Astrology

ಇಂದಿನ ದಿನ ಭವಿಷ್ಯ. 15-03-2021

578

ನಿತ್ಯಪಂಚಾಂಗ
ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1942
ಸಂವತ್ಸರ : ಶಾರ್ವರಿ
ಅಯನ : ಉತ್ತರಾಯಣ
ಋತು : ಶಿಶಿರ
ಸೌರಮಾಸ: ಮೀನ 01 ಚ,ಮಾಸ : ಫಾಲ್ಗುಣ
ಪಕ್ಷ: ಶುಕ್ಲ
ತಿಥಿ: ದ್ವಿತೀಯ (೩೦:೨೦) 06:49pm
ಚಂದ್ರನಕ್ಷತ್ರ: ರೇವತಿ (೫೫:೦೪) 04:43am
ರವಿನಕ್ಷತ್ರ : ಪೂರ್ವಾಭದ್ರ
ಯೋಗ: ಶುಕ್ಲ
ಕರಣ: ಕೌಲವ
ವಾರ: ಸೋಮವಾರ
ಸೂರ್ಯೋದಯ: 06:41am
ಸೂರ್ಯಾಸ್ತ: 06:41pm
ರಾಹುಕಾಲ:08:09-09:39am

ಈ ದಿನ ಹೋಟಲ್ ಉದ್ಯಮ,ಪದಾರ್ಥಗಳ ವ್ಯಾಪಾರ, ಕಟ್ಟಡ ಕಾರ್ಮಿಕ, ವೃತ್ತಿಯವರಿಗೆ ಲಾಭದಾಯಕ ವಾಗಿರಲಿದೆ, ಕೃಷಿ, ಚಿನ್ನ ಬೆಳ್ಳಿ ವರ್ತಕರು, ಮೀನುಗಾರಿಕೆ,ಮಾಂಸ ವ್ಯಾಪಾರ ,ಗುತ್ತಿಗೆದಾರ ವೃತ್ತಿಯವರಿಗೆ ಮಧ್ಯಮ ಫಲ ಇರಲಿದೆ. ನೌಕರರಿಗೆ ಶ್ರಮ ಆಧಿಕವಾಗಲಿದೆ.

ಹವಮಾನ ಮಾಹಿತಿ:-
ಹವಾಮಾನ ದಲ್ಲಿ ಬದಲಾವಣೆ , ಅಧಿಕ ಉಷ್ಟಾಂಶ ಏರಿಕೆ , ಸುದ್ರದಲ್ಲಿ ಶಾಂತಿ ಇರಲಿದೆ.

ಮೇಷ: ಕುಟುಂಬ ಸೌಖ್ಯ, ಮನಃಶಾಂತಿ, ಕೃಷಿಯಲ್ಲಿ ಲಾಭ, ಅಧಿಕ ತಿರುಗಾಟ ,ಶತ್ರು ಧ್ವಂಸ, ಹಣದ ಖರ್ಚು, ವ್ಯಾಪಾರಿಗಳಿಗೆ ಮಧ್ಯಮ ಲಾಭ,ಉದ್ಯೋಗಿಗಳಿಗೆ ಇತ್ತಡ,ಆರೋಗ್ಯ ಉತ್ತಮ.

ವೃಷಭ:ಈ ದಿನ ಶುಭ ಫಲ, ವ್ಯಾಪಾರ ವ್ಯವಹಾರಗಳಿಂದ ಲಾಭ, ಸ್ಥಿರಾಸ್ತಿ ಖರೀದಿ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಗೊಂದಲ ಮನಸ್ಸು, ಆರೋಗ್ಯ ಸುದಾರಣೆ.

ಮಿಥುನ: ವ್ಯಾಪಾರ ,ವ್ಯವಹಾರದಲ್ಲಿ ಬಾಕಿ ವಸೂಲಿ, ಚಂಚಲ ಮನಸ್ಸು,ಕಾರ್ಯ ನಿಧಾನ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಹೆಸರು,ದುಂದು ವೆಚ್ಚ.

ಕಟಕ: ಹಿಡಿದ ಕೆಲಸಗಳು ಸಾಗುವುದು,ಹಳೆಯ ಗೆಳೆಯರ ಭೇಟಿ, ಮನೆಯಲ್ಲಿ ಶುಭ ಕಾರ್ಯ, ಮನಶಾಂತಿ, ಪ್ರತಿಷ್ಠಿತ ಜನರ ಪರಿಚಯ, ಆರೋಗ್ಯ ಉತ್ತಮ,ನೌಕರರಿಗೆ ಕೆಲಸ ಒತ್ತಡ.

ಸಿಂಹ: ವ್ಯಾಪಾರದಲ್ಲಿ ,ಮಾತಿನ ಚಕಮಕಿ, ತಾಳ್ಮೆಯಿಂದ ಇರಿ, ಮಕ್ಕಳಿಂದ ದುಃಖ, ಅತಿಯಾದ ನಿದ್ರೆ, ಸ್ಥಳ ಬದಲಾವಣೆ, ಹಣದ ಕರ್ಚು, ಉದ್ಯೋಗಿಗಳಿಗೆ ಒತ್ತಡ, ವ್ಯಾಪಾರದಲ್ಲಿ ಲಾಭ.ಶುಭಕಾರ್ಯದಲ್ಲಿ ಲಾಭ.

ಕನ್ಯಾ: ಆರ್ಥಿಕ ಮುಗ್ಗಟ್ಟು, ಸ್ನೇಹಿತರಿಂದ ಸಹಾಯ, ಅನಿರೀಕ್ಷಿತ ಲಾಭ, ಕಫ,ವಾತ ಭಾದೆ, ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ,ಕುಟುಂಬ ಸೌಖ್ಯ.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ವ್ಯಸನ, ಅಕಾಲ ಭೋಜನ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶತ್ರು ಕಾಟ, ವ್ಯಾಪಾರಿಗಳಿಗೆ ಸಂಕಟ,ದಿನದ ಕೊನೆಯಲ್ಲಿ ನೆಮ್ಮದಿ.

ವೃಶ್ಚಿಕ: ಈ ದಿನ ಮಿಶ್ರ ಫಲ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಋಣಭಾದೆ, ಕುಟುಂಬದಲ್ಲಿ ಅಹಿತಕರ ವಾತಾವರಣ.

ಧನಸು: ದೇವತಾ ಕಾರ್ಯ, ಅಧಿಕ ಕೆಲಸದಿಂದ ವಿಶ್ರಾಂತಿ, ಅಧಿಕ ಕೋಪ, ಸಾಧಾರಣ ಫಲ, ಹಿರಿಯರಿಂದ ತೊಂದರೆ.

ಮಕರ: ಈ ದಿನ ಮಿಶ್ರ ಫಲ, ಹಣ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಅಶಾಂತಿ, ವ್ಯಾಪಾರದಲ್ಲಿ ಮಂದಗತಿ, ಆರೋಗ್ಯ ಮಧ್ಯಮ. ಶೀತ ಭಾದೆ, ಒಣ ಕೆಮ್ಮು ದೇಹಾಯಾಸ ಕಾಡುವುದು.

ಕುಂಭ: ಈ ದಿನ ಅಶುಭ ಫಲ ಹೆಚ್ವು, ಆರ್ಥಿಕ ತೊಂದರೆ, ಆಪ್ತರಿಂದ ಸಹಾಯ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಅನಾರೋಗ್ಯ, ಮಕ್ಕಳ ಅಗತ್ಯಕ್ಕೆ ಖರ್ಚು.

ಮೀನ: ಆರೋಗ್ಯ ಮಧ್ಯಮ ,ಉದ್ಯೋಗದಲ್ಲಿ ಕಿರಿ-ಕಿರಿ,ನಂಬಿದವರಿಂದ ಮೋಸ, ಭೂ ವ್ಯವಹಾರದಲ್ಲಿ ಲಾಭ, ಅಧಿಕ ಕರ್ಚು, ವ್ಯಾಪಾರದಲ್ಲಿ ತೊಂದರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ