add

Daily astrology:ಮಂಗಳವಾರದ ದಿನ ಭವಿಷ್ಯ.

385

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ರಾಹುಕಾಲ:3.34 ರಿಂದ 5.02
ಗುಳಿಕಕಾಲ:12.38 ರಿಂದ 2.06
ಯಮಗಂಡಕಾಲ:9.42 ರಿಂದ 11.10
ವಾರ : ಮಂಗಳವಾರ,
ತಿಥಿ : ಪಂಚಮಿ,
ನಕ್ಷತ್ರ : ರೇವತಿ,

ಮೇಷ: ಈ ದಿನ ಶುಭ ಫಲ ಹೆಚ್ಚಿರಲಿದೆ,ಆರೋಗ್ಯ ಸುಧಾರಣೆ,ಯತ್ನ ಕಾರ್ಯಗಳಲ್ಲಿ ಜಯ, ಆಪ್ತರೊಡನೆ ಪ್ರೀತಿ, ಸುಖ ಭೋಜನ, ಹಣಕಾಸಿನ ವಿಷಯಗಳಲ್ಲಿ ವಂಚನೆ,ವ್ಯಾಪಾರಿಗಳಿಗೆ ಲಾಭ.

ವೃಷಭ: ಪ್ರಯತ್ನ ಪಟ್ಟ ಕೆಲಸ ಕೈಗೂಡುವುದು,ಕುಟುಂಬ ಸೌಖ್ಯ, ಮನಶಾಂತಿ,ಆರೋಗ್ಯ ಉತ್ತಮ,ವ್ಯಾಪಾರದಲ್ಲಿ ತೊಂದರೆ,ಪ್ರಯಾಣ,ಆಯಾಸ.

ಮಿಥುನ:ಕುಟುಂಬದೊಂದಿಗೆ ಸಮಯ ಕಳೆಯುವಿರಿ, ವಿದೇಶ ಪ್ರಯಾಣ ಶುಭಫಲ, ಸ್ವಂತ ಉದ್ಯಮಿಗಳಿಗೆ ಲಾಭ, ವಿವಾಹ ಯೋಗ,ಆರೋಗ್ಯ ಉತ್ತಮ.

ಕಟಕ: ಈ ದಿನ ಮಿಶ್ರ ಫಲ,ವಾದ ವಿವಾದಗಳಿಂದ ದೂರವಿರಿ, ಋಣಭಾದೆ, ಮಾನಸಿಕ ಒತ್ತಡ, ಮಹಿಳೆಯರಿಗೆ ತೊಂದರೆ, ದಾಂಪತ್ಯದಲ್ಲಿ ಪ್ರೀತಿ.

ಸಿಂಹ: ವ್ಯಾಪಾರಿಗಳಿಗೆ ಲಾಭ ಇಳಿಮುಖ,ಸಣ್ಣ-ಪುಟ್ಟ ವಿಚಾರಗಳಿಂದ ಮನಸ್ತಾಪ, ಕೃಷಿಕರಿಗೆ ಲಾಭ, ಸ್ತ್ರೀಸೌಖ್ಯ, ಸಲ್ಲದ ಅಪವಾದ, ಸ್ಥಳ ಬದಲಾವಣೆ,ಶೀತ ಬಾದೆ.

ಕನ್ಯಾ:ಹಿಡಿದ ಕೆಲಸಗಳು ಈಡೇರದು,ಆರ್ಥಿಕ ನಷ್ಟ,ವಾಹನ ಸಮಸ್ಯೆ,ಅಧಿಕ ಕರ್ಚು, ಯೋಚಿಸಿ ನಿರ್ಧಾರ ದಿಂದ ವಿಘ್ನ ದೂರವಾಗುವುದು, ಮಕ್ಕಳಿಂದ ಶುಭಸುದ್ದಿ, ಶತ್ರು ಭಾದೆ, ಶೀತ,ಕಫ ,ವಾತ ಸಂಬಂಧ ರೋಗಗಳು ಕಾಡುವುದು.

ತುಲಾ: ಆರ್ಥಿಕ ನಷ್ಟ, ಅಧಿಕ ತಿರುಗಾಟ, ತಾಳ್ಮೆ ಅಗತ್ಯ, ಮಾತೃವಿನಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ, ಧನ ಪ್ರಾಪ್ತಿ,ಅಧಿಕ ಕರ್ಚು.

ವೃಶ್ಚಿಕ: ಕೆಲಸಗಳಲ್ಲಿ ವಿಘ್ನ,ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹರಿದುಬರಲಿದೆ,ವ್ಯಾಪಾರಿಗಳಿಗೆ ಸಂಕಷ್ಟ.

ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅಧಿಕ ಖರ್ಚು, ಆತ್ಮೀಯರ ಭೇಟಿ,ಮಿಶ್ರ ಫಲ.

ಮಕರ: ಚಂಚಲ ಮನಸ್ಸು, ವಿಪರೀತ ವ್ಯಸನ, ಕೋರ್ಟ್ ಕೆಲಸಗಳಲ್ಲಿ ಅಡತಡೆ, ವಿರೋಧಿಗಳಿಂದ ತೊಂದರೆ,ಆರೋಗ್ಯ ಸಮಸ್ಯೆ,ಹಣ ಕರ್ಚು.

ಕುಂಭ: ಈ ದಿನ ಮಿಶ್ರ ಫಲ,ಕುಟುಂಬದಲ್ಲಿ ನೆಮ್ಮದಿ, ಸಾಧಾರಣ ಲಾಭ,ನಂಬಿದವರಿಂದ ಮೋಸ, ಮನಕ್ಲೇಷ,ಆರ್ಥಿಕ ನಷ್ಟ,ಉದ್ಯೋಗದಲ್ಲಿ ಕಿರಿಕಿರಿ.

ಮೀನ: ಈ ದಿನ ಮಿಶ್ರ ಫಲ, ಕಾರ್ಯ ಹಾನಿ,ದುಡುಕು ಸ್ವಭಾವ, ದುರಾಲೋಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಿರಿಯರಿಂದ ಸಲಹೆ, ವಾತ,ಕಫ ಬಾದೆ, ಉದ್ಯೋಗಿಗಳಿಗೆ ಒತ್ತಡ,ಕಲಹ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ