young-lady-lost-57-lake-at-honnavara-crime-news-karavali/

ಸಿಂಹ:ಕುಟುಂಬದಲ್ಲಿ ಮನಶಾಂತಿ ಇರದು, ದಾಯಾದಿ ಕಲಹ,ವ್ಯಾಪಾರಿಗಳಿಗೆ ಲಾಭ ಹೆಚ್ಚು ಸಿಗದು, ಉತ್ತಮ ಅವಕಾಶಗಳು ಪ್ರಾಪ್ತಿ, ಸಾಲದಿಂದ ತೊಂದರೆ, ಪ್ರಯಾಣದಲ್ಲಿ ಕಿರಿಕಿರಿಗಳು.

ಕನ್ಯಾ: ಆರೋಗ್ಯ ಮಧ್ಯಮ ,ಕಫ,ವಾತ ಭಾದೆ,ಉದ್ಯೋಗ ಮಧ್ಯಮ ಪ್ರಗತಿ, ಸ್ವಂತ ಉದ್ಯಮದಲ್ಲಿ ನಷ್ಟ, ಹಿತ ಶತೃಗಳಿಂದ ತೊಂದರೆ, ರಾಜಯೋಗದ ದಿವಸ.

ತುಲಾ:ಎಚ್ಚರಿಕೆಯಿಂದ ಇರಿ, ಉದ್ಯೋಗ ನಿಮಿತ್ತ ಪ್ರಯಾಣ,ವ್ಯಾಪಾರಿಗಳಿಗೆ ಹೆಚ್ಚಿನ ಪ್ರಗತಿ ಇರದು, ಕುಟುಂಬದಲ್ಲಿ ವಾಗ್ವಾದಗಳು, ಉದ್ಯೋಗ ಸ್ಥಳದಲ್ಲಿ ಕುತಂತ್ರ, ಅಧಿಕ ಕರ್ಚು,ಆರೋಗ್ಯ ಸುಧಾರಣೆ.

ವೃಶ್ಚಿಕ: ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು ,ಪ್ರಯಾಣಕ್ಕೆ ಅಡೆತಡೆಗಳು, ಸಾಲಗಾರರಿಂದ ಮಾನಹಾನಿ, ಅನಾರೋಗ್ಯದ ಸಮಸ್ಯೆ, ಜೀವನದ ಬಗ್ಗೆ ಬೇಸರ,ಆರೋಗ್ಯ ಉತ್ತಮ.

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ತಂದೆ ಮಕ್ಕಳ ನಡುವೆ ಬೇಸರ, ಅನಿರೀಕ್ಷಿತವಾಗಿ ಉದ್ಯೋಗ ಪ್ರಾಪ್ತಿ.

ಮಕರ: ಅಧಿಕ ನಷ್ಟ, ಮಿತ್ರರಿಂದ ಸಂಕಷ್ಟ, ಆರೋಗ್ಯದಲ್ಲಿ ವ್ಯತ್ಯಾಸ.

ಕುಂಭ:ಈ ದಿನ ಮಿಶ್ರ ಫಲ, ಹೆಣ್ಣುಮಕ್ಕಳಿಂದ ಬೇಸರ, ದಾಂಪತ್ಯದಲ್ಲಿ ವಿರಸಗಳು, ಮಕ್ಕಳ ಬಗ್ಗೆ ಚಿಂತೆ,ಅನಾರೋಗ್ಯ,ಅಧಿಕ ಕರ್ಚು‌.

ಮೀನ:ಈ ದಿನ ಶುಔ ಫಲ ಹೆಚ್ಚು, ಭೂಮಿ ಒಲಿದು ಬರುವುದು,ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ವಿಚ್ಛೇದನ ಕೇಸುಗಳಲ್ಲಿ ಜಯ, ಮಾನಸಿಕ ನೆಮ್ಮದಿ ಪ್ರಾಪ್ತಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ