BREAKING NEWS
Search

add

Astrology

Daily AStrology|ಗುರುವಾರದ ದಿನ ಭವಿಷ್ಯ

324

ಇಂದಿನ ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು,ಪುಷ್ಯ ಮಾಸ, ಕೃಷ್ಣಪಕ್ಷ.
ವಾರ : ಗುರುವಾರ.

ಮೇಷ: ಈ ದಿನ ಮಿಶ್ರ ಫಲ, ಹಿಡಿದ ಕೆಲಸದಲ್ಲಿ ಪ್ರಗತಿ ಕುಂಟಿತ,ಕುಟುಂಬ ಸೌಖ್ಯ, ಹಿತ ಶತ್ರು ಭಾದೆ,ಕಫ ಭಾದೆ,ನೌಕರರಿಗೆ ಒತ್ತಡ,ಆರೋಗ್ಯ ಮಧ್ಯಮ.

ವೃಷಭ: ಆರೋಗ್ಯ ಸುಧಾರಣೆ,ಕುಟುಂಬ ಸೌಖ್ಯ, ಕೃಷಿಕರಿಗೆ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಪ್ರಗತಿ,ಚುರುಕುತನದಿಂದ ಕಾರ್ಯ ಸಾಧನೆ,ನೌಕರರಿಗೆ ಕೆಲಸಕ್ಕೆ ತಕ್ಕ ಪ್ರತಿಫಲ.

ಮಿಥುನ: ಸಾಲದಿಂದ ಮುಕ್ತಿ,ಆಧಾಯ ಕ್ಕಿಂತ ಕರ್ಚು ಅಧಿಕ, ಆರ್ಥಿಕ ಸಹಾಯ, ಮನಕ್ಲೇಷ, ಅಕಾಲ ಭೋಜನ, ವಾದ ವಿವಾದಗಳಿಂದ ಕಲಹ,ಅಗ್ನಿ ದೋಷ,ವ್ಯಾಪಾರದಲ್ಲಿ ಏರುಳಿತ ,ಕುಟುಂಬ ಸೌಖ್ಯ.

ಕಟಕ: ಆರೋಗ್ಯ ಸುಧಾರಣೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಶತ್ರುಭಯ, ಅಧಿಕ ಖರ್ಚು, ದುಡುಕು ಸ್ವಭಾವ ದಿಂದ ಕಾರ್ಯ ಹಾನಿ,ಕೃಷಿ ವಸ್ತುಗಳಿಂದ ನಷ್ಟ,ಮಿಶ್ರ ಫಲ.

ಸಿಂಹ:ಈ ದಿನ ಮಿಶ್ರ ಫಲ,ಚಂಚಲ ಸ್ವಭಾವ,ಹೆಂಡತಿಯಿಂದ ಕಿರಿಕಿರಿ,ಯೋಚಿಸಿ, ತಾಳ್ಮೆಯಿಂದ ವರ್ತಿಸಿ, ಮಾನಸಿಕ ಒತ್ತಡ.ಆರ್ಥಿಕ ಸ್ಥಿತಿ ಮಧ್ಯಮ,ವ್ಯಾಪಾರದಲ್ಲಿ ಲಾಭ ನಿರೀಕ್ಷೆ ಕಡಿಮೆ,ಅಧಿಕ ಕರ್ಚು.

ಕನ್ಯಾ:ಕೆಲಸ ಕಾರ್ಯಗಳು ನಿಧಾನ ಸಾಗುವುದು,ದೇಹಾಯಾಸ, ಕಫ,ಗಂಟಲು,ವಾಯುಭಾದೆ,ಕುಟುಂಬ ಸೌಖ್ಯ, ಮಾತುಗಳಿಂದ ವಿನಾಕಾರಣ ದ್ವೇಷ ಕಟ್ಟಿಕೊಳ್ಳುವಿರಿ, ಹಣದ ಕರ್ಚು ಅಧಿಕ,ಇಚ್ಚಿಕ ಕೆಲಸಗಳಲ್ಲಿ ತೊಡಕು.

ತುಲಾ:ಚಂಚಲ ಮನಸ್ಸು,ಅಲ್ಪ ಆದಾಯ, ಉದ್ಯೋಗದಲ್ಲಿ ಕಿರಿ-ಕಿರಿ, ಸಣ್ಣಪುಟ್ಟ ವಿಷಯಗಳಿಂದ ಕಲಹ ,ಉದರ ಭಾದೆ,ಕುಟುಂಬ ಸೌಖ್ಯ,ಆಧಾಯಕ್ಕಿಂತ ಕರ್ಚು ಅಧಿಕ.

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆ, ಮೃತ್ಯು ಭಯ, ಕಾರ್ಯ ವಿಘಾತ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಕಾರ್ಯ ಹಾನಿ,ಅಧಿಕ ಕರ್ಚು.

ಧನಸ್ಸು: ಈ ದಿ‌ನ ಮಧ್ಯಮ ಫಲ, ವ್ಯಾಪಾರಿಗಳಿಗೆ ಅಲ್ಪ ಚೇತರಿಕೆ,ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ, ಸ್ತ್ರೀಯಿಂದ ಶುಭ, ವಾಹನ ಖರೀದಿ,ಆರೋಗ್ಯ ಸುಧಾರಣೆ,ಅಧಿಕ ಕರ್ಚು.

ಮಕರ:ಕಯಟುಂಬದಲ್ಲಿ ಮನ್ನಣೆ, ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಹಿತ ಶತ್ರುಗಳಿಂದ ತೊಂದರೆ,ಸಾಮಾಜಿಕ ಮನ್ನಣೆ,ಆರೋಗ್ಯ ಸುಧಾರಣೆ, ನೌಕರರಿಗೆ ಒತ್ತಡ,ಕಾರ್ಯ ದಲ್ಲಿ ನಿಧಾನ ಪ್ರಗತಿ.

ಕುಂಭ: ಕಲಹ, ಕಾರ್ಯ ಹಿನ್ನಡೆ,ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ, ಅಲ್ಪ ಲಾಭ ಅಧಿಕ ಖರ್ಚು,ಮಾನಸಿಕ ತೊಲಾಟ,ವ್ಯಾಪಾರಿಗಳಿಗೆ ನಷ್ಟ.

ಮೀನ: ಈ ದಿನ ಶುಭ ಫಲ ಹೆಚ್ಚು,ಕೆಲಸದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ, ದೂರ ಪ್ರಯಾಣ ದಿಂದ ಶುಭ ಸುದ್ದಿ, ದ್ರವ್ಯಲಾಭ,ಆರೋಗ್ಯ ಸುಧಾರಣೆ,ಕುಟುಂಬ ಸೌಖ್ಯ,ಅಧಿಕ ಹಣ ವ್ಯಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ