ಸೋಮವಾರದ ದಿನ ಭವಿಷ್ಯ

314

ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಸೋಮವಾರ, ಜೇಷ್ಠ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:32 ರಿಂದ 9:08
ಗುಳಿಕಕಾಲ: ಬೆಳಗ್ಗೆ 1:55 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:20

ಮೇಷ: ಈ ದಿನ ನಿಮ್ಮನ್ನು ಆಲಸ್ಯ ತಂದೊಡ್ಡುವುದು ಮಾಡುವ ಕೆಲಸದಲ್ಲಿ ವಿಳಂಬ, ವಿನಾ ಕಾರಣ ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ಮಾನಸಿಕ ಚಿಂತೆ, ಮಿತ್ರರಿಂದ ತೊಂದರೆ ಕಂಡುಬರಲಿದೆ,ಆರ್ಥಿಕ ಅಲ್ಪ ಹಿನ್ನಡೆಯೂ ಆಗಲಿದೆ,ಆರೋಗ್ಯ ಮಧ್ಯಮ ಸ್ಥತಿ.

ವೃಷಭ: ಕೆಟ್ಟತನದಿಂದ ಬೇರೆಯವರಿಗೆ ಕೆಡುಕು ಮಾಡುವ ಕೆಲಸ ಮಾಡುತ್ತೀರಾ , ಸಂಬಂಧಿಕರ,ಸ್ನೇಹಿತರೊಂದಿಗೆ ತಕರಾರು ,ಮನಸ್ತಾಪ, ಶತ್ರುಗಳ ನಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ,ಆರ್ಥಿಕ ಸ್ಥಿತಿ ಸ್ಥಿರವಾಗಿರಲಿದೆ,ಆರೋಗ್ಯ ಮಧ್ಯಮ.

ಮಿಥುನ: ಈ ದಿನ ಹಂತಹಂತವಾಗಿ ನಿಮ್ಮ ಪ್ರಗತಿ ಕಾಣಲಿದ್ದೀರಿ ಸರ್ಕಾರಿ ಕಚೇರಿ ಅಲೆದಾಟಗಳಲ್ಲಿ ಪ್ರಗತಿ, ವಸ್ತ್ರಾಭರಣ ಖರೀದಿ, ವ್ಯಾಪಾರದಲ್ಲಿ ಅಭಿವೃದ್ಧಿ, ಈ ಹಿಂದ ಯತ್ನಿಸಿದ ಕಾರ್ಯಗಳಲ್ಲಿ ಮುನ್ನಡೆ, ಆರೋಗ್ಯ ಉತ್ತಮ ,ಆರ್ಥಿಕ ಸ್ಥಿತಿ ಉತ್ತಮವಿರುವುದು.

ಕಟಕ:ಕೆಟ್ಟ ನೀಚ ಜನರ ಸಹವಾಸ ನಿಮಗೆ ತೊಂದರೆ ತರಲಿದೆ ವ್ಯರ್ಥ ಧನ ಹಾನಿ ಮಡಲಿದ್ದೀರಿ, ವ್ಯವಹಾರದಲ್ಲಿ ಏರುಪೇರು, ಋಣ ಬಾಧೆ, ಆಪ್ತ ಸ್ನೇಹಿತರು ,ಹಿತೈಷಿಗಳಿಂದ ಧನ ಪ್ರಾಪ್ತಿ, ಆರೋಗ್ಯ ಉತ್ತಮ , ಆರ್ಥಿಕ ಏರುಪೇರು ಕಾಣಲಿದೆ.

ಸಿಂಹ: ಈ ದಿನ ಬಹುತೇಕ ಶುಭದಿನವಾಗಿದೆ, ಮಾನಸಿಕ ನೆಮ್ಮದಿ ನಿಮ್ಮ ದಾಗಲಿದ್ದು ಸ್ನೇಹಿತರಿಂದ ಸಹಾಯ ದೊರೆಯಲಿದೆ , ಸ್ತ್ರೀಯರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ,ವ್ಯಾಪಾರ ,ಉದ್ಯೋಗಿಗಳಿಗೆ ತುಸು ನೆಮ್ಮದಿ ದಿನವಾಗಿದೆ.ಅಲ್ಪ ದೇಹಾಲಸ್ಯ ,ವಾಯು ಸಮಸ್ಯೆ ಕಾಡಲಿದೆ, ಆರ್ಥಿಕ ಅಭಿವೃದ್ಧಿ ಕಾಣುವಿರಿ.

ಕನ್ಯಾ: ಇಚ್ಚಿಕ ವ್ಯವಹಾರಗಳಲ್ಲಿ ವಿಘ್ನ ತಲೆದೂರುವುದು ,ಮೋಸದ ಬಲೆಗೆ ಸಿಲುಕುವಿರಿ, ದೇವತಾ ಕಾರ್ಯಗಳಲ್ಲಿ ಒಲವು, ಮಾತಿನಿಂದ ತೊಂದರೆಗೆ ಸಿಲುಕುವಿರಿ, ಆರ್ಥಿಕ ವಾಗಿ ಅಭಿವೃದ್ಧಿ ಕುಂಟಿತ , ಕುಟುಂಬದ ಸಹಾಯ , ಹಣದ ವ್ಯಯ ,ದೇಹಾಲಸ್ಯ ,ಉದರ ಸಂಬಂಧಿ ತೊಂದರೆ ಕಾಣಲಿದ್ದು ಆರ್ಥಿಕ ವಾಗಿ ಪ್ರಗತಿ ಇಳಿಮುಖವಾಗಲಿದೆ,ಅಧಿಕ ಕರ್ಚು ಸಾಲ ಬಾದೆ ನಿಮಗೆ ಕಾಡುವ ಸಾಧ್ಯತೆ ಇದ್ದು ಹಿತ ಮಾತುಗಳಿಂದ ಬಗೆಹರಿಸಿಕೊಳ್ಳಿ.

ತುಲಾ: ಈ ದಿನ ಉದ್ಯೋಗದಲ್ಲಿ ಅಲ್ಪ ಕಿರಿಕಿರಿ, ಅಧಿಕ ತಿರುಗಾಟ,ಕೋಪ ತಾಪಗಳು ಹೆಚ್ಚಾಗಲಿದೆ, ಹಣದ ಸಮಸ್ಯೆ ಕಾಡಲಿದೆ , ಶೀತ ಸಂಬಂಧಿತ ರೋಗ, ನರಗಳ ದೌರ್ಬಲ್ಯ ಸಮಸ್ಯೆ ನಿಮಗೆ ಕಾಡಲಿದೆ. ಈ ದಿನ ಮಧ್ಯಮ ದಿನ.

ವೃಶ್ಚಿಕ:ಕುಟುಂಬದಲ್ಲಿ ನೆಮ್ಮದಿ ಇರಲಿದೆ, ತಂದೆಯಿಂದ ಧನ ಸಹಾಯ, ಆರೋಗ್ಯದಲ್ಲಿ ಏರುಪೇರು, ಶೀತ ಜ್ವರ ಸಂಬಂಧಿ ನರಳಾಟ, ಮನಃಕ್ಲೇಷ, ಷೇರು ವ್ಯವಹಾರಗಳಲ್ಲಿ ಲಾಭ, ವಿಪರೀತ ಖರ್ಚು.

ಧನಸ್ಸು: ಮನಯಲ್ಲಿ ಅಲ್ಪ ಕಿರಿಕಿರಿ ಇದ್ದರೂ ದಿನದ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸದಲ್ಲಿ ಒತ್ತಡ ಜಾಸ್ತಿ, ಸ್ತ್ರೀಯರಿಗೆ ಅನುಕೂಲ, ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರಿಕೆ,

ಮಕರ: ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವೀ ವ್ಯಕ್ತಿಗಳ ಪರಿಚಯ, ಉದ್ಯೋಗಸ್ಥರಿಗೆ ಹೆಚ್ಚು ಕೆಲಸ, ಮಾನಸಿಕ ನೆಮ್ಮದಿ, ಈ ದಿನ ಶುಭ ಫಲ.

ಕುಂಭ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಸಮಾಜದಲ್ಲಿ ಗೌರವ ಪ್ರಾಪ್ತಿ, ವಿರೋಧಿಗಳಿಂದ ಕುತಂತ್ರ, ಈ ದಿನ ಎಚ್ಚರಿಕೆಯ ನಡೆ ಅಗತ್ಯ, ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಿ.

ಮೀನ:ಈ ದಿನ ಶುಭ ದಿನವಾಗಿದೆ, ಆದಾಯ ಉತ್ತಮವಾಗಿರುತ್ತೆ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಸಹೋದ್ಯೋಗಿಗಳಿಂದ ಬೆಂಬಲ, ಆಸ್ತಿ ವಿಚಾರದಲ್ಲಿ ಗಲಾಟೆ.




Leave a Reply

Your email address will not be published. Required fields are marked *

error: Content is protected !!