add

Astrology

Daily Astrology:ಸೋಮವಾರದ ದಿನ ಭವಿಷ್ಯ

371

ರಾಹುಕಾಲ: 8.14 ರಿಂದ 9.42
ಗುಳಿಕ ಕಾಲ: 2.06 ರಿಂದ 3.34
ಯಮಗಂಡಕಾಲ: 11.10 ರಿಂದ 12.38
ವಾರ:- ಸೋಮವಾರ
ಚತುರ್ಥಿ ತಿಥಿ,
ಉತ್ತರಾಭಾದ್ರ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ

ಮೇಷ: ಧನಾಗಮನ,ಇಚ್ಚಿಕ ಕೆಲಸಗಳು ನಿಧಾನ ಗತಿಯಲ್ಲಿ ಪ್ರಗತಿ,ಆತ್ಮೀಯರ ಭೇಟಿ, ಕುಟುಂಬದಲ್ಲಿ ಅಶಾಂತಿ, ಸ್ಥಳ ಬದಲಾವಣೆ,ಆರೋಗ್ಯ ಮಧ್ಯಮ,ದೇಹಾಯಾಸ.

ವೃಷಭ:ಈ ದಿನ ಮಿಶ್ರ ಫಲ, ಉದ್ಯೋಗದಲ್ಲಿ ಅಲ್ಪ ಲಾಭ,ವ್ಯಾಪಾರಿಗಳಿಗೆ ಮೂಲ ತನ ಕೊರತೆ,ಬಂಧುಗಳಿಂದ ತೊಂದರೆ, ಹಿತಶತ್ರುಗಳಿಂದ ತೊಂದರೆ, ಉದ್ಯೋಗಿಗಳಿಗೆ ಅಧಿಕ ಒತ್ತಡ,ಕೆಲಸದಲ್ಲಿ ಭಯಭೀತಿ,ಆರೋಗ್ಯ ಉತ್ತಮ.

ಮಿಥುನ: ಹೊಸ ಕಾರ್ಯ ಚಿಂತನೆ,ಯತ್ನ ಕಾರ್ಯಕ್ಕೆ ಹೊಸ ಯೋಚನೆ , ಚಂಚಲ ಮನಸ್ಸು, ಭೂ ಲಾಭ, ಇಲ್ಲ ಸಲ್ಲದ ಅಪವಾದ ದಿಂದ ತೊಂದರೆ,ಆರೋಗ್ಯ ಉತ್ತಮ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ.

ಕಟಕ: ಈ ದಿನ ಇಷ್ಟಾರ್ಥ ಸಿದ್ಧಿಯಾಗಲಿದೆ,ಉದ್ಯೋಗದಲ್ಲಿ ಲಾಭ, ಆಧಿಕ ತಿರುಗಾಟ, ಅಧಿಕಾರ-ಪ್ರಾಪ್ತಿ, ವಿದೇಶ ಪ್ರಯಾಣ, ಕುಟುಂಬದಲ್ಲಿ ಮನಶಾಂತಿ,ಆರೋಗ್ಯ ಸುಧಾರಣೆ.

ಸಿಂಹ: ಮಾತಿನಿಂದ ಕಲಹ,ವಾಹನ ಯೋಗ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಕುಟುಂಬದಲ್ಲಿ ಕಲಹ, ಶತ್ರುತ್ವ, ಸುಳ್ಳು ಮಾತನಾಡುವುದ ರಿಂದ ವಿಶ್ವಾಸ ಭಂಗ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ.

ಕನ್ಯಾ:ದೂರು ಪ್ರಯಾಣ,ಅಧಿಕ ಕರ್ಚು, ಕೆಲಸಗಳಲ್ಲಿ ಉತ್ತಮ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಾತಾ ಪಿತ್ರರ ಸಹಕಾರ, ಋಣಬಾಧೆ, ಆಕಸ್ಮಿಕ ಖರ್ಚು,ವಾಹನ ಸವಾರರು ಎಚ್ಚರ,ವ್ಯಾಪಾರಿಗಳಿಗೆ ತೊಂದರೆ,ಹಿಡಿದ ಕೆಲಸಗಳು ಅಪೂರ್ಣ.

ತುಲಾ:ಈ ದಿನ ಮಿಶ್ರ ಫಲ, ಕಾರ್ಯಗಳಲ್ಲಿ ವಿಘ್ನ, ರೋಗಬಾಧೆ, ಕುಟುಂಬದಲ್ಲಿ ಸಂತೋಷ, ವ್ಯರ್ಥ ಧನಹಾನಿ,ಅಧಿಕ ತಿರುಗಾಟ,ಕಾರ್ಯ ವಿಘ್ನ.

ವೃಶ್ಚಿಕ: ಈ ದಿನ ಆರ್ಥಿಕ ಪ್ರಗತಿ ಹೆಚ್ಚು ಇರದು,ಸಾಲಭಾದೆ, ದುಷ್ಟಬುದ್ಧಿ, ಅನಾರೋಗ್ಯ, ವಾಹನ ರಿಪೇರಿ, ಮಾನಹಾನಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ಧನಸ್ಸು:ಉದ್ಯೋಗಿಗಳಿಗೆ ಮಧ್ಯಮ ಫಲ, ಅನ್ಯ ಜನರಲ್ಲಿ ವೈಮನಸ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ದುಃಖದಾಯಕ ಪ್ರಸಂಗಗಳು ನಡೆಯುವುದು.

ಮಕರ: ಈ ದಿನ ಶುಭ ಫಲ ಹೆಚ್ಚು, ಆರ್ಥಿಕ ಚೇತರಿಗೆ, ವ್ಯಾಪಾರಿಗಳಿಗೆ ಉತ್ತಮ ಫಲ,ನಾನು ವಿಚಾರಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸ್ನೇಹಿತರ ಬೆಂಬಲ ದಿಂದ ಕಾರ್ಯ ಜಯ.

ಕುಂಭ:ನಿಮ್ಮ ಮಾತುಗಳಿಂದ ಕಾರ್ಯ ಜಯ, ಆರೋಗ್ಯ ಉತ್ತಮ , ದುಡುಕು ಸ್ವಭಾವ,ತಿರುಗಾಟ ದಿಂದ ದ್ರವ್ಯನಾಶ, ಸ್ಥಳ ಬದಲಾವಣೆ, ಪಾಪ ಬುದ್ಧಿ.

ಮೀನ: ಕಾರ್ಯ ಸಾಧನೆ ಆಗದು, ಆರ್ಥಿಕವಾಗಿ ಪ್ರಗತಿ ಇರುವುದು , ಗುರು ಹಿರಿಯರಲ್ಲಿ ಭಕ್ತಿ, ಕೀರ್ತಿ ಲಾಭ, ಮನಶಾಂತಿ, ಅಲ್ಪ ಲಾಭ ಅಧಿಕ ಖರ್ಚಿನಿಂದ ತೊಂದರೆ,ಕುತಂತ್ರಗಳು, ಸ್ನೇಹಿತೆ ನಿಂದನೆ,ಮೊಜು ಮಸ್ತಿಯಿಂದ ಧನ ನಷ್ಟ ಇರುವುದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ