ಶುಕ್ರವಾರದ ದಿನ ಭವಿಷ್ಯ.

516

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘಮಾಸ,
ಕೃಷ್ಣಪಕ್ಷ,ಸಪ್ತಮಿ,
ವಾರ: ಶುಕ್ರವಾರ
ನಕ್ಷತ್ರ: ಅನುರಾಧ ನಕ್ಷತ್ರ
ರಾಹುಕಾಲ: 11:06 ರಿಂದ 12 36
ಗುಳಿಕಕಾಲ: 08:06 ರಿಂದ 09:36
ಯಮಗಂಡಕಾಲ: 03:35 ರಿಂದ 05:05

ಮೇಷ ರಾಶಿ: ಮಾನಸಿಕ ತೊಲಲಾಟ,ಕಾರ್ಯ ವಿಘ್ನ, ವಾಹನ ಚಾಲನೆಯಿಂದ ಅಪಘಾತ ಸಂಭವ,ವ್ಯಾಪಾರದಲ್ಲಿ ತೊಂದರೆ,ಆರೋಗ್ಯ ಮಧ್ಯಮ.

ವೃಷಭ ರಾಶಿ: ಕೆಲಸ ಕಾರ್ಯದಲ್ಲಿ ಆಲಸ್ಯ,ಶೀತ,ವಾಯು ಭಾದೆ,ನೌಕರರಿಗೆ ಮಧ್ಯಮ ಯಶಸ್ಸು,ಕುಟುಂಬ ಸೌಖ್ಯ,ಆರ್ಥಿಕ ಸ್ಥಿರ.

ಮಿಥುನ ರಾಶಿ: ಆಕಸ್ಮಿಕವಾಗಿ ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ,ಕಾರ್ಯ ಹಾನಿ.

ಕಟಕ ರಾಶಿ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು,ಅಧಿಕ ಕರ್ಚು.

ಸಿಂಹ ರಾಶಿ: ಶತ್ರುಗಳಿಂದ ಮನೆಯ ವಾತಾವರಣ ಕಲುಷಿತ, ದಾಂಪತ್ಯದಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ, ಚಿನ್ನ ವ್ಯಾಪಾರಿಗಳಿಗೆ ನಷ್ಟ.

ಕನ್ಯಾ ರಾಶಿ: ಸಹ ಮಿತ್ರರಿಂದ ಕಿರಿಕಿರಿ, ಸಹೋದರ,ಸಹೋದರಿಯೊಂದಿಗೆ ವೈರತ್ವ,ಹಣದ ಅಧಿಕ ಕರ್ಚು,ಕಾರ್ಯ ಹಾನಿ.

ತುಲಾ ರಾಶಿ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ

ವೃಶ್ಚಿಕ ರಾಶಿ: ಹಳೆಯ ವಸ್ತುವಿನಿಂದ ಪೆಟ್ಟು, ಸ್ವಯಂಕೃತಾಪರಾಧದಿಂದ ಅವಕಾಶವಂಚಿತರಾಗುವಿರಿ, ಮಾನಸಿಕ ಕುಪಿತಕ್ಕೆ ಒಳಗಾಗುವಿರಿ

ಧನಸು ರಾಶಿ: ಅಧಿಕ ನಿದ್ರೆ, ಆತ್ಮೀಯರು ದೂರ, ಕುಟುಂಬಕ್ಕೆ ನಷ್ಟ, ಆಕಸ್ಮಿಕ ದುರ್ಘಟನೆಯಿಂದ ಮನೋರೋಗ

ಮಕರ ರಾಶಿ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆ ಮತ್ತು ಇಚ್ಛೆಗಳು ಈಡೇರುವುದು, ಮಕ್ಕಳಿಂದ ಅನುಕೂಲ

ಕುಂಭ ರಾಶಿ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಸಾಲಗಾರರಿಂದ ನಷ್ಟ,ಅಧಿಕ ಕರ್ಚು.

ಮೀನ ರಾಶಿ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು ,ಅಧಿಕ ಕರ್ಚು, ಆರೋಗ್ಯ ಉತ್ತಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ