Astrology

ನಿತ್ಯ ಭವಿಷ್ಯ 12-03-2021

511

ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

ಶ್ರೀಮತ್ಸ್ವರ್ಣಲತಾ ಮಠೇತಿ ಮಹಿತೇ ಪೀಠಾಂಚಿತಸ್ಸದ್ಗುರುಃ |
ಸಿದ್ಧಶ್ಶಿಷ್ಯಜನಾನುರಾಗನಿಲಯಃ ಸನ್ಮಾರ್ಗದಶ್ಶಂಕರಃ ||
ಶ್ರೀಚಕ್ರಾರ್ಚನತತ್ಪರಃ ಶ್ರಿತಜನೋದ್ಧಾರಾಯ ಬದ್ಧಾದರಃ |
ಸರ್ವಜ್ಞೇಂದ್ರ ಸರಸ್ವತೀ ಯತಿವರಃ ಪಾಯಾದಪಾಯಾತ್ಸದಾ ||

ಶ್ರೀಮದ್ಗಂಗಾಧರೇಂದ್ರಾಯಶಿಷ್ಯಾವನ ರತಾಯ ಚ |
ಬುದ್ಧಿಪ್ರದಾಯ ಗುರವೇ ಜ್ಞಾನರೂಪಾಯ ತೇ ನಮಃ ||

ನಮೋ ಗಂಗಾಧರೇಂದ್ರಾಯ ಬ್ರಹ್ಮನಿಷ್ಠಾಯ ಯೋಗಿನೇ|
ವೇದಶಾಸ್ತ್ರಪ್ರಬೋಧಾಯ ಲೋಕಪಾವನಜನ್ಮನೇ ||

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1942
ಸಂವತ್ಸರ : ಶಾರ್ವರಿ
ಅಯನ : ಉತ್ತರಾಯಣ
ಋತು : ಶಿಶಿರ
ಸೌರಮಾಸ: ಕುಂಭ 28 ಚ,ಮಾಸ : ಮಾಘ
ಪಕ್ಷ: ಕೃಷ್ಣ

ತಿಥಿ: ಚತುರ್ದಶಿ (೨೦:೪೭) 03:02pm

ಚಂದ್ರನಕ್ಷತ್ರ: ಶತಭಿಷ (೪೦:೧೭) 10:50pm

ರವಿನಕ್ಷತ್ರ : ಪೂರ್ವಾಭದ್ರ
ಯೋಗ: ಸಿದ್ಧ
ಕರಣ: ಶಕುನಿ
ವಾರ: ಶುಕ್ರವಾರ
ಸೂರ್ಯೋದಯ: 06:43am
ಸೂರ್ಯಾಸ್ತ: 06:41pm
ರಾಹುಕಾಲ: 11:11am12:40pm

ಮೇಷ : ವ್ಯಾಪಾರದಲ್ಲಿ ಲಾಭ, ಹಿರಿಯರಿಂದ ಪ್ರಶಂಸೆ,ಸ್ಥಿರಾಸ್ತಿ ವಾಹನದ ಮೇಲೆ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ,ಉದ್ಯೋಗಿಗಳಿಗೆ ಅಧಿಕ ಕರ್ಚು, ಕುಟುಂಬ ಸೌಖ್ಯ.

ವೃಷಭ: ಈ ದಿನ ಮಿಶ್ರ ಫಲ,ಉದ್ಯೋಗ ಬದಲಾವಣೆಯಿಂದ ತೊಂದರೆ, ಮಾನಹಾನಿ , ಕೆಲಸ ಕಾರ್ಯ ದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಲಹ, ದಿನ ದ ಕೊನೆಯಲ್ಲಿ ನೆಮ್ಮದಿ.

ಮಿಥುನ: ಸಾಲ ಮಾಡುವಿರಿ,ಕುಟುಂಬ ದಿಂದ ಆರ್ಥಿಕ ಸಹಾಯ, ಮಾನಸಿಕ ಗೊಂದಲ ,ಸಹೋದರ ಕಲಹ, ಉದ್ಯೋಗದಲ್ಲಿ ಒತ್ತಡ,ವ್ಯಾಪಾರಿಗಳಿಗೆ ಲಾಭ ಹೆಚ್ಚು ಸಿಗದು, ಮಿಶ್ರಚಫಲ.

ಕಟಕ: ಆರೋಗ್ಯ ಸುಧಾರಣೆ,ಸ್ವಯಂಕೃತ ಅಪರಾಧಗಳಿಂದ ತೊಂದರೆ, ಬಂಧು ಬಾಂಧವರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ವಿಘ್ನ,

ಸಿಂಹ: ಹೆಂಡತಿಯಿಂದ ಕಿರಿಕಿರಿ,ಕೌಟುಂಬಿಕ ಸಮಸ್ಯೆಗಳು, ಆರ್ಥಿಕವಾಗಿ ಮೋಸ, ಆರೋಗ್ಯ ಸಮಸ್ಯೆಗಳು ಭಾದಿಸುವುದು, ನೌಕರರಿಗೆ ಒತ್ತಡ, ಅಪನಂಬಿಕೆಗೆ ಒಳಗಾಗುವಿರಿ.

ಕನ್ಯಾ:ನಿದ್ರೆ ಆಧಿಕ , ಸೋಮಾರಿತನ,ಕೆಲಸದಲ್ಲಿ ವಿಳಂಭ, ಸಾಲದ ಋಣ, ಕಫ,ಕೆಮ್ಮು ,ವಾಯು ರೋಗ ಭಾದೆ,ಶತ್ರುಬಾಧೆ, ಮಾನಸಿಕ ಒತ್ತಡ, ಆತುರದ ಸ್ವಭಾವ ದಿಂದ ಕಾರ್ಯ ಸಫಲ.

ತುಲಾ: ಆರೋಗ್ಯ ಉತ್ತಮ, ಕಾರ್ಯ ಯಶಸ್ಸು,ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಕ್ಕಳ ಭವಿಷ್ಯದ ಚಿಂತೆ, ಮಾತಿನಿಂದ ಕಲಹ,ಮಿಶ್ರ ಫಲ.

ವೃಶ್ಚಿಕ: ಹಿಡಿದ ಕೆಲಸ ಸಾಧನೆ, ಭೂಮಿ ಅಥವಾ ವಾಹನ ಯೋಗ, ಬಂಧು ಮಿತ್ರರು ದೂರ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ,ಆರೋಗ್ಯ ಸುಧಾರಣೆ.

ಧನಸ್ಸು: ನೌಕರರಿಗೆ ಆಕಸ್ಮಿಕವಾಗಿ ಉದ್ಯೋಗ ಬದಲಾವಣೆ, ಸಹೋದರರೊಂದಿಗೆ ಕಲಹ, ಸರ್ಕಾರಿ ಅಧಿಕಾರಿಗಳ ಭೇಟಿ, ವ್ಯಾಪಾರ ಪ್ರಗತಿ.

ಮಕರ: ಕಲಹದಿಂದ ತೊಂದರೆ, ಅಧಿಕ ಕರ್ಚು ಕುಟುಂಬದಲ್ಲಿ ಆತಂಕ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯ ದಲ್ಲಿ ಕಲಹ.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿ ಇಂದ ಕಿತಿಕಿರಿ, ಸ್ನೇಹಿತರೊಂದಿಗೆ ಕಲಹ, ಶತ್ರು ಪೀಡನೆ, ಸಾಲಗಾರರಿಂದ ತೊಂದರೆ, ದಿನದ ಕೊನೆ ಶುಭ.

ಮೀನ: ಕುಟುಂಬದಲ್ಲಿ ನೆಮ್ಮದಿ ,ಆರೋಗ್ಯ ಮಧ್ಯಮ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ನಿದ್ರಾಭಂಗ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ