BREAKING NEWS
Search

ದಿನ ಭವಿಷ್ಯ 23-03-2021

767

ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

ಶ್ರೀಮತ್ಸ್ವರ್ಣಲತಾ ಮಠೇತಿ ಮಹಿತೇ ಪೀಠಾಂಚಿತಸ್ಸದ್ಗುರುಃ |
ಸಿದ್ಧಶ್ಶಿಷ್ಯಜನಾನುರಾಗನಿಲಯಃ ಸನ್ಮಾರ್ಗದಶ್ಶಂಕರಃ ||
ಶ್ರೀಚಕ್ರಾರ್ಚನತತ್ಪರಃ ಶ್ರಿತಜನೋದ್ಧಾರಾಯ ಬದ್ಧಾದರಃ |
ಸರ್ವಜ್ಞೇಂದ್ರ ಸರಸ್ವತೀ ಯತಿವರಃ ಪಾಯಾದಪಾಯಾತ್ಸದಾ ||

ಶ್ರೀಮದ್ಗಂಗಾಧರೇಂದ್ರಾಯಶಿಷ್ಯಾವನ ರತಾಯ ಚ |
ಬುದ್ಧಿಪ್ರದಾಯ ಗುರವೇ ಜ್ಞಾನರೂಪಾಯ ತೇ ನಮಃ ||

ನಮೋ ಗಂಗಾಧರೇಂದ್ರಾಯ ಬ್ರಹ್ಮನಿಷ್ಠಾಯ ಯೋಗಿನೇ|
ವೇದಶಾಸ್ತ್ರಪ್ರಬೋಧಾಯ ಲೋಕಪಾವನಜನ್ಮನೇ ||

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1942
ಸಂವತ್ಸರ : ಶಾರ್ವರಿ
ಅಯನ : ಉತ್ತರಾಯಣ
ಋತು : ಶಿಶಿರ
ಸೌರಮಾಸ: ಮೀನ 09 ಚ,ಮಾಸ : ಫಾಲ್ಗುಣ
ಪಕ್ಷ: ಶುಕ್ಲ
ತಿಥಿ: ನವಮಿ (೦೮:೪೮) 10:07am
ಚಂದ್ರನಕ್ಷತ್ರ: ಪುನರ್ವಸು (೪೪:೨೨) 10:44pm
ರವಿನಕ್ಷತ್ರ : ಉತ್ತರಾಭದ್ರ
ಯೋಗ: ಶೋ‌ಭನ
ಕರಣ: ಕೌವಲ
ವಾರ: ಮಂಗಳವಾರ
ಸೂರ್ಯೋದಯ: 06:35am
ಸೂರ್ಯಾಸ್ತ: 06:42pm
ರಾಹುಕಾಲ:03:41-05:12pm

ಆಧಾರ : ಬಗ್ಗೋಣ ಪಂಚಾಂಗ

ಮೇಷ: ಇಂದು ಹಣಕಾಸು ವ್ಯವಹಾರದಲ್ಲಿ ಎಚ್ಚರ,ಅಧಿಕ ಧನವ್ಯಯ, ಮನಸ್ಸಿನಲ್ಲಿ ಗೊಂದಲ, ನಿಷ್ಠೂರ, ಬಂಧು ಮಿತ್ರರ ಸಹಾಯ, ಶ್ರಮಕ್ಕೆ ತಕ್ಕ ಫಲ, ಸರ್ಕಾರಿ ನೌಕರರಿಗೆ ಕಾರ್ಯ ಒತ್ತಡ,ವ್ಯಾಪಾರಿಗಳಿಗೆ ಲಾಭ.

ವೃಷಭ: ಸ್ತ್ರೀಯರಿಗೆ ಧನಲಾಭ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ಆರೋಗ್ಯದಲ್ಲಿ ಚೇತರಿಕೆ,ಕುಟುಂಬ ನೆಮ್ಮದಿ.

ಮಿಥುನ: ಅನಗತ್ಯ ಅಲೆದಾಟ, ದಾಂಪತ್ಯದಲ್ಲಿ ಕಲಹ, ನಂಬಿಕೆ ದ್ರೋಹ, ವಾದ-ವಿವಾದಗಳಲ್ಲಿ ಎಚ್ಚರ.

ಕಟಕ: ವಾಹನ ಚಾಲಕರಿಗೆ ತೊಂದರೆ, ಮಿತ್ರರಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದುರಭ್ಯಾಸಕ್ಕೆ ಹಣ ವ್ಯಯ.

ಸಿಂಹ: ಸಾಲದಿಂದ ಮುಕ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಸಮಾಜಸೇವಕರಿಗೆ ನಿಂದನೆ.

ಕನ್ಯಾ: ಅಲ್ಪ ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಅನರ್ಥ, ಅಧಿಕ ಭಯ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು.

ತುಲಾ: ಶೀತ ಸಂಬಂಧ ರೋಗಗಳು, ಚಂಚಲ ಮನಸ್ಸು, ತೀರ್ಥಯಾತ್ರಾ ದರ್ಶನ, ಮನಶಾಂತಿ, ವ್ಯಾಪಾರದಲ್ಲಿ ಲಾಭ, ಅನಗತ್ಯ ಧನವ್ಯಯ.

ವೃಶ್ಚಿಕ: ದುಷ್ಟರಿಂದ ದೂರವಿರಿ, ವೈಮನಸ್ಸು, ಮಕ್ಕಳಿಂದ ಅಪವಾದ ನಿಂದನೆ, ಅಕಾಲ ಭೋಜನ, ನಾನಾ ರೀತಿಯ ದುಃಖ.

ಧನಸ್ಸು: ಧನವ್ಯಯ, ಮನೆಯಲ್ಲಿ ಶಾಂತಿಯ ವಾತಾವರಣ, ಶತ್ರುಗಳಿಂದ ತೊಂದರೆ, ಮನಕ್ಲೇಷ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯಲಾಭ.

ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಆಭರಣ ಪ್ರಾಪ್ತಿ, ಅಧಿಕಾರಕ್ಕೆ ಖರ್ಚು, ಕೃಷಿಕರಿಗೆ ಲಾಭ.

ಕುಂಭ: ಸರ್ಕಾರಿ ನೌಕರರಿಗೆ ತೊಂದರೆ, ಮೇಲಾಧಿಕಾರಿ ಒತ್ತಡ,ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ಮಿತ್ರರಿಂದ ಸಹಾಯ, ಅಮೂಲ್ಯ ವಸ್ತುಗಳ ಕಳವು.

ಮೀನ: ಆರೋಗ್ಯ ಮಧ್ಯಮ, ಸಮಾಜ ಸೇವೆಯಲ್ಲಿ ಭಾಗಿ, ಸಂಪತ್ತು ಪ್ರಾಪ್ತಿ, ಪರರಿಂದ ಮೋಸ ಹೋಗುವಿರಿ, ಅಪಘಾತವಾಗುವ ಸಂಭವ ಎಚ್ಚರ, ಸಾಧಾರಣ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!