add

Astrology

Daily Horoscope:ಇಂದಿನ ದಿನ ಭವಿಷ್ಯ.

334

ಈ ದಿನದ ಪಂಚಾಂಗ.

ಶ್ರೀಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು,ಮಾಘಮಾಸ,
ಶುಕ್ಲ ಪಕ್ಷ,ಸಪ್ತಮಿ/ಅಷ್ಟಮಿ, ಶುಕ್ರವಾರ,ಕೃತಿಕಾ ನಕ್ಷತ್ರ,
ರಾಹುಕಾಲ 11:09 ರಿಂದ 12:37

ಗುಳಿಕಕಾಲ 8 :13 ರಿಂದ 09:41
ಯಮಗಂಡಕಾಲ 3.33 ರಿಂದ 05:01

ಮೇಷ: ಕುಟುಂಬದಲ್ಲಿ ಸೌಖ್ಯ, ಧನಾಗಮನ, ವಿದ್ಯಾಭ್ಯಾಸದಲ್ಲಿ ಅನುಕೂಲ,ವಿವಿಧ ಮೂಲದಿಂದ ಹಣ ಆಗಮನ,ಆರೋಗ್ಯ ಮಧ್ಯಮ.ವ್ಯಾಪಾರಿಗಳಿಗೆ ತೊಂದರೆ.

ವೃಷಭ: ಹಣಕಾಸಿನಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ , ರಾಜಕೀಯ ವ್ಯಕ್ತಿಗಳಿಂದ ಅನುಕೂಲ,ಆರ್ಥಿಕ ಪ್ರಗತಿ,ಆರೋಗ್ಯ ಬದಲಾವಣೆ,ದೇಹಾಯಾಸ.

ಮಿಥುನ: ಈ ದಿನ ನಷ್ಟ ಸಾಧ್ಯತೆ,ವ್ಯಾಪಾರ ದಲ್ಲಿ ಆರ್ಥಿಕ ಹಿನ್ನಡೆ, ದೂರ ಪ್ರಯಾಣ, ರಾಜಕಾರಣಿಗಳಿಗೆ ಲಾಭ,ಉದ್ಯೋಗದಲ್ಲಿ ಪ್ರಗತಿ , ಸ್ಥಳ ಬದಲಾವಣೆಯ ಆಲೋಚನೆ, ಅನಾರೋಗ್ಯ ಸಮಸ್ಯೆ.

ಕಟಕ: ಈ ದಿನ ಮಿಶ್ರ ಫಲ,ಉತ್ತಮ ಲಾಭ, ಪಾಲುದಾರಿಕೆಯಲ್ಲಿ ನಷ್ಟ,ಸರ್ಕಾರಿ ಕೆಲಸದಿಂದ ತೊಂದರೆ, ಮನಸ್ತಾಪ, ಕುಟುಂಬದಲ್ಲಿ ಕಲಹ,ವಾತ,ಪಿತ್ತದಿಂದ ಆಗಗಾಗ ಅನಾರೋಗ್ಯ.

ಸಿಂಹ:ಈ ದಿನ ಮಿಶ್ರ ಫಲ,ಆರೋಗ್ಯ ಸಮಸ್ಯೆ, ಶತ್ರುಗಳಿಂದ ತೊಂದರೆ , ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಕಲಹ, ಸ್ವಯಂಕೃತಾಪರಾಧದಿಂದ ತೊಂದರೆ

ಕನ್ಯಾ:ದೇಹದಲ್ಲಿ ಆಯಾಸ, ಕಫ,ವಾತ ಬಾದೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ,ಆರ್ಥಿಕ ನಷ್ಟ, ಹಿಡಿದ ಕೆಲಸಗಳು ನಿಧಾನಗತಿಯಲ್ಲಿ ಸಾಗುವುದು,ಕುಟುಂಬ ಸೌಖ್ಯ,ಅಹಂಭಾವದ ನಡವಳಿಕೆ, ಪಾಲುದಾರಿಕೆಯಲ್ಲಿ ನಷ್ಟ.ಮಿಶ್ರ ಫಲ.

ತುಲಾ: ಉದ್ಯೋಗ, ಸ್ಥಳ ಬದಲಾವಣೆ ಆಲೋಚನೆ, ಕಾರ್ಮಿಕರ ಕೊರತೆ, ಬಂಧು ಬಾಂಧವರಿಂದ ನೋವು, ಪರಿಹಾರ ಮನೆಯಲ್ಲಿ ಗೋಧಿ ಪಾಯಸ ನೈವೇದ್ಯ

ವೃಶ್ಚಿಕ:ಈ ದಿನ ಮಿಶ್ರ ಫಲ,ಉದ್ಯೋಗಾವಕಾಶಗಳಲ್ಲಿ ಹಿನ್ನಡೆ, ಸಂಗಾತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಒತ್ತಡ, ಮಾತಿನಿಂದ ಸಮಸ್ಯೆ.

ಧನಸ್ಸು: ಈ ದಿನ ನೀರಿನ ವಿಚಾರದಲ್ಲಿ ಜಾಗೃತರಾಗಿರಿ,ಸ್ಥಿರಾಸ್ತಿ, ಮನಸ್ತಾಪ, ತಂದೆ ನಡವಳಿಕೆಯಲ್ಲಿ ಬದಲಾವಣೆ, ಪ್ರಯಾಣದಲ್ಲಿ ನಿರಾಸಕ್ತಿ, ಭವಿಷ್ಯದ ಚಿಂತನೆಗಳಿಂದ ಬೇಸರ,
ವಾಹನಗಳಿಂದ ತೊಂದರೆ,ಮಿಶ್ರ ಫಲ.

ಮಕರ: ಆಕಸ್ಮಿಕ ಪ್ರಯಾಣ, ಆರೋಗ್ಯ ವ್ಯತ್ಯಾಸದಿಂದ ವಿಶ್ರಾಂತಿ, ಪ್ರಯಾಣದಲ್ಲಿ ಎಚ್ಚರಿಕೆ,ಕೆಲಸ ಕಾರ್ಯದಲ್ಲಿ ಒತ್ತಡ, ಬಂಧುಗಳಿಂದ ತೊಂದರೆ,ಕುಟುಂಬ ಕಲಹ.

ಕುಂಭ: ಈ ದಿ‌ನ ಆರ್ಥಿಕ ಚೇತರಿಕೆ, ಪಾಲುದಾರಿಕೆಯಲ್ಲಿ ಅನುಕೂಲ,ಕುಟುಂಬದಲ್ಲಿ ಮನಸ್ತಾಪ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಸಹಕಾರ,ಆರೋಗ್ಯ ಉತ್ತಮ.

ಮೀನ: ಈ ದಿನ ಎಚ್ಚರದಿಂದಿರಿ,ಅನಾರೋಗ್ಯ ಸಮಸ್ಯೆ, ಹಿತ ಶತ್ರುಗಳ ಕಾಟ,ಕುಟುಂಬದಲ್ಲಿ ಬೇಸರ, ಸ್ವಯಂಕೃತ ಅಪರಾಧಗಳಿಂದ ತೊಂದರೆ,ಉದ್ಯೋಗದಲ್ಲಿ ಸಮಸ್ಯೆ,ಆರೋಗ್ಯ ಸುಧಾರಣೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ