Today Horoscope|ದಿನ ಭವಿಷ್ಯ.

460

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣಪಕ್ಷ, ಷಷ್ಠಿ,
ವಾರ: ಗುರುವಾರ
ನಕ್ಷತ್ರ: ವಿಶಾಖ ನಕ್ಷತ್ರ
ರಾಹುಕಾಲ: 02:05 ರಿಂದ 3.34
ಗುಳಿಕಕಾಲ: 09:36 ರಿಂದ 11:06
ಯಮಗಂಡಕಾಲ: 6.37 ರಿಂದ 08:07

ಮೇಷ: ಹಿಡಿದ ಕೆಲಸ ಹಿನ್ನಡೆ,ಮಾನಸಿಕ ಆಘಾತ ಮತ್ತು ಚಿಂತೆ,ಸ್ವಂತ ನಿರ್ಧಾರ ದಿಂದ ಪ್ರಗತಿ, ಕೆಲಸ ಕಾರ್ಯಗಳಿಗೆ ತೊಂದರೆ, ಅಧಿಕ ಕರ್ಚು,ಶೀತ ಬಾದೆ.

ವೃಷಭ: ವ್ಯಾಪಾರಿಗಳಿಗೆ ನಿಧಾನ ಪ್ರಗತಿ,ಸ್ವಯಂಕೃತಾಪರಾಧದಿಂದ ತೊಂದರೆ,ನೆರೆಹೊರೆಯವರಿಂದ ತೊಂದರೆ,ಆರೋಗ್ಯ ಬದಲಾವಣೆ, ಗೃಹ ಮತ್ತು ಉದ್ಯೋಗ ಬದಲಾವಣೆ, ಪ್ರಯಾಣದಿಂದ ತೊಂದರೆ

ಮಿಥುನ: ಕೆಲಸ ಕಾರ್ಯದಲ್ಲಿ ವಿಘ್ನ,ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆ, ಮಾತಿನಿಂದ ಶತ್ರುಗಳು ಅಧಿಕ,ನೌಕರರಿಗೆ ಒತ್ತಡ.

ಕಟಕ: ಈ ದಿನ ಮಿಶ್ರಚಫಲ,ಆರೋಗ್ಯದಲ್ಲಿ ಏರುಪೇರು, ಮಕ್ಕಳ ಭವಿಷ್ಯದ ಚಿಂತೆ,ಪ್ರೀತಿ ಪ್ರೇಮದಿಂದ ತೊಂದರೆ, ಕುಟುಂದಲ್ಲಿ ನೆಮ್ಮದಿ,ಉದ್ಯೋಗ ಬಡ್ತಿ,ಅಧಿಕ ಕರ್ಚು.

ಸಿಂಹ:ವ್ಯಾಪಾರಿಗಳಿಗೆ ಚೇತರಿಗೆ,ಬಂಗಾರದ ವ್ಯಾಪಾರದಲ್ಲಿ ಲಾಭ, ಸಾಲ ದಿಂದ ತೊಂದರೆ, ಜಿಪುಣತನ ಪ್ರದರ್ಶಿಸುವಿರಿ, ಮನೆಯ ಯಲ್ಲಿ ಕಲಹ,ಆರೋಗ್ಯ ಉತ್ತಮ.

ಕನ್ಯಾ: ಅಧಿಕ ಕರ್ಚು, ವ್ಯವಹಾರದಲ್ಲಿ ಚೇತರಿಗೆ, ಕಫ,ವಾತಬಾದೆ,ಸಹೋದರಿಯರ ಸಹಕಾರ, ಸಾಲದ ಪ್ರಮಾಣ ಅಧಿಕ, ಆರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ,ಮಿಶ್ರ ಫಲ.

ತುಲಾ: ಆರ್ಥಿಕ ಪರಿಸ್ಥಿತಿ ಉತ್ತಮ, ಹಣಕಾಸಿನ ವಿಚಾರದಲ್ಲಿ ಗೊಂದಲ, ಸಂಗಾತಿಯ ಆರೋಗ್ಯ ವ್ಯತ್ಯಾಸ, ಹಣ ಕರ್ಚು, ಕುಟುಂಬ ಸೌಖ್ಯ.

ವೃಶ್ಚಿಕ: ಶ್ರಮದಿಂದ ಮಾಡಿದ ಕೆಲಸ ನೀರಿನಲ್ಲಿ ಹೋಮವಾದಂತೆ ಆಗುವುದು , ಮಕ್ಕಳಿಂದ ನೋವು, ಆಸ್ತಿ ಮಾರಾಟದಿಂದ ನಷ್ಟ, ವ್ಯಾಪಾರಿಗಳಿಗೆ ತೊಂದರೆ, ಹಣಕಾಸು ಕರ್ಚು.

ಧನಸು: ಪಾಲುದಾರಿಕೆಯಲ್ಲಿ ನಷ್ಟ, ಕೊಟ್ಟ ಸಾಲ ಮರುಪಾವತಿಯಾಗುವುದಿಲ್ಲ, ಆತ್ಮೀಯರು ದೂರಾಗುವರು,ಕುಟುಂಬದಲ್ಲಿ ಬಿನ್ನಾಭಿಪ್ರಾಯ,ಸೋದರ ಕಲಹ.

ಮಕರ: ಅಧಿಕ ಕರ್ಚು,ಉದ್ಯೋಗಿಗಳಿಗೆ ಲಾಭ, ಮಕ್ಕಳಿಂದ ಮತ್ತು ಸಂಗಾತಿಯಿಂದ ಅನುಕೂಲ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ, ಕುಟುಂಬದ ವಾತಾವರಣ ಕಲುಷಿತ,ಆರೋಗ್ಯ ಸುಧಾರಣೆ.

ಕುಂಭ: ಈ ದಿನ ಅಷ್ಟೊಂದು ಒಳಿತಾಗದು, ಉದ್ಯೋಗ ಕಳೆದುಕೊಳ್ಳುವ ಆತಂಕ, ನಿರಾಸೆ ಮಂದತ್ವ, ಆಲಸ್ಯ, ಕುತಂತ್ರದಿಂದ ಕಾರ್ಯ ಯಶಸ್ಸು, ವ್ಯಾಪಾರ ಮಧ್ಯಮ.

ಮೀನ:ಈ ದಿನ ಶುಭ ಫಲ, ಸ್ವಂತ ಕೆಲಸಗಳಲ್ಲಿ ನೆಮ್ಮದಿ,ಕುಟುಂಬ ಸೌಖ್ಯ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ ದಿಂದ ಕರ್ಚು, ನೌಕರರಿಗೆ ಪ್ರಗತಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ