add

Astrology

DailyAstrology:ಭಾನುವಾರದ ದಿನ ಭವಿಷ್ಯ.

317

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ವಾರ : ಭಾನುವಾರ,
ತಿಥಿ : ನವಮಿ,
ನಕ್ಷತ್ರ : ರೋಹಿಣಿ,
ರಾಹುಕಾಲ:5.03 ರಿಂದ 6.31
ಗುಳಿಕಕಾಲ:3.34 ರಿಂದ 5.03
ಯಮಗಂಡಕಾಲ:12.37 ರಿಂದ 2.06

ಮೇಷ: ಈ ದಿನ ಮಿಶ್ರ ಫಲ,ಅಧಿಕ ಖರ್ಚು, ವ್ಯವಸಾಯದಿಂದ ನಷ್ಟ, ಅಧಿಕಾರಿಗಳಿಂದ ಅನುಕೂಲ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯ,ಕಫ ,ಆಯಾಸ.

ವೃಷಭ: ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಸಹೋದರರಿಂದ ಅನುಕೂಲ,ವ್ಯಾಪಾರಿಗಳಿಗೆ ಚೇತರಿಗೆ,ಕುಟುಂಬ ಸೌಖ್ಯ,ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

ಮಿಥುನ: ಉದ್ಯೋಗ ಬದಲಾವಣೆ ಪ್ರಯತ್ನ ಸಫಲ,ಗೃಹ ಬದಲಾವಣೆ,ಅಂಕಾರ,ಕುಟುಂಬದಲ್ಲಿ ನೋವು, ಅನಿರೀಕ್ಷಿತ ಧನಾಗಮನ, ಸ್ನೇಹಿತರೊಂದಿಗೆ ಕಲಹ,ವ್ಯಾಪಾರದಲ್ಲಿ ನಿರೀಕ್ಷಿತ ಫಲ ಸಿಗದು.

ಕಟಕ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅನಗತ್ಯ ತಿರುಗಾಟ, ಕಫ,ಜ್ವರ,ಆಯಾಸ ಬಾದೆ.

ಸಿಂಹ: ಈ ದಿನ ಮಿಶ್ರ ಫಲ,ಲಾಭ-ನಷ್ಟ ಸಮ ಪ್ರಮಾಣ, ಗೌರವ ಸಂಪಾದನೆಗೆ ಹಂಬಲ, ಅಭಿವೃದ್ಧಿ ಬಗ್ಗೆ ಚಿಂತನೆ, ಹಣಕಾಸು ಒತ್ತಡ, ನಿದ್ರಾಭಂಗ.

ಕನ್ಯಾ: ಕಫ,ಶೀತ ಬಾದೆ, ಉದ್ಯೋಗದಲ್ಲಿ ಒತ್ತಡ, ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆ, ಅಹಂಭಾವದಿಂದ ಸಂಕಷ್ಟ,ಆರ್ಥಿಕ ತೊಂದರೆ,ಮನಕ್ಲೇಷ.

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ, ಆರ್ಥಿಕ ಸಹಾಯ, ಲಾಭ ಪ್ರಮಾಣ ಕುಂಠಿತ, ಆರೋಗ್ಯ ಉತ್ತಮ,ನಂಬಿದವರಿಂದ ಮೋಸ,ಪ್ರಯಾಣ,ಕುಟುಂಬ ಸೌಖ್ಯ.

ವೃಶ್ಚಿಕ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಪ್ರಯಾಣದಿಂದ ಅನುಕೂಲ, ತಂದೆಯಿಂದ ಸಹಕಾರ, ಮಿತ್ರರಿಂದ ಅದೃಷ್ಟ.

ಧನಸು: ಈ ದಿನ ಮಿಶ್ರ ಫಲ,ಆಕಸ್ಮಿಕ ಗಣ್ಯರ ಭೇಟಿ, ಶುಭಕಾರ್ಯಗಳಲ್ಲಿ ಭಾಗಿ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಅಪಘಾತ ಸಾಧ್ಯತೆ.

ಮಕರ: ಸಂಗಾತಿಯಿಂದ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ವಿಚ್ಛೇದನಕ್ಕೆ ಕೋರ್ಟ್ ಮೊರೆ, ದಾಂಪತ್ಯದಲ್ಲಿ ಸಮಸ್ಯೆ, ಮಾನಸಿಕ ಒತ್ತಡ.

ಕುಂಭ: ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ,ಕುಟುಂಬದಲ್ಲಿ ವಿರಹ,ಪ್ರಯಾಣ, ನೀರು ವ್ಯತ್ಯಾಸದಿಂದ ಸಮಸ್ಯೆ, ಸ್ನೇಹಿತರಿಂದ ತೊಂದರೆ,ವ್ಯಾಪಾರಿಗಳಿಗೆ ನಷ್ಟ.

ಮೀನ: ಅನ್ಯರೊಂದಿಗೆ ಕಲಹ,ಶತ್ರು ಕಾಟ,ವ್ಯಾಪಾರಿಗಳಿಗೆ ಮಧ್ಯಮ ಲಾಭ, ಅಹಂಭಾವದ ನಡುವಳಿಕೆ, ಸಾಲದ ಸಮಸ್ಯೆ, ನಷ್ಟ ಪ್ರಮಾಣ ಹೆಚ್ಚು, ಭವಿಷ್ಯದ ಬಗ್ಗೆ ಆತಂಕ,ಈ ದಿನ ಮಧ್ಯಮ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ