BREAKING NEWS
Search

08-01-2020 ದಿನ ಭವಿಷ್ಯ

414

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:29 ರಿಂದ 1:55
ಗುಳಿಕಕಾಲ: ಬೆಳಗ್ಗೆ 11:03 ರಿಂದ 12:29
ಯಮಗಂಡಕಾಲ: ಬೆಳಗ್ಗೆ 8:11 ರಿಂದ 9:37

ಮೇಷ:ಈ ದಿನ ಶುಭ ಫಲ ಅನುಭವಿಸುವಿರು, ಆರ್ಥಿಕ ಸ್ಥಿತಿ ಪ್ರಗತಿಯಲ್ಲಿರುತ್ತದೆ ಆದರೇ ಖರ್ಚುಗಳಿಗೆ ಕಡಿವಾಣ ಹಾಕಿ, ಶತ್ರುಗಳ ಬಾಧೆ ನಿವಾರಣೆ, ಮಾನಸಿಕ ನೆಮ್ಮದಿ, ಉನ್ನತ ಶಿಕ್ಷಣದಲ್ಲಿ ಪ್ರಗತಿ,ವ್ಯಾಪಾರಿಗಳಿಗೆ ಉತ್ತಮ ಫಲ,ಆರೋಗ್ಯ ಉತ್ತಮ.

ವೃಷಭ:ಅಂದುಕೊಂಡ ಕೆಲಸಗಳು ಪ್ರಗತಿ, ನಿರೀಕ್ಷೆಗೆ ತಕ್ಕಂತೆ ಆದಾಯ, ಸರ್ಕಾರಿ ಕೆಲಸಗಳಿಗೆ ಓಡಾಟ, ಕಾರ್ಯ ಕ್ಷೇತ್ರದಲ್ಲಿ ಅಲ್ಪ ಒತ್ತಡ, ಮಾಡುವ ಕೆಲಸದಲ್ಲಿ ಯಶಸ್ಸು ಕಾಣುವಿರಿ,ಆರೋಗ್ಯ ಉತ್ತಮ ಆದರೂ ಶೀತ ಬಾದೆ,ನೌಕರರಿಗೆ ಅಲ್ಪ ಒತ್ತಡ,ಆರ್ಥಿಕ ಸ್ಥಿತಿಗಳು ಮಧ್ಯಮ.ವ್ಯಾಪಾರಿಗಳಿಗೆ ಮಧ್ಯಮ ಫಲ.

ಮಿಥುನ: ಈ ದಿನ ಮಿಶ್ರ ಫಲ,ಮಾನಸಿಕ ಒತ್ತಡ,ವೃತ್ತಿಯಲ್ಲಿ ಸಣ್ಣ ಪುಟ್ಟ ತೊಂದರೆ, ಉದ್ಯೋಗ ಸ್ಥಳದಲ್ಲಿ ಅಸಮಾಧಾನ, ಹಣಕಾಸು ವಿಚಾರದಲ್ಲಿ ಎಚ್ಚರ, ಈ ದಿನ ಕರ್ಚು ಅಧಿಕವಾಗಲಿದ್ದು ವ್ಯಾಪಾರಿಗಳಿಗೆ ನಷ್ಟ,ಉದ್ಯೋಗಿಗಳಿಗೆ ಕಿರಿಕಿರಿ,ಆರೋಗ್ಯ ಮಧ್ಯಮ.

ಕಟಕ:ಈ ದಿನ ಮಿಶ್ರ ಫಲ ,ಹೊಸ ವಸ್ತು ಕರೀದಿ, ಪರಿಚಿತರಿಂದಲೇ ಮೋಸ ಹೋಗುವ ಸಂದರ್ಭ, ಆರೋಗ್ಯದಲ್ಲಿ ಏರುಪೇರು, ಅಕಾಲ ಭೋಜನ,ಆರೋಗ್ಯ ಮಧ್ಯಮ,ನೌಕರರಿಗೆ ನಿರಾಸಕ್ತಿ,ಒತ್ತಡ,ಅಪಘಾತ ಆಗುವ ಸಂಭವ.

ಸಿಂಹ: ಕುಟುಂಬದಲ್ಲಿ ಶಾಂತಿ,ಯತ್ನ ಕಾರ್ಯದಲ್ಲಿ ಜಯ, ಕ್ರಯ ವಿಕ್ರಯಗಳಲ್ಲಿ ಲಾಭ, ಹಿತ ಶತ್ರುಗಳ ಬಾಧೆ, ವ್ಯವಹಾರದಲ್ಲಿ ಜಾಣ್ಮೆ ಅಗತ್ಯ, ಈ ದಿನ ಶುಭ ಫಲ ಯೋಗವಿದ್ದು ಆರೋಗ್ಯ ಉತ್ತಮವಾಗಿರಲಿದೆ.

ಕನ್ಯಾ: ಈ ದಿನ ಮಿಶ್ರ ಫಲ,ನೌಕರರಿಗೆ ಕಿರಿ ಕಿರಿ ,ಸ್ವಯಂ ಸಾರ್ಮಥ್ರ್ಯದಿಂದ ಅವಕಾಶ, ಅಲ್ಪ ಲಾಭ, ಅಧಿಕವಾದ ಖರ್ಚು,ಕುಟುಂಬದಲ್ಲಿ ನೆಮ್ಮದಿ, ವ್ಯವಹಾರಗಳಲ್ಲಿ ನಷ್ಟ,ಕೆಲಸ ಕಾರ್ಯಗಳು ನಿಧಾನ ಪ್ರಗತಿ.ಆರೋಗ್ಯ ಮಧ್ಯಮ,ಶೀತ ,ವಾತ ಬಾದೆ.

ತುಲಾ: ಉದ್ಯೋಗಿಗಳಿಗೆ ಮಧ್ಯಮ ಫಲ,ಆರೋಗ್ಯದಲ್ಲಿ ಏರಿಳಿತ,ನಿರಾಸಕ್ತಿ,ಮಾಡಿದ ಕೆಲಸಗಳಿಂದ ಪಶ್ಚಾತ್ತಾಪ, ವ್ಯಾಪಾರಿಗಳಿಗೆ ನಷ್ಟ,ಸೇವಕ ವರ್ಗದವರಿಂದ ತೊಂದರೆ, ಆತ್ಮೀಯರೊಂದಿಗೆ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ ಕಂಡರೂ ಒತ್ತಡ ಹೆಚ್ಚು.

ವೃಶ್ಚಿಕ: ಕುಟುಂಬದಲ್ಲಿ ಬಂಧು ಮಿತ್ರರಲ್ಲಿ ವಿರೋಧ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ, ದೇಹದಲ್ಲಿ ಆಲಸ್ಯ, ವ್ಯಾಪಾರದಲ್ಲಿ ಅಲ್ಪ ಲಾಭ, ಚಂಚಲ ಮನಸ್ಸು,ದಿನದ ಕೊನೆ ಅಲ್ಪ ನೆಮ್ಮದಿ.

ಧನಸ್ಸು:ಈ ದಿನ ಮಿಶ್ರ ಫಲ,ವ್ಯಾಪಾರಿಗಳಿಗೆ ಮಧ್ಯಮ ಫಲ,ಆರೋಗ್ಯ ಉತ್ತಮ, ಅಧಿಕವಾದ ತಿರುಗಾಟ, ದುಷ್ಟರಿಂದ ದೂರವಿರಿ, ಸಗಟು ವ್ಯಾಪಾರಿಗಳಿಗೆ ಧನ ಲಾಭ, ಆಲೋಚಿಸಿ ನಿರ್ಣಯ ಕೈಗೊಳ್ಳುವುದು ಉತ್ತಮ,ದಿನದ ಮಧ್ಯಭಾಗ ಕಾರ್ಯ ಪ್ರಗತಿ.

ಮಕರ: ಈ ದಿನ ಕಾರ್ಯದಲ್ಲಿ ನಿರಾಸಕ್ತಿ, ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯುವುದು, ಮನೆ ನಿರ್ಮಾಣಕ್ಕೆ ಅಧಿಕ ಖರ್ಚು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಹಣಕಾಸು ಸಮಸ್ಯೆ ಎದುರಾಗುವುದು, ಇಷ್ಟಾರ್ಥ ಸಿದ್ಧಿಗಾಗಿ ಪರಿಶ್ರಮ,ಆರೋಗ್ಯ ಮಧ್ಯಮ.

ಕುಂಭ: ಈದಿನ ಲಾಭ ನಷ್ಟಗಳೆರೆಡೂ ಆಗಲಿದೆ,ಸಹೋದ್ಯೋಗಿಗಳಿಂದ ತೊಂದರೆ, ಮನೆಯಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ನಿಧಾನ ಚೇತರಿಕೆ, ನೌಕರರಿಗೆ ನೆಮ್ಮದಿ, ಸಮಾಧಾನಕರವಾದ ದಿನ.

ಮೀನ: ಈ ದಿನ ಅಶುಭ ಫಲ ಹೆಚ್ಚು,ಕೆಲಸಕಾರ್ಯದಲ್ಲಿ ಪ್ರಗತಿ ಕುಂಟಿತ,ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ನಷ್ಟ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಕಿರಿಕಿರಿ,ಮಧ್ಯಮ ಫಲ ನಿಮ್ಮದು.




Leave a Reply

Your email address will not be published. Required fields are marked *