add

Astrology

Daily Astrology:ಇಂದಿನ ದಿನ ಭವಿಷ್ಯ.

269

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘಮಾಸ, ಶುಕ್ಲಪಕ್ಷ,ಅಷ್ಟಮಿ/ನವಮಿ
ವಾರ:- ಶನಿವಾರ,ರೋಹಿಣಿ ನಕ್ಷತ್ರ
ರಾಹುಕಾಲ 9.40 ರಿಂದ 11:09
ಗುಳಿಕಕಾಲ 6.43 ರಿಂದ 8:12
ಯಮಗಂಡಕಾಲ 02:06 ರಿಂದ 3.34

ಮೇಷ:ಈ ದಿನ ಶ್ರಮ ಪಡುವ ನಿಮಗೆ ಪತ್ನಿ ಸಹಕಾರ ದಿಂದ ಅದೃಷ್ಟ, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ,ವ್ಯಾಪಾರಿಗಳಿಗೆ ನಷ್ಟ‌

ವೃಷಭ: ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ,ದಿನದ ಕೊನೆಯಲ್ಲಿ ನೆಮ್ಮದಿ ಪ್ರಾಪ್ತಿ, ಪ್ರಯಾಣ ಸಾಧ್ಯತೆ, ಸಹೋದ್ಯೋಗಿಗಳಿಂದ ತೊಂದರೆ,ಆರೋಗ್ಯ ಸುಧಾರಣೆ‌

ಮಿಥುನ: ಹಲವು ಮೂಲಗಳಿಂದ ಧನಾಗಮನ, ಸಾಲ ದಿಂದ ಚಿಂತೆ, ಬಂಧು ಬಾಂಧವರಿಂದ ತೊಂದರೆ,ಆರ್ಥಿಕ ಪ್ರಗತಿ ನಿಧಾನವಾಗಿರಲಿದೆ,ಆರೋಗ್ಯ ಮಧ್ಯಮ.

ಕಟಕ: ಚಂಚಲ ಮನಸ್ಸು, ವ್ಯಾಪಾರಿಗಳಿಗೆ ಲಾಭ ಇರದು,ಸ್ವಸಾಮರ್ಥ್ಯದಿಂದ ಕೆಲಸ ಮಾಡಲು ಇಷ್ಟಪಡುವಿರಿ,ಮನೆಯಲ್ಲಿ ಮನೊ ವೇಧನೆ,ಮಧ್ಯಮಫಲ.

ಸಿಂಹ: ಈ ದಿನ ಮಿಶ್ರ ಫಲ ,ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗದಲ್ಲಿ ಎಶಸ್ಸು,ಕುಟುಂಬ ಸೌಖ್ಯ.

ಕನ್ಯಾ: ಅಧಿಕ ಕರ್ಚು,ಈ ಬಾರಿ ಸಾಲ ಮಾಡುವ ಸಂದರ್ಭ,ಹಣಕಾಸಿನ ವಿಚಾರದಲ್ಲಿ ತೊಂದತೆ,ಕುಟುಂಬದಲ್ಲಿ ಕಿರಿಕಿರಿ,ವ್ಯಾಪಾರದಲ್ಲಿ ಅಧಿಕ ನಷ್ಟ.ಉದ್ಯೋಗಿಗಳಿಗೆ ಮಧ್ಯಮ ಫಲ.

ತುಲಾ:ಇಂದು ಕೆಲಸ ಕಾರ್ಯಗಳು ಪ್ರಗತಿ ಕಾಣುವುದು, ಉದ್ಯೋಗ ಬಡ್ತಿ, ದಾಂಪತ್ಯ ಕಲಹ,ಕಾರ್ಯ ಎಶಸ್ಸು.

ವೃಶ್ಚಿಕ: ಈ ದಿನ ಮಿಶ್ರ ಫಲ,ಮಕ್ಕಳಿಂದ ಮನೆಯಲ್ಲಿ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ನೆಮ್ಮದಿ ಭಂಗ, ಕಫ ಬಾದೆ.

ಧನಸ್ಸು: ಬಂಧುಗಳಿಂದ ಕಿರಿಕಿರಿ, ಹಣ ವ್ಯಯ,ಸ್ತ್ರೀಯರೊಡನೆ ಜಗಳ, ಸರ್ಕಾರಿ ಕೆಲಸಗಳಲ್ಲಿ ಜಯ, ವ್ಯಾಪಾರಿಗಳಿಗೆ ಲಾಭ,ತಿರುಗಾಟ,ಚಂಚಲ ಮನಸ್ಸಿನಿಂದ ಕಾರ್ಯ ಭಂಗ.

ಮಕರ: ಮೋಹದ ಪಾಶದಿಂದ ನಿಮ್ಮ ಸಂಗಾತಿ ಪಡೆಯುವಿರಿ, ಆತ್ಮವಿಶ್ವಾಸ ವೃದ್ಧಿ, ಹೆಣ್ಣು ಮಕ್ಕಳಿಂದ ಸಹಾಯ,ಆರ್ಥಿಕ ಸ್ಥಿರತೆ,ಉದ್ಯೋಗ ನೆಮ್ಮದಿ.

ಕುಂಭ: ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು

ಮೀನ: ಈ ದಿನ ಮಧ್ಯಮ ಫಲ,ಆರ್ಥಿಕವಾಗಿ ಪ್ರಗತಿ, ಶತ್ರುಗಳು ಅಧಿಕ, ನಿದ್ರಾಭಂಗ, ಆರೋಗ್ಯ ಮಧ್ಯಮ,ಕಫ,ತಂಡಿ ಭಾದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ